ರಾಗ ಪಂತುವರಾಳಿ ಆದಿತಾಳ
ಮುತ್ತು ಕೊಳ್ಳಿರೋ , ಜನರು
ಮುತ್ತು ಕೊಳ್ಳಿರೋ ||ಪ||
ಮುತ್ತು ಬಂದಿದೆ ಕೊಳ್ಳಿ
ಸಚ್ಚಿದಾನಂದ ದಿವ್ಯ ||ಅ. ಪ||
ಜ್ಞಾನವೆಂಬೋ ದಾರದಲ್ಲಿ
ಪೋಣಿಸಿದ ದಿವ್ಯ ಮುತ್ತು
ಧ್ಯಾನದಿಂದ ಕೊಂಬುದಿದನು
ದೀನರಾದ ಭಕ್ತಜನರು ||
ಕಟ್ಟಲಾಗದು ಮೂಗಿನಲ್ಲಿ
ಇಟ್ಟು ಮೆರೆಯಲಾಗದಿದು
ಭ್ರಷ್ಟಜನಕೆ ಕಾಣಿಸದಂಥ
ಕೃಷ್ಣನೆಂಬೋ ಆಣಿಮುತ್ತು ||
ಹಿಡಿಯಲಿಕ್ಕೆ ಸಿಲುಕದದು
ಕಡೆ ಕಾಣದೆಂದು ಬೆಲೆಯು
ಪೊಡವಿಗೆಲ್ಲ ಪುರಂದರವಿಠಲ
ಒಡೆಯನೆಂಬೋ ದಿವ್ಯ ಮುತ್ತು ||
***
ಮುತ್ತು ಕೊಳ್ಳಿರೋ , ಜನರು
ಮುತ್ತು ಕೊಳ್ಳಿರೋ ||ಪ||
ಮುತ್ತು ಬಂದಿದೆ ಕೊಳ್ಳಿ
ಸಚ್ಚಿದಾನಂದ ದಿವ್ಯ ||ಅ. ಪ||
ಜ್ಞಾನವೆಂಬೋ ದಾರದಲ್ಲಿ
ಪೋಣಿಸಿದ ದಿವ್ಯ ಮುತ್ತು
ಧ್ಯಾನದಿಂದ ಕೊಂಬುದಿದನು
ದೀನರಾದ ಭಕ್ತಜನರು ||
ಕಟ್ಟಲಾಗದು ಮೂಗಿನಲ್ಲಿ
ಇಟ್ಟು ಮೆರೆಯಲಾಗದಿದು
ಭ್ರಷ್ಟಜನಕೆ ಕಾಣಿಸದಂಥ
ಕೃಷ್ಣನೆಂಬೋ ಆಣಿಮುತ್ತು ||
ಹಿಡಿಯಲಿಕ್ಕೆ ಸಿಲುಕದದು
ಕಡೆ ಕಾಣದೆಂದು ಬೆಲೆಯು
ಪೊಡವಿಗೆಲ್ಲ ಪುರಂದರವಿಠಲ
ಒಡೆಯನೆಂಬೋ ದಿವ್ಯ ಮುತ್ತು ||
***
Muttu kolliro janaru
Muttu kolliro||pa||
Muttu bandide kolli
Saccidananda divya||a.pa||
J~janavembo daradali
Ponisida divya muttu
J~janadinda kombudidanu
Dinarada Bakta janaru||1||
Kattalagadu muginali
Ittu mereyalagadidu
Brashta janake kanisadantha
Krushnanembo animuttu||2||
Hidiyalikke nilukadadu
Kade kanadendu beleyu
Podavigella purandaravithala
Odeyanembo divya muttu||3||
***
pallavi
muddu koLLirO janaru muddu koLLirO
anupallavi
muddu bandide koLLi saccidAnanda divya
caraNam 1
jnAnavembo dAradalli pONisida divya muttu dhyAnadinda kombudidanu dInarAda bhakta janaru
caraNam 2
kaTTalAgadu muginalli iTTu mereyalAgadidu bhraSTa janake kANisadantha krSNanemba Animuttu
caraNam 3
hiDyalikke silukadadu kaDe kAnadendu beleyu poDavigella purandara viTTala oDeyanembo divya muttu
***
ಮುತ್ತು ಕೊಳ್ಳಿರೊ||pa||
ಮುತ್ತು ಬಂದಿದೆ ಕೊಳ್ಳಿ
ಸಚ್ಚಿದಾನಂದ ದಿವ್ಯ||a.pa||
ಜ್ಞಾನವೆಂಬೋ ದಾರದಲಿ
ಪೋಣಿಸಿದ ದಿವ್ಯ ಮುತ್ತು
ಜ್ಞಾನದಿಂದ ಕೊಂಬುದಿದನು
ದೀನರಾದ ಭಕ್ತ ಜನರು||1||
ಕಟ್ಟಲಾಗದು ಮೂಗಿನಲಿ
ಇಟ್ಟು ಮೆರೆಯಲಾಗದಿದು
ಭ್ರಷ್ಟ ಜನಕೆ ಕಾಣಿಸದಂಥ
ಕೃಷ್ಣನೆಂಬೊ ಅಣಿಮುತ್ತು||2||
ಹಿಡಿಯಲಿಕ್ಕೆ ನಿಲುಕದದು
ಕಡೆ ಕಾಣದೆಂದು ಬೆಲೆಯು
ಪೊಡವಿಗೆಲ್ಲ ಪುರಂದರವಿಠಲ
ಒಡೆಯನೆಂಬೊ ದಿವ್ಯ ಮುತ್ತು||3||
*******
No comments:
Post a Comment