Wednesday, 1 September 2021

ಎಂತು ಬಣ್ಣಿಸಲಮ್ಮಯ್ಯಾ ಈ ಗುರುವರರ ankita gurujagannatha vittala

..

ಎಂತು ಬಣ್ಣಿಸಲಮ್ಮಯ್ಯಾ ಈ ಗುರುವರರ ಪ


ಎಂತು ಬಣ್ಣಿಪೆ ನಾ ನಂತನಾಂಶ ಜಗ -

ದಂತರದೊಳಗಾ - ನಂತ ಮಹಿಮರಅ.ಪ


ಸುರವರನಗರಸಮ - ವರಮಂತ್ರಸದನ ಜರಿದು

ಸ್ಥಿರವಾಗೀ ಪುರದಲ್ಲಿ ಮೆರೆಯುತಲಿಹರನ್ನ 1


ಪೂರ್ವಯುಗದೊಳು ಸಾರ್ವಭೌಮನೆನಿಸಿ

ಪಾರ್ವರ ಪೊರೆವದಕ್ಕ ಪೂರ್ವ ಯತಿ ಎನಿಸಿಹರನ್ನ 2


ದಿನ ದಿನದಲ್ಲಿ ಮಹ ಕನಕಾಭೀಷೇಕ ಮಾಳ್ಪ

ಧನಿಕರ ತೆಜಿಸಿ ನಿ - ರ್ಧನಿಕ ಗೊಲಿದಿಹರನ್ನ 3


ಕ್ಷೀರಶೇಚನ ನಿತ್ಯ-ಸಾರ ಪಂಚಾಮೃತ ಬಿಟ್ಟು

ಕೀರುತಿ ಮಾಳ್ಪಜನರ ಸೇರಿ ಕೊಂಡಿಹರನ್ನ 4


ದಾತರೆನಿಸಿ ಜಗದಿ - ಖ್ಯಾತರಾಗಿ ಗುರುಜಗ

ನಾಥ ವಿಠಲನೊಲಿಸಿ ದೂತಜನರ ಪೊರೆವೊರನ್ನ 5

***


ಎಂತು ಬಣ್ಣಿಸಲಮ್ಮಯ್ಯಾ ಈ ಗುರುವರರ || PA ||


ಎಂತು ಬಣ್ಣಿಪೆ ನಾ ನಂತನಾಂಶ ಜಗ –

ದಂತರದೊಳಗಾ – ನಂತ ಮಹಿಮರ || A PA ||


ಸುರವರನಗರಸಮ – ವರಮಂತ್ರಸದನ ಜರಿದು

ಸ್ಥಿರವಾಗೀ ಪುರದಲ್ಲಿ ಮೆರೆಯುತಲಿಹರನ್ನ || 1 ||


ಪೂರ್ವಯುಗದೊಳು ಸಾರ್ವಭೌಮನೆನಿಸಿ

ಪಾರ್ವರ ಪೊರೆವದಕ್ಕ ಪೂರ್ವ ಯತಿ ಎನಿಸಿಹರನ್ನ || 2 ||


ದಿನ ದಿನದಲ್ಲಿ ಮಹ ಕನಕಾಭೀಷೇಕ ಮಾಳ್ಪ

ಧನಿಕರ ತೆಜಿಸಿ ನಿ – ರ್ಧನಿಕ ಗೊಲಿದಿಹರನ್ನ || 3 ||


ಕ್ಷೀರಶೇಚನ ನಿತ್ಯ-ಸಾರ ಪಂಚಾಮೃತ ಬಿಟ್ಟು

ಕೀರುತಿ ಮಾಳ್ಪಜನರ ಸೇರಿ ಕೊಂಡಿಹರನ್ನ || 4 ||


ದಾತರೆನಿಸಿ ಜಗದಿ – ಖ್ಯಾತರಾಗಿ ಗುರುಜಗ

ನಾಥ ವಿಠಲನೊಲಿಸಿ ದೂತಜನರ ಪೊರೆವೊರನ್ನ || 5 ||

***


entu baṇṇisalam’mayyā ī guruvarara || PA ||


entu baṇṇipe nā nantanānśa jaga – dantaradoḷagā – nanta mahimara || A PA ||


suravaranagarasama – varamantrasadana jaridu sthiravāgī puradalli mereyutaliharanna || 1 ||


pūrvayugadoḷu sārvabhaumanenisi pārvara porevadakka pūrva yati enisiharanna || 2 ||


dina dinadalli maha kanakābhīṣēka māḷpa dhanikara tejisi ni – rdhanika golidiharanna || 3 ||


kṣīraśēcana nitya-sāra pan̄cāmr̥ta biṭṭu kīruti māḷpajanara sēri koṇḍ’̔iharanna || 4 ||


dātarenisi jagadi – khyātarāgi gurujaga nātha viṭhalanolisi dūtajanara porevoranna || 5 ||


Plain English


entu bannisalam’mayya i guruvarara || PA ||


entu bannipe na nantanansa jaga – dantaradolaga – nanta mahimara || A PA ||


suravaranagarasama – varamantrasadana jaridu sthiravagi puradalli mereyutaliharanna || 1 ||


purvayugadolu sarvabhaumanenisi parvara porevadakka purva yati enisiharanna || 2 ||


dina dinadalli maha kanakabhiseka malpa dhanikara tejisi ni – rdhanika golidiharanna || 3 ||


ksirasecana nitya-sara pancamrta bittu kiruti malpajanara seri kond’iharanna || 4 ||


datarenisi jagadi – khyataragi gurujaga natha vithalanolisi dutajanara porevoranna || 5 ||

***


 

No comments:

Post a Comment