ರಾಗ ಬೃಂದಾವನಸಾರಂಗ ತಿಶ್ರನಡೆ
ಶ್ರೀ ಮೋಹನದಾಸಾರ್ಯ ವಿರಚಿತ
ಶ್ರೀ ವಿಜಯರಾಯರ ಸ್ತುತಿ ಪದ
ವಿಜಯರಾಯರ ಪಾದ ಭಜಿಸಿದವಗನವರತ
ವಿಜಯವಾಹೋದಕ್ಕ ಸಂದೇಹವ್ಯಾಕ॥ಪ॥
ಗಜರಾಜ ವರದನಿಗೆ ನಿಜದಾಸರೆಂದಿನಿಸಿ
ದ್ವಿಜಕುಲದಲ್ಲಿ ಮೆರೆವರಾ ಇವರ॥ಅ.ಪ॥
ಮೊದಲು ಋಷಿಗಳು ಕೂಡಿ ಸತ್ರಯಾಗವ ನಾಕ
ನದಿಯ ತೀರದಲ್ಲಿ ರಚಿಸಿ ಇರಲೂ
ಪದುಮಸಂಭವನಂಕ ಭವ ಬಂದು ಮುನಿವೃಂದ
ಹೃದಯ ಸಂಶಯ ಹೊಂದಿಸಲೂ
ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆ
ಮದಡ ಭಾವವ ವಹಿಸಲೂ
ವದಗಿ ಭೃಗುಮುನಿಗಳೇ ಸರ್ವೇಶ ವೈಕುಂಠ
ಸದನನೆಂದರುಹಿದರೊ ಇವರೊ॥೧॥
ಆ ದೇವಮುನಿ ಪುರಂದರದಾಸರಾಗಿ ಈ
ಮೇದಿನಿ ತಳಕ ಬರಲೂ
ಸಾಧು ಸಮ್ಮತವಾದ ಪದಪಂಚಲಕ್ಷಕ್ಕ
ಪಾದವೇ ನ್ಯೂನವಿರಲು ಆ
ಪಾದವನು ಪೂರ್ತಿಪರು ಮತ್ಪುತ್ರರಿವರೆಂದು
ಆದಿಯಲಿ ಸೂಚಿಸಿರಲೂ
ಭೂದೇವ ಜನ್ಮದಿಂದಾ ದಾಸರಭಿಲಾಷೆ
ಸಾಧಿಸಿದ ಸದಯರಿವರೊ ಇವರೊ॥೨॥
ವಿ ಎನಲು ವಿಮಲತೆಯು ಜ ಎಂದವಗ ಜಯವು
ಯ ಎನಲು ಯಾಗಫಲವು
ರಾ ಎನಲು ರಾಜ್ಯವು ಯ ಎನಲು ಯಮಭಟರು
ನೋಯಿಸರು ಇವನ ಕುಲವೂ
ಈ ಯಾದವಕ್ಷರವ ಓಂಕಾರ ಸಹ ಪಠಿಸೆ
ಕಾಯಭವ ಪಿತನ ಬಲವೊ
ಜಾಯಾ ಸಮೇತ ಮೋಹನ್ನವಿಠ್ಠಲನ ಪಾದ
ತೋಯಜ ಭ್ರಮರರಿವರೊ ಇವರೊ॥೩॥
***
vijayarAyara pAda BajisidavaganavaratavijayavAguvadakke sandEhavyAke ||pa||
gajarAja varadanige nijadAsarendenisidvijakuladalli merevarA yivara ||a.pa||
modalu RuShigaLu kUDi satrayAgava nAkanadiya tIradali racisi yiralu ||
paduma saMBavanaMSa Bava bandhu munivRuMdahRudaya saMSaya hondalu
vidhi viShNu SivaroLage uttamara tOradalemadaDa BAvava vohisalu ||
odagi BRugumunigaLE sarvESa vaikunThasadananeMdaruhidavaro yivaro ||1||
A dEvamuni purandara dAsarAgi | I |mEdanI taLake baralUsAdhu
sammatavAda padapancalakShake (tri)pAdavE nyUnaviralu | A |
pAdavanu pUrtiparu matputrarivareMdu^^Adiyali sUcisiralU ||
BUdEva janmadiMdA dAsaraBilAShesAdhisida sadayarivaro yivaro ||2||
vI yenalu vimalateyu ja yendavaga jayavuya yenalu yAgaPalavurA
yenalu rAjyavu ya yenalu yamaBaTarunOyisaru yivana kulavU ||
I yAvadakSharava OMkAra saha paThisekAyaBava pitana balavo ||
jAyA samEta mOhanna viThalana pAdatOyaja Bramararivaro yivaro ||3||
***
ವಿಜಯರಾಯರ ಪಾದ ಭಜಿಸಿದವಗನವರತ
ವಿಜಯವಾಗುವದಕ್ಕೆ ಸಂದೇಹವ್ಯಾಕೆ ||pa||
ಗಜರಾಜ ವರದನಿಗೆ ನಿಜದಾಸರೆಂದೆನಿಸಿ
ದ್ವಿಜಕುಲದಲ್ಲಿ ಮೆರೆವರಾ ಯಿವರ ||a.pa||
ಮೊದಲು ಋಷಿಗಳು ಕೂಡಿ ಸತ್ರಯಾಗವ ನಾಕನದಿಯ ತೀರದಲಿ ರಚಿಸಿ ಯಿರಲು ||
ಪದುಮ ಸಂಭವನಂಶ ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು
ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು ||
ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ ||1||
ಆ ದೇವಮುನಿ ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು
ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ |
ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ ||
ಭೂದೇವ ಜನ್ಮದಿಂದಾ ದಾಸರಭಿಲಾಷೆಸಾಧಿಸಿದ ಸದಯರಿವರೊ ಯಿವರೊ ||2||
ವೀ ಯೆನಲು ವಿಮಲತೆಯು ಜ ಯೆಂದವಗ ಜಯವುಯ ಯೆನಲು ಯಾಗಫಲವುರಾ
ಯೆನಲು ರಾಜ್ಯವು ಯ ಯೆನಲು ಯಮಭಟರುನೋಯಿಸರು ಯಿವನ ಕುಲವೂ ||
ಈ ಯಾವದಕ್ಷರವ ಓಂಕಾರ ಸಹ ಪಠಿಸೆಕಾಯಭವ ಪಿತನ ಬಲವೊ ||
ಜಾಯಾ ಸಮೇತ ಮೋಹನ್ನ ವಿಠಲನ ಪಾದತೋಯಜ ಭ್ರಮರರಿವರೊ ಯಿವರೊ ||3||
*******

No comments:
Post a Comment