Friday 27 December 2019

ಇದೇ ಪೇಳಿ ಪೋದರುವಿಧುವದನೆ ankita sirigovinda vittala purandara dasa stutih

by ಸಿರಿಗೋವಿಂದವಿಠಲ

ವ್ಯಾಸಕೂಟ-ದಾಸಕೂಟ ಮತ್ತುಇತರ ಗುರುಗಳ ಸ್ತುತಿ

ಶ್ರೀ ನಾರದರ ಸ್ತುತಿ


ಇದೇ ಪೇಳಿ ಪೋದರು ವಿಧುವದನೆ

ನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪ


ಸಿರಿ ಅರಸನೆ ಈ ಧರೆಯೊಳಗುತ್ತಮ

ಮರುತ ದೇವರೆ ಜಗದ್ಗುರುಗಳೆಂದು

ತರತಮ ಪಂಚಭೇದ e್ಞÁನಶೀಲನೆ

ಸುರಲೋಕವಾಸಿ ಶ್ರೀ ಹರಿ ಪ್ರೇಮ ಪಾತ್ರನೆಂಬೊದೆ ಪೇಳಿ 1


ಜರದೂರ ನರಹರಿ ಧರೆಯೊಳು ವ್ಯಾಪಿಸಿ

ಇರಲು ತ್ರಿಗುಣ ಕಾರ್ಯವಾಹವೆನ್ನುತಾ

ಪರತಂತ್ರ ಜೀವವೆಂದರಿದು ಪಾಪ ಪುಣ್ಯ

ಸರಸಿಜನಾಭನಿಗರ್ಪಿಸಿ ಒಟ್ಟಿಗೆ ಬರಬೇಕು ಯೆಂದು 2


ಸಿರಿಗೋವಿಂದ ವಿಠಲ ವಿಶ್ವವ್ಯಾಪಕ

ಗಿರುವವು ಎರಡು ಪ್ರತಿಮೆ ಜಗದಿ

ಚರ ಅಚರಗಳನ್ನು ಅರಿತು ಮಾನಸದಲ್ಲಿ

ಹರಿ ಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆ

ಪೇಳಿ ಪೋದರು 3

****


ಸಿರಿಗೋವಿಂದಶ್ರೀ ಪುರಂದರದಾಸರ ಸ್ತ್ರೋತ್ರ

ಇದೇ ಪೇಳಿ ಪೋದರುವಿಧುವದನೆನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪ

ಸಿರಿಅರಸನೆ ಈ ಧರೆಯೊಳಗುತ್ತಮಮರುತ ದೇವರೆ ಜಗದ್ಗುರುಗಳೆಂದುತರತಮಪಂಚಭೇದಜ್ಞಾನ ಶೀಲನೆಸುರಲೋಕವಾಸಿ ಶ್ರಿಹರಿ ಪ್ರೇಮ ಪಾತ್ರನೆಂಬೊದೆ ಪೇಳಿ 1

ಜರದೂರನರಹರಿ ಧರೆಯೊಳು ವ್ಯಾಪಿಸಿಇರಲು ತ್ರಿಗುಣ ಕಾರ್ಯವಾಹವೆನ್ನುತಾಪರತಂತ್ರ ಜೀವವೆಂದರಿದು ಪಾಪ ಪುಣ್ಯಸರಸಿಜನಾಭನಿಗರ್ಪಿಸಿರೆಲೋಯಂದು 2

ಶಿರಿಗೋವಿಂದ ವಿಠಲ ವಿಶ್ವವ್ಯಾಪಕಗಿರುವವುಎರಡು ಪ್ರತಿಮೆಜಗದಿಚರಅಚರಗಳನ್ನು ಅರಿತು ಮಾನಸದಲ್ಲಿಹರಿಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆಪೇಳಿ ಪೋದರು 3
******

No comments:

Post a Comment