ರಾಗ ಯದುಕುಲಕಾಂಭೋಜಿ. ಅಟ ತಾಳ
ಋತುಮತಿ ಬಿಡು ಬಿಡು ಸೆರಗ, ನೀ
ಋತುವಾಧರೆ ನಾ ರತಿ ಕೊಡ ಬರುವೆ
ಅಣ್ಣಯ್ಯ ಕೃಷ್ಣ ಬಿಡೊ ಸೆರಗ, ನಾ
ಅಣ್ಣನಲ್ಲವೆ ನಿನ್ನ ಅಣ್ಣನ ಭಾವ ||೧||
ಭಾವಯ್ಯ ಕೃಷ್ಣ ಬಿಡೊ ಸೆರಗ, ನಾ
ಭಾವನಲ್ಲವೆ ನಿನ್ನ ಭಾವನ ತಮ್ಮ
ತಮ್ಮಯ್ಯ ಕೃಷ್ಣ ಬಿಡೊ ಸೆರಗ, ನಾ
ತಮ್ಮನಲ್ಲವೆ ನಿನ್ನ ತಮ್ಮನ ಬೀಗ ||೨||
ಬೀಗಯ್ಯ ಕೃಷ್ಣ ಬಿಡೊ ಸೆರಗ, ನಾ
ಬೀಗನಲ್ಲವೆ ನಿನ್ನ ಬೀಗನ ಬೀಗ
ಮಾವಯ್ಯ ಕೃಷ್ಣ ಸೆರಗ ನಾ,
ಮಾವನಲ್ಲವೆ ನಿನ್ನ ಮಾವನ ಮಗನು ||೩||
ಕಂದಯ್ಯ ಕೃಷ್ಣ ಬಿಡೊ ಸೆರಗ, ನಾ
ಕಂದನಲ್ಲವೆ ನಿನ್ನ ಕಂದನ ತಂದೆ
ಗಂಡಯ್ಯ ಕೃಷ್ಣ ಬಿಡೊ ಸೆರಗ, ನಾ
ಗಂಡನಲ್ಲವೆ ನಿನ್ನ ಗಂಡನ ಮಿಂಡ ||೪||
ಅರಸಯ್ಯ ಕೃಷ್ಣ ಬಿಡೊ ಸೆರಗ, ನಾ
ಅರಸನಲ್ಲವೆ ನಿನ್ನ ಸರಸಕ್ಕೆ ಬಂದೆ
ಗೊಲ್ಲರ ಗೋಕುಲದೊಳಗೆ ಎನ್ನ
ಪುಲ್ಲಲೋಚನ ಶ್ರೀ ಪುರಂದರವಿಠಲ ||೫||
***
ಋತುಮತಿ ಬಿಡು ಬಿಡು ಸೆರಗ, ನೀ
ಋತುವಾಧರೆ ನಾ ರತಿ ಕೊಡ ಬರುವೆ
ಅಣ್ಣಯ್ಯ ಕೃಷ್ಣ ಬಿಡೊ ಸೆರಗ, ನಾ
ಅಣ್ಣನಲ್ಲವೆ ನಿನ್ನ ಅಣ್ಣನ ಭಾವ ||೧||
ಭಾವಯ್ಯ ಕೃಷ್ಣ ಬಿಡೊ ಸೆರಗ, ನಾ
ಭಾವನಲ್ಲವೆ ನಿನ್ನ ಭಾವನ ತಮ್ಮ
ತಮ್ಮಯ್ಯ ಕೃಷ್ಣ ಬಿಡೊ ಸೆರಗ, ನಾ
ತಮ್ಮನಲ್ಲವೆ ನಿನ್ನ ತಮ್ಮನ ಬೀಗ ||೨||
ಬೀಗಯ್ಯ ಕೃಷ್ಣ ಬಿಡೊ ಸೆರಗ, ನಾ
ಬೀಗನಲ್ಲವೆ ನಿನ್ನ ಬೀಗನ ಬೀಗ
ಮಾವಯ್ಯ ಕೃಷ್ಣ ಸೆರಗ ನಾ,
ಮಾವನಲ್ಲವೆ ನಿನ್ನ ಮಾವನ ಮಗನು ||೩||
ಕಂದಯ್ಯ ಕೃಷ್ಣ ಬಿಡೊ ಸೆರಗ, ನಾ
ಕಂದನಲ್ಲವೆ ನಿನ್ನ ಕಂದನ ತಂದೆ
ಗಂಡಯ್ಯ ಕೃಷ್ಣ ಬಿಡೊ ಸೆರಗ, ನಾ
ಗಂಡನಲ್ಲವೆ ನಿನ್ನ ಗಂಡನ ಮಿಂಡ ||೪||
ಅರಸಯ್ಯ ಕೃಷ್ಣ ಬಿಡೊ ಸೆರಗ, ನಾ
ಅರಸನಲ್ಲವೆ ನಿನ್ನ ಸರಸಕ್ಕೆ ಬಂದೆ
ಗೊಲ್ಲರ ಗೋಕುಲದೊಳಗೆ ಎನ್ನ
ಪುಲ್ಲಲೋಚನ ಶ್ರೀ ಪುರಂದರವಿಠಲ ||೫||
***
rAgA: yadukulakAmbhOji. aTa tALA.
pallavi
1: rutumati biDu biDu seraga nI rutuvAdhare nA rati koDa baruve
aNNayya krSNa biDo seraga nA aNNanallave ninna aNNana bhAva
caraNam 2
bhAvayya krSNa biDo seraga nA bhAvanallave ninna bhAvana tamma
tammayya krSNa biDo seraga nA tammanallave ninna tammana bIga
caraNam 3
bIgayya krSNa biDo seraga nA bIganallave ninna bIgana bIga
mAvayya krSNa seraga nA mAvanallave ninna mAvana maganu
caraNam 4
kandayya krSNa biDo seraga nA kandanallave ninna kandana tande
kaNDayya krSNa biDo seraga nA kaNDanallave ninna kaNDana miNDa
caraNam 5
arasayya krSNa biDo seraga nA arasanallave ninna sarasakke bande
gollara gOkuladoLage enna pullalOcana shrI purandara viTTala
***
No comments:
Post a Comment