Audio by Sri. Madhava Rao
ಮರೆತಿರುವುದು ನ್ಯಾಯವೆ ||ಪ||
ಗರುಡಗಮನ ನೀ ಸಿರಿಲೋಲನಾಗಿರೆ
ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ||ಅ||
ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವ
ದೃಷ್ಟಿ ಎನ್ನೊಳಗಿದೆಯ
ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನ
ದುಷ್ಟಕರ್ಮವ ಬಿಡಿಸಿ ದಿಟ್ಟನೆಂದನಿಸೊ ||
ಭುಜಗಶಯನ ನಿನ್ನ ಭಜಕರ ಹೃದಯದಿ
ನಿಜವಾಗಿ ನೀನಿಲ್ಲವೆ
ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನ
ಸುಜನಪಾಲಕನೆಂದು ಭಜನೆ ಮಾಳ್ಪುದು ಕಂಡು ||
ಭಾಗವತರರಸನೆ ಯೋಗಿಗಳೊಡೆಯನೆ
ಬಾಗಿ ಬಿನ್ನವಿಪೆ ನಿನ್ನ
ಸಾಗರಶಯನನೆ ನೀಗಿಸಿ ಶ್ರಮವನು
ಜಾಗು ಮಾಡದೆ ಎನ್ನ ಬೇಗದಿ ಕಾಯಯ್ಯ ||
ತುಂಟರೈವರ ತುಳಿದು ಕಂಟಕೊಬ್ಬನ ಕಳೆದು
ಎಂಟು ಮಂದಿಯ ಗರ್ವವನಳಿದು
ನೆಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ
ಉಂಟಾದ ವೈಕುಂಠಬಂಟನೆಂದೆನಿಸೊ ||
ಧರಣಿಯೊಳಗೆ ನೀ ಸುಜನರ ಸಲಹುವ
ಬಿರುದು ಪಡೆದವನಲ್ಲವೆ
ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೋ
ಪರಮಪುರುಷ ಸಿರಿ ಪುರಂದರವಿಠಲ ||
***
ರಾಗ ಧನಶ್ರೀ. ಅಟ ತಾಳ (raga, taala may differ in audio)
kharaharapriya Ata/adi
pallavi
hari nIne gatiyendu nere nambidavaranu marediruvudu nyAyave
anupallavi
garuDa gamana nI sirilOlanAgire arasi ennanu kAiva dhoregaLinyArayya
caraNam 1
muTTi pUjisi ninna iSTava bEDuva drSTi ennoLagideya kaSTava
paDalAre shrSTiyoLage enna duSTa karmava biDisi diTTanendaniso
caraNam 2
bhujaga shayana ninna bhajakara hrdayadi nijavAgi nInillave ajana pitane
kELu trijagavellavu ninna sujana pAlakanendu bhajane mALpudu kaNDu
caraNam 3
bhAgavatara rasane yOgigaLoDeyane bAgi binnavipe ninna sAgara
shayanane nIgisi shramavanu jAgu mADade enna bEgadi kAyayya
caraNam 4
tuNTaraivara tuLidu kaNTakobbana kaLedu eNTu mandiya garvavanaLiduneNTa
nI bandenna kaNTakavane biDisi uNTAda vaikuNTha baNTanendeniso
caraNam 5
dharaNiyoLage nI sujanara salahuva birudu paDedavanallave siri
ramaNane enna karuNadindali kAyO para puruSa siri purandara viTTala
***
P: hari nIne gatiyendu nere nambidavaranu marediruvudu nyAyave
AP: garuDa gamana nI sirilOlanAgire arasi ennanu kAiva dhoregaLinyArayya
C1: muTTi pUjisi ninna iSTava bEDuva drSTi ennoLagideya
kaSTava paDalAre shrSTiyoLage enna duSTa karmava biDisi diTTanendaniso
C2: bhujaga shayana ninna bhajakara hrdayadi nijavAgi nInillave
ajana pitane kELu trijagavellavu ninna sujana pAlakanendu bhajane mALpudu kaNDu
C3: bhAgavatara rasane yOgigaLoDeyane bAgi binnavipe ninna sAgara
shayanane nIgisi shramavanu jAgu mADade enna bEgadi kAyayya
C4: tuNTaraivara tuLidu kaNTakobbana kaLedu eNTu mandiya garvavanaLiduneNTa
nI bandenna kaNTakavane biDisi uNTAda vaikuNTha baNTanendeniso
C5: dharaNiyoLage nI sujanara salahuva birudu paDedavanallave siri
ramaNane enna karuNadindali kAyO para puruSa siri purandara viTTala
***
Meaning:
P: is it fair (nyayave) to forget those who have believed that their only refuge is the name of hari.
AP: O the one who flies on a Garuda, when you spend your time with Shri (wife), which God will look for me and protect me.
C1: do I have the desire (capacity) to touch and worship you and seek (fulfillment) of my desires; I cant suffer any more. Please ensure removal of my wicked deeds(sins) and make me in to a straight forward person.
C2: Are you really present in the hearts of your devotees O bhujaga (snake) shayana; O aja’s father, do respond (to me/us) (at least now) when all the three worlds sing your name, believing you to be their protector.
C5: Are you not the one who has obtained a title for protecting all the good people? O siri ramaNa, purandaravithala, para purusha, kindly look after me with kindness
***
ಹರಿ ನೀನೇ ಗತಿಯೆಂದು ನೆರೆನಂಬಿದವರನುಮರೆತಿರುವುದು ನ್ಯಾಯವೆ? ಪ
ಗರುಡಗಮನ ನೀ ಸಿರಿಲೋಲನಾರಿಗೆ |ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ಅ.ಪ
ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವದೃಷ್ಟಿಯೆನ್ನೊಳಗಿದೆಯೆ?ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನದುಷ್ಟ ಕರ್ಮವ ಬಿಡಿಸಿ ದಿಟ್ಟನೆಂದೆಣಿಸೊ 1
ಭುಜಗಶಯನ ನಿನ್ನ ಭಜಕರ ಹೃದಯದಿನಿಜವಾಗಿ ನೀನಿಲ್ಲವೇ?ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನಸುಜನಪಾಲಕನೆಂದು ಭಜನೆ ಮಾಳ್ಪುದ ಕಂಡು 2
ಭಾಗವತರರಸನೆ ಯೋಗಿಗಳೊಡೆಯನೆಬಾಗಿ ಬಿನ್ನಯಿಪೆ ನಿನ್ನಸಾಗರ ಶಯನನೆ ನೀಗಿಸಿ ಶ್ರಮವನುಜಾಗುಮಾಡದೆ ಎನ್ನ ಬೇಗದಿ ಕಾಯಯ್ಯ3
ತುಂಟರೈವರ ತುಳಿದು ಕಂಟಕನೊಬ್ಬನ ಕಳೆದು |ಎಂಟು ಮಂದಿಯ ಗರುವವನಳಿದು ||ನಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ |ಉಂಟಾದ ವೈಕುಂಠ ಬಂಟನೆಂದೆನಿಸೊ 4
ಧರಣಿಯೊಳಗೆ ನೀ ಸುಜನರ ಸಲಹುವಬಿರುದು ಪಡೆದವನಲ್ಲವೆ? ||ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೊ |ಪರಮಪುರುಷಸಿರಿಪುರಂದರವಿಠಲ5
**********

No comments:
Post a Comment