Thursday, 14 November 2019

ಬಾರೆ ವೈಯ್ಯಾರಿದೊಡ್ಡಮಾರಿ ankita ramesha

by ಗಲಗಲಿಅವ್ವನವರು
ಬಾರೆ ವೈಯ್ಯಾರಿದೊಡ್ಡಮಾರಿ ಸಂಚರಿಸುವಾಗಫೋರರಾತ್ರಿಲೆ ಬರಬಹುದೆ ಪ.

ಮಂದಗಮನೆ ನೀ ಮದನಜ ನೈಯ್ಯನಬದಿಯಲೆ ಬೆರೆದ ಬಗೆ ಹ್ಯಾಂಗಬಗೆಹ್ಯಾಂಗನಿನ್ನ ಕೀರ್ತಿಅದ್ಭುತವಮ್ಮಾ ಜಗದೊಳು 1

ಧರ್ಮನ ಒಂದು ವರುಷ ರಮ್ಮಿಸಿ ಕರೆದೆಲ್ಲಧರ್ಮ ತಾ ಹೇಸಿ ಜರಿದನುಧರ್ಮ ತಾ ಹೇಸಿ ಜರಿದನು ಅದಕೇಳಿಬ್ರಮ್ಹಾದಿಗಳೆಲ್ಲ ನಗುತಾರೆ 2

ಭೀಮನ ಒಂದು ವರುಷ ಕಾಮಿಸಿ ಕರೆದೆಲ್ಲಭೀಮತಾ ಹೇಸಿ ಜರಿದನುಭೀಮತಾ ಹೇಸಿ ಜರಿದನು ಅದಕೇಳಿಭೂಮಿ ಪಾಲಕರು ನಗುತಾರೆ 3

ಮಿತ್ರಿ ಇಬ್ಬರ ಸಂಗ ತೃಪ್ತಿಯ ಗೈಯದೆಪಾರ್ಥನ ವರುಷ ಕರೆದೆಲ್ಲಪಾರ್ಥನ ವರುಷ ಕರೆದೆಲ್ಲಅವಜರಿದುಯಾತ್ರೆಗೆ ನಡೆದ ಬಿಡಳೆಂದು4

ಸಕಲರ ಕರೆಯಲುಕಕುಲಾತಿತೀರದೆನಕುಲನ ವರುಷ ಕರೆದೆಲ್ಲನಕುಲನ ವರುಷ ಕರೆದೆಲ್ಲಅವಜರಿದುಯುಕ್ತಿಲೆಬ್ಯಾಗಕಡೆಯಾದ5

ಸಹದೇವನೊಂದು ವರುಷ ಮೋಹಿಸಿ ಕರೆದೆಲ್ಲಸಹದೇವ ಹೇಸಿ ಜರೆದನುಸಹದೇವ ಹೇಸಿ ಜರೆದನುಆದೆಲ್ಲ ಹಲ್ಲಿ ಮರಿಯಂತೆ 6

ಎಲ್ಲರ ಕರೆಯಲು ಒಲ್ಲದೆ ಜರೆದರುಅಲ್ಲವತಿಂದ ಇಲಿಯಂತೆಅಲ್ಲವತಿಂದ ಇಲಿಯಂತೆ ಮರುಗಲು
last line missing?
*******

No comments:

Post a Comment