ಪುರಂದರದಾಸರು
.ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ ಈ
.ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ ಈ
ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||ಪ||
ಹರಿ ಜಾಗರಣೆಯಲ್ಲಿ ಪಾರಣೆ ಚಿಂತೆ
ನಿರತ ಯಾತ್ರೆಯಲ್ಲಿ ಶಾಕದ ಚಿಂತೆ
ಸರುವ ಸತ್ಕಾರ್ಯದಿ ಧನದ ಮೇಲಿನ ಚಿಂತೆ
ಪುರಾಣ ಕೇಳುವಾಗ ಗೃಹದ ಚಿಂತೆ ||೧||
ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ
ಪೆರ್ಮನ ಮಾಡಲು ಬಲು ಚಿಂತೆ
ವರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ
ದುರ್ಮದದಿ ನಡೆಯೆ ಪ್ರಾಣದ ಚಿಂತೆ ||೨||
ಗಂಗೆ ಮುಳುಗುವಾಗ ಚೆಂಬು ಮೇಲಿನ ಚಿಂತೆ
ಸಂಗಡದವರು ಪೋಗುವ ಚಿಂತೆ
ಪನ್ನಗಶಯನ ಶ್ರೀಪುರಂದರವಿಠಲನ್ನ
ಹಿಂಗದೆ ಭಜಿಸಲು ಸತತ ನಿಶ್ಚಿಂತೆ ||೩||
***
ರಾಗ ಪೂರ್ವಿ ಏಕ ತಾಳ (raga tala may differ in audio)
hari hariyennalikke hottilla I
narajanma vyarthavaagi hOgutadalla ||pa||
hari jaagaraNeyalli paaraNe ciMte
nirata yaatreyalli Saakada ciMte
saruva satkaaryadi dhanada mElina ciMte
puraaNa kELuvaaga gRuhada ciMte ||1||
karmadi oMdu ciMte dharmadi oMdu ciMte
permana maaDalu balu ciMte
varma vairadi ciMte Irmanassaage ciMte
durmadadi naDeye praaNada ciMte ||2||
gaMge muLuguvaaga ceMbu mElina ciMte
saMgaDadavaru pOguva ciMte
pannagaSayana SrIpuraMdaraviThalanna
hiMgade bhajisalu satata niSciMte ||3||
***
pallavi
hari hariyenikke hottilla I narajanma vyarttavAgi hOgutadalla
caraNam 1
harijAgaraNeyalli bAraNe cinte nirata yAteyalli shAkada cinte
saruva satkAryadi dhanada mElina cinte purANa kELvAga gruhada cinte
caraNam 2
karmadi ondu cinte dharmadi ondu cinte permana mDalu balu cinte
varma vairadi cinte Ir manassAge cinte durmadadi naDeya prANada cinte
caraNam 3
gange muLuguvAga cembu mElina cinte sangaDadavaru pOguva cinte
pannaga shayana shrI purandara viTalanna hingade bhajisalu satata nishcinte
***
ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ, ಈ
ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||ಪ||
ಹರಿಜಾಗರಣೆಯಲ್ಲಿ ಪಾರಣೆ ಚಿಂತೆ
ನಿರತ ಯಾತ್ರೆಯಲ್ಲಿ ಶಾಕದ ಚಿಂತೆ
ಸರುವ ಸತ್ಕಾರ್ಯದಿ ಧನದ ಮೇಲಿನ ಚಿಂತೆ
ಪುರಾಣ ಕೇಳ್ವಾಗ ಗೃಹದ ಚಿಂತೆ ||
ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ
ಪೆರ್ಮನ ಮಾಡಲು ಬಲು ಚಿಂತೆ
ವರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ
ದುರ್ಮದದಿ ನಡೆಯೆ ಪ್ರಾಣದ ಚಿಂತೆ ||
ಗಂಗೆ ಮುಳುಗುವಾಗ ಚೆಂಬು ಮೇಲಿನ ಚಿಂತೆ
ಸಂಗಡದವರು ಪೋಗುವ ಚಿಂತೆ
ಪನ್ನಗ ಶಯನ ಶ್ರೀ ಪುರಂದರವಿಠಲನ್ನ
ಹಿಂಗದೆ ಭಜಿಸಲು ಸತತ ನಿಶ್ಚಿಂತೆ ||
*********
ಹರಿಹರಿಯೆನಲಿಕ್ಕೆ ಹೊತ್ತಿಲ್ಲ ರಂಗಯ್ಯ |
ಹರಿಹರಿಯೆನಲಿಕ್ಕೆ ಹೊತ್ತಿಲ್ಲ ಪ
ಧಾರಣೆಯ ಮಾಡುವಾಗ ಪಾರಣೆಯ ಚಿಂತೆ |ದೂರಯಾತ್ರೆ ಮಾಡುವಾಗ ಧಾರಣೆಯ ಚಿಂತೆ 1
ನಿತ್ಯಯಾತ್ರೆ ಮಾಡುವಾಗ ಪುತ್ರರ ಮೇಲಿನ ಚಿಂತೆ |ಎತ್ತ ನೋಡಿದರತ್ತ ಉದರದ ಚಿಂತೆ 2
ಸ್ನಾನವನ್ನು ಮಾಡುವಾಗಮಾನಿನಿಮೇಲಿನ ಚಿಂತೆದಾನವನ್ನು ಕೊಡುವಾಗಧನದಮೇಲಿನ ಚಿಂತೆ3
ದೇವತಾರ್ಚನೆ ಮಾಡುವಾಗ ಸಂಸಾರದ ಚಿಂತೆ-ಅ-|ದಾವಾಗ ನೋಡಿದರು ಪರರ ಕೇಡಿನ ಚಿಂತೆ 4
ಗಂಗೆಯ ಮೀಯುವಾಗ ತಂಬಿಗೆ ಮೇಲಿನ ಚಿಂತೆ |ಸಂಗಡ ಬಂದವರೆಲ್ಲ ಹೋಗುವರೆಂಬ ಚಿಂತೆ 5
ಡಂಭಕತನಕೆ ಸಿಕ್ಕಿ ಭಂಗವ ಪಡುವೆ ತಂದೆ |ಇಂಬನಿತ್ತು ರಕ್ಷಿಸೈ ಪುರಂದರವಿಠಲನೆ 6
****
ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||ಪ||
ಹರಿಜಾಗರಣೆಯಲ್ಲಿ ಪಾರಣೆ ಚಿಂತೆ
ನಿರತ ಯಾತ್ರೆಯಲ್ಲಿ ಶಾಕದ ಚಿಂತೆ
ಸರುವ ಸತ್ಕಾರ್ಯದಿ ಧನದ ಮೇಲಿನ ಚಿಂತೆ
ಪುರಾಣ ಕೇಳ್ವಾಗ ಗೃಹದ ಚಿಂತೆ ||
ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ
ಪೆರ್ಮನ ಮಾಡಲು ಬಲು ಚಿಂತೆ
ವರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ
ದುರ್ಮದದಿ ನಡೆಯೆ ಪ್ರಾಣದ ಚಿಂತೆ ||
ಗಂಗೆ ಮುಳುಗುವಾಗ ಚೆಂಬು ಮೇಲಿನ ಚಿಂತೆ
ಸಂಗಡದವರು ಪೋಗುವ ಚಿಂತೆ
ಪನ್ನಗ ಶಯನ ಶ್ರೀ ಪುರಂದರವಿಠಲನ್ನ
ಹಿಂಗದೆ ಭಜಿಸಲು ಸತತ ನಿಶ್ಚಿಂತೆ ||
*********
ಹರಿಹರಿಯೆನಲಿಕ್ಕೆ ಹೊತ್ತಿಲ್ಲ ರಂಗಯ್ಯ |
ಹರಿಹರಿಯೆನಲಿಕ್ಕೆ ಹೊತ್ತಿಲ್ಲ ಪ
ಧಾರಣೆಯ ಮಾಡುವಾಗ ಪಾರಣೆಯ ಚಿಂತೆ |ದೂರಯಾತ್ರೆ ಮಾಡುವಾಗ ಧಾರಣೆಯ ಚಿಂತೆ 1
ನಿತ್ಯಯಾತ್ರೆ ಮಾಡುವಾಗ ಪುತ್ರರ ಮೇಲಿನ ಚಿಂತೆ |ಎತ್ತ ನೋಡಿದರತ್ತ ಉದರದ ಚಿಂತೆ 2
ಸ್ನಾನವನ್ನು ಮಾಡುವಾಗಮಾನಿನಿಮೇಲಿನ ಚಿಂತೆದಾನವನ್ನು ಕೊಡುವಾಗಧನದಮೇಲಿನ ಚಿಂತೆ3
ದೇವತಾರ್ಚನೆ ಮಾಡುವಾಗ ಸಂಸಾರದ ಚಿಂತೆ-ಅ-|ದಾವಾಗ ನೋಡಿದರು ಪರರ ಕೇಡಿನ ಚಿಂತೆ 4
ಗಂಗೆಯ ಮೀಯುವಾಗ ತಂಬಿಗೆ ಮೇಲಿನ ಚಿಂತೆ |ಸಂಗಡ ಬಂದವರೆಲ್ಲ ಹೋಗುವರೆಂಬ ಚಿಂತೆ 5
ಡಂಭಕತನಕೆ ಸಿಕ್ಕಿ ಭಂಗವ ಪಡುವೆ ತಂದೆ |ಇಂಬನಿತ್ತು ರಕ್ಷಿಸೈ ಪುರಂದರವಿಠಲನೆ 6
****
ಹರಿಹರಿಯೆನಲಿಕ್ಕೆ ಹೊತ್ತಿಲ್ಲ- ರಂಗಯ್ಯ |
ಹರಿಹರಿಯೆನಲಿಕ್ಕೆ ಹೊತ್ತಿಲ್ಲ || PA ||
ಧಾರಣೆಯ ಮಾಡುವಾಗ ಪಾರಣೆಯ ಚಿಂತೆ |
ದೂರಯಾತ್ರೆ ಮಾಡುವಾಗ ಧಾರಣೆಯ ಚಿಂತೆ || 1 ||
ನಿತ್ಯಯಾತ್ರೆ ಮಾಡುವಾಗ ಪುತ್ರರ ಮೇಲಿನ ಚಿಂತೆ |
ಎತ್ತ ನೋಡಿದರತ್ತ ಉದರದ ಚಿಂತೆ || 2 ||
ಸ್ನಾನವನ್ನು ಮಾಡುವಾಗ ಮಾನಿನಿ ಮೇಲಿನ ಚಿಂತೆ
ದಾನವನ್ನು ಕೊಡುವಾಗ ಧನದ ಮೇಲಿನ ಚಿಂತೆ || 3 ||
ದೇವತಾರ್ಚನೆ ಮಾಡುವಾಗ ಸಂಸಾರದ ಚಿಂತೆ ಅ-|
ದಾವಾಗ ನೋಡಿದರು ಪರರ ಕೇಡಿನ ಚಿಂತೆ || 4 ||
ಗಂಗೆಯ ಮೀಯುವಾಗ ತಂಬಿಗೆ ಮೇಲಿನ ಚಿಂತೆ |
ಸಂಗಡ ಬಂದವರೆಲ್ಲ ಹೋಗುವರೆಂಬ ಚಿಂತೆ || 5 ||
ಡಂಭಕತನಕೆ ಸಿಕ್ಕಿ ಭಂಗವ ಪಡುವೆ ತಂದೆ |
ಇಂಬನಿತ್ತು ರಕ್ಷಿಸೈ ಪುರಂದರವಿಠಲನೆ || 6 ||
***
Harihariyenalikke hottilla- raṅgayya | harihariyenalikke hottilla || PA ||
dhāraṇeya māḍuvāga pāraṇeya cinte | dūrayātre māḍuvāga dhāraṇeya cinte || 1 ||
nityayātre māḍuvāga putrara mēlina cinte | etta nōḍidaratta udarada cinte || 2 ||
snānavannu māḍuvāga mānini mēlina cinte dānavannu koḍuvāga dhanada mēlina cinte || 3 ||
dēvatārcane māḍuvāga sansārada cinte a-| dāvāga nōḍidaru parara kēḍina cinte || 4 ||
gaṅgeya mīyuvāga tambige mēlina cinte | saṅgaḍa bandavarella hōguvaremba cinte || 5 ||
ḍambhakatanake sikki bhaṅgava paḍuve tande | imbanittu rakṣisai purandaraviṭhalane || 6 ||
Plain English
Harihariyenalikke hottilla- rangayya | harihariyenalikke hottilla || PA ||
dharaneya maduvaga paraneya cinte | durayatre maduvaga dharaneya cinte || 1 ||
nityayatre maduvaga putrara melina cinte | etta nodidaratta udarada cinte || 2 ||
snanavannu maduvaga manini melina cinte danavannu koduvaga dhanada melina cinte || 3 ||
devatarcane maduvaga sansarada cinte a-| davaga nodidaru parara kedina cinte || 4 ||
gangeya miyuvaga tambige melina cinte | sangada bandavarella hoguvaremba cinte || 5 ||
dambhakatanake sikki bhangava paduve tande | imbanittu raksisai purandaravithalane || 6 ||
***
No comments:
Post a Comment