Wednesday, 4 December 2019

ಛೀ ಛೀ ಏತರ ಜನ್ಮ ತಿಳಿಯೋ ನೀತಿ ಧರ್ಮ purandara vittala

ರಾಗ ಪೂರ್ವಿ. ಆದಿ ತಾಳ

ಛೀ ಛೀ ಏತರ ಜನ್ಮ ,ತಿಳಿಯೋ ನೀತಿ ಧರ್ಮ
ನೀತಿ ತಪ್ಪಿ ನಡೆವ ಮನುಜುನ ಬಾಯಲಿ ಬಿತ್ತೋ ಬೂದಿ || ಪ||

ಪುರಾಣ ಹೇಲುವ ಪುಂಡ, ಅವ ಮಧ್ಯ ಹರವಿಯ ಕೊಂಡ
ಮುಂದುಗಾಣದೆ ಮೋಕ್ಷವ ಬೊಗಳುವ ಬರಿಯ ಮಾತಿನ ಭಂಡ ||

ತೀರ್ಥ ಯಾತ್ರೆಯನೆಲ್ಲ ತಿರುಗಿ ಸೊರಗಿದೆನಲ್ಲ
ತೀರ್ಥದಲಿ ಮುಳುಗಿದ್ದೊಂದೆ ಮನವ ತೊಳೆಯಲಿಲ್ಲ ||

ವೇದವೋದಿದೆ ವ್ಯರ್ಥ ನೀತಿ ತಿಳಿಯಲಿಲ್ಲೊ ಅರ್ಥ
ವೇದವೋದಿ ಭೇದ ತಿಳಿದು ಪುರಂದರವಿಠಲನ ಭಜಿಸಲಿಲ್ಲ ||
***

pallavi

chi chi Edara janma tiLiyO nIti dharma nIti tappi naDeva manjuana bAyali bittO pUdi

caraNam 1

purANa hAEluva puNDa ava madhya haraviya koNDa
mundugANade mOkSava pogaLuva pariya mAdina bhaNDa

caraNam 2

tIrtta yAtreyanella tirugi soragidenalla
tIrttadali muLugiddonde manava toLeyalilla

caraNam 3

vEdavOdide vyartta nIti tiLiyalillo artta
vEdavOdi bhEda tiLidu purandara viTTalana bhajisalilla
***

No comments:

Post a Comment