..
kruti by ವೀರನಾರಾಯಣ Veeranarayana
ಸರಸ್ವತಿ
ಕಮಲಭವನ ಪ್ರಿಯ ರಾಣಿ ಪ
ವಿಮಲಮತಿಯ ನೀ ಕರುಣಿಸು ಜಾಣೆ ಅ.ಪ.
ಅಂತರಂಗದ ತಂತಿಯ ಮಿಡಿಸೌನಿಂತು ಜಿಹ್ವೆಯಲಿ ಹರಿ ಗುಣ ನುಡಿಸೌಕಂತುಜನಕನ ದಯವನು ಕೊಡಿಸೌಸಂತತ ಶಾರದೆ ವೀಣಾ ಪಾಣಿ 1
ವಿವಿಧ ಭಾಷೆಗಳೊಡತಿಯಾಗಿ ಬಲುವಿವಿಧ ಬಣ್ಣಗಳ ಕಣ್ಣೊಳು ಹೊಳೆಯಲುಪವಣಿಸಿ ಗರಿಗಳ ಪಸರಿಸಿ ಕುಣಿಯಲುನವಿಲನೇರುವ ಪನ್ನಗ ವೇಣಿ 2
ಪ್ರೇರೆರಿಸರ್ಥಗರ್ಭದ ನುಡಿಗಳನುತೋರಿಸು ಪದ್ಯವ ರಚಿಪ ರೀತಿಯನುಚಾರು ಚರಣಗಳಿಗೆರಗುವೆ ಗದುಗಿನವೀರನಾರಾಯಣನ ಸೊಸೆಯೆ ಸುವಾಣಿ 3
***
No comments:
Post a Comment