..
ವನವ ನೋಡೋಣು ಬಾರೇ ನೀರೆ ಅಲ್ಲಲ್ಲಿಗೆ ಸರೋವರ ವನವ ನೋಡೋಣು ಬಾರೇ ನೀರೆ ಪ.
ನೀರ ಮೇಲಾಡುವ ಪಾರಿವಾಳದ ಹಿಂಡುದೂರಾಗಿ ಬೆಳೆದ ಅಡಿಕೆಯದೂರಾಗಿ ಬೆಳೆದ ಅಡಿಕೆ ತೆಂಗಿನಮರ ಶ್ರೀದೇವಿ ಅರಸನ ವನವಿದು 1
ಲೋಕನಾಯಕಸ್ವಾಮಿ ಆ ಕಮಲಾಕ್ಷಿಯರು ಜೀಕುಳಿ ತುಂಬಿ ಜಡತಜೀಕುಳಿ ತುಂಬಿ ಜqತಾ ರಂಗಯ್ಯಓಕುಳಿಯಾಡಿದ ವನವಿದು2
ಘನÀ ಮೇಘ ಶ್ಯಾಮನ ವನದಮಧ್ಯದಲಿ ಪುನುಗಿನ ಬೆಕ್ಕಸ ಮೊದಲಾಗಿಬೆಕ್ಕಸ ಮೊದಲಾಗಿ ಕಸ್ತೂರಿಘÀನ ಮೃಗ ಹಿಂಡು ಕಡೆಯಿಲ್ಲ 3
ತೋಟಪಟ್ಟಿಗಳಲ್ಲಿ ನೀಟಾದ ಹಂಸಗಳು ಆಟವಾಡುತ್ತಿರಲು ಹರುಷದಿಆಟವಾಡುತ್ತಿರಲು ಹರುಷದಿ ಅಲ್ಲಲ್ಲೆ ನೀಟಾಗಿ ನಲಿವ ನವಿಲು ಹಿಂಡು4
ಕಬ್ಬಿನ ತೋಟಕ್ಕೆ ಹಬ್ಬಿದ ಹಂದರ ಅಬ್ಬರದಿ ಬೆಳೆದ ಹಲಸಿನ ಅಬ್ಬರದಿ ಬೆಳೆದ ಹಲಸು ತೆಂಗಿನ ಮರ ರುಕ್ಮಿಣಿ ರಾಮೇಶನ ವನವಿದು5
****
No comments:
Post a Comment