ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ ||ಪ||
ರಂಬಿಸಿ ಕರೆದು ಚುಂಬಿಸಿ ಒಗೆದನು ರಂಭೇರಿಗೋಕುಳಿಯ ||
ಕದಂಬ ಕಸ್ತೂರಿಯ ಅಳಿ ಗಂಧದ ಓಕುಳಿಯ
ಬಂದರು ಹೊರಗಿನ್ನಾರೇರಾಡುತಂದಚೆಂದದಿ ಓಕುಳಿಯ||
ಪಟ್ಟೆ ಮಂಚದ ಮೇಲೆ ನಮ್ಮ ರಂಗ ಇಟ್ಟ ಮುತ್ತಿನ ಹಾರ
ಬಟ್ಟ ಕುಚಕ್ಕೆ ಕಣ್ಣಿಟ್ಟು ಒಗೆದನು ಕುಟ್ಟಿದನೋಕುಳಿಯ||
ಆರ್ ಹತ್ತುಸಾವಿರ ಗೋಪ ಸ್ತ್ರೀಯರೆಲ್ಲರ ಕೂಡೆ
ಮಾರನಯ್ಯ ಶ್ರೀ ಪುರಂದರವಿಠಲ ಹರಿಸಿ ಓಕುಳಿಯ ||
***
ರಾಗ ಪೂರ್ವಿ. ಅಟ ತಾಳ (raga, taala may differ in audio)
pallavi
AdidanOkuLiya namma ranga AdidanOkuLiya
anupallavi
rambisi karedu kambisi ogedanu rambhEri gOkuLiya
caraNam 1
kadamba kastUriya aLi gandhada OguLiya
bandaru horagina nArErADuta cendadi OguLiya
caraNam 2
paTTe mancada mEle namma ranga iTTa muttina hAra
baTTa kucakke kaNNiTTu ogedanu kuTTidanOkuLiya
caraNam 3
AR hattu sAvira gOpa strIyarellara kUDe
mAranayya shrI purandara viTTala hArisi OguLiya
***
ಆಡಿದನೋಕುಳಿಯ ನಮ್ಮ ರಂಗ !ಆಡಿದನೋಕುಳಿಯ ಪ.
ಕುಂದದ ಕಸ್ತುರಿಯ-ಅಳಿ-|ಗಂಧದ ಓಕುಳಿಯ ||ಬಂದರು ಹೊರಗಿನ ನಾರಿಯರಾಡುತ|ಚೆಂದದ ಜೀಕುಳಿಯ 1
ಪÀಟ್ಟಿ ಮಂಚದ ಮೇಲೆ-ನಮ್ಮ ರಂಗ |ಇಟ್ಟ ಮುತ್ತಿನ ಹಾರಬಟ್ಟ ಕುಚಕೆ ಕಣ್ಣಿಟ್ಟು ಒಗೆದನು |ಕುಟ್ಟಿದನೋಕುಳಿಯ 2
ಆರು ಹತ್ತು ಸಾವಿರ-ಗೋಪ |ನಾರಿಯರನು ಕೂಡಿ ||ಮಾರನಯ್ಯ ಶ್ರೀಪುರಂದರವಿಠಲ |ಹಾರಿಸಿ ಜೀಕುಳಿಯ 3
******

No comments:
Post a Comment