3rd Audio by Mrs. Nandini Sripad
ರಾಗ ಕಲ್ಯಾಣಿ ಅಟ ತಾಳ
ಒಂದೇ ನಾಮವು ಸಾಲದೆ, ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ ||ಪ||
ಒಂದೇ ನಾಮವು ಭವಬಂಧನ ಬಿಡಿಸುವು-
ದೆಂದು ವೇದಂಗಳಾನಂದದಿ ಸ್ತುತಿಸುವ ||ಅ.ಪ||
ಉಭಯ ರಾಯರು ಸೇರಿ
ಮುದದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನಕಕ್ಷಯ ವಸ್ತ್ರವನಿತ್ತ ||
ಹಿಂದೊಬ್ಬ ಋಶಿ ಪುತ್ರ-
ನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ ||
ಕಾಶಿಯ ಪುರದೊಳಗೆ
ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ ||
***
Onde namavu salade sri hariyemba
Onde namavu salade ||pa||
Onde namavu bavabamdhana bidisuvudemdu
Vedangala Anandadi stutisuva ||a.pa||
Ubayarayaru seri sammatadi lettavanadi
Sabeyolu dharmaja satiya sole
Nabake kaiyetti draupadi krushna ennalu
Ibaraja gamanege akshaya vastravanitta ||1||
Hindobba rusi putranamdu dasiya kude
Sandehavillade halavu kala
Dandugadolu siluki nimdantya kaladi
Kanda naraganendu kareyalabayavitta ||2||
Kasiyapuradolage isa Bakutiyinda
Sasira namada ramanemba
Srisana namada upadesa satigitta
Vasudeva sri purandara vithalanna ||3||
***
pallavi
ondE nAmavu sAlade shrI hariyemba ondE nAmavu sAlade
anupallavi
ondE nAmavu bhavabandhana biDisuvudendu vEdangaLAnandadi stutisuva
caraNam 1
ubhaya rAyaru sEri mudadi lettavanADi sabheyoLu dharmaja satiya sOle
nabhake kaiyetti draupadi krSNA ennalu ibharAja gamanake akSaya vastravanitta
caraNam 2
hindobba rSi putranandu dAsiya kUDe sandEhavillade halavu kAla
dandugadoLu siluki nindantya kAladdi kanda nAraganendu kareyalabhayavitta
caraNam 3
kAshiya puradoLage Isha bhakutiyinda sAsira nAmada rAmanemba
shrIshana nAmada upadEsha satigitta vAsudEva shrI purandara viTTalanna
***
ಶ್ರೀ ಪುರಂದರದಾಸರ ಕೃತಿ
ರಾಗ ಶಿವರಂಜಿನಿ ಆದಿತಾಳ
ಒಂದೇ ನಾಮವು ಸಾಲದೆ ಶ್ರೀಹರಿಯೆಂಬ
ಒಂದೇ ನಾಮವು ಸಾಲದೆ ॥ ಪ ॥
ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳಾನಂದದಿ ಪೊಗಳುವ ॥ ಅ ಪ ॥
ಉಭಯರಾಯರು ಸೇರಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜಗಮನೆಗಕ್ಷಯವಸ್ತ್ರವನಿತ್ತಂಥ ॥ 1॥
ಹಿಂದೊಬ್ಬ ಋಶಿಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದು ಅಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ ॥ 2 ॥
ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀಪುರಂದರವಿಠಲನ ॥ 3 ॥
*********
ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ ||ಪ||
ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳ ಆನಂದದಿ ಸ್ತುತಿಸುವ ||ಅ.ಪ||
ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ ||೧||
ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ ||೨||
ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ ||೩||
******
yes
ರಾಗ : ನಾಟ ತಾಳ : ಆದಿ
ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ ||ಪ||
ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳ ಆನಂದದಿ ಸ್ತುತಿಸುವ ||ಅ.ಪ||
ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ ||೧||
ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ ||೨||
ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ ||೩||
ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ ||ಪ||
ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳ ಆನಂದದಿ ಸ್ತುತಿಸುವ ||ಅ.ಪ||
ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ ||೧||
ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ ||೨||
ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ ||೩||
*******
ಒಂದೆ ನಾಮವು ಭವಭಂಧನ ಬಿಡಿಸುವುದು
ಉಭಯ ರಾಯರು ಸಮ್ಮತದಿ ಲೆಕ್ಕವನಾಡೆ
ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ
ಕಾಶಿಯ ಪುರದೊಳು ಈಶ ಭಕುತಿಯಿಂದ
ಒಂದೆ ನಾಮವು ಸಾಲದೆ
ಶ್ರೀ ಹರಿ ಎಂಬ ಒಂದೆ ನಾಮವು ಸಾಲದೆ
||ಒಂದೆ ನಾಮವು||
ಒಂದೆ ನಾಮವು ಭವಭಂಧನ ಬಿಡಿಸುವುದು
ಎಂದು ವೇದಂಗಳು ಆನಂದದಿ ಸ್ತುತಿಸುವ
||ಒಂದೆ ನಾಮವು||
||ಒಂದೆ ನಾಮವು||
ಉಭಯ ರಾಯರು ಸಮ್ಮತದಿ ಲೆಕ್ಕವನಾಡೆ
ಸಭೆಯೊಳು ಧರ್ಮಜ ಸತಿಯ ಸೋಲ
||ಉಭಯ||
ನಭಕೆ ಕೈ ಎತ್ತಿ ದ್ರೌಪದಿ ಕ್ರಷ್ಣಾ ಎನ್ನಲು||2||
ಇಭರಾಜ ಗಮನೆಗಕ್ಷಯ ವಸ್ತ್ರವ ಇತ್ತಂತಹ
||ಒಂದೆ ನಾಮವು||
ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ||ಹಿಂದೊಬ್ಬ||
ದಂದುಗದೊಲು ಸಿಲುಕಿ ನಿಂದಂತ್ಯಕಾಲದಿ||2||
ಕಂದ ನಾರದನೆಂದು ಕರೆಯಲ ಅಭಯವಿತ್ತ
||ಒಂದೆ ನಾಮವು||
ಕಾಶಿಯ ಪುರದೊಳು ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ||ಕಾಶಿಯ||
ಶ್ರೀಶನ ನಾಮದ ಉಪದೇಶ ಸತಿಗಿತ್ತ||2||
ವಾಸುದೇವ ಸಿರಿ ಪುರಂದರವಿಠ್ಠಲನ
||ಒಂದೆ ನಾಮವು||
******
No comments:
Post a Comment