Saturday, 16 November 2019

ವಿಹಿತವೆ ಯದುನಾಯಕ ಸುಖದಾಯಕ ankita prasannavenkata

by ಪ್ರಸನ್ನವೆಂಕಟದಾಸರು
ವಿಹಿತವೆ ಯದುನಾಯಕ ಸುಖದಾಯಕಮಹಿಯೊಳು ನಾನೆ ಪಾಪಿಯೊ ಜೀಯಾ ಕಾಯೊ ಪ.

ಮಾವಗೆಈವಗಂಧಗಳು ನಿನಗೆನ್ನಲುದೇವ ಕಳೆದ್ಯವಳಬಿಂಕಮೂಡೊಂಕನು1

ಕಚ್ಚ ಬಂದಹಿಗೆ ಮುಕ್ತಿಯ ನೀನಿತ್ಯೈಯ್ಯಹುಚ್ಚಗೊಲ್ಲರ ಪಾವನ ಮಾಡುವನೆ 2

ಶರಣ ಜನರುಪಕಾರಿ ನೀ ತವರೂರು ನೀಅರಸ ಪ್ರಸನ್ನವೆಂಕಟಪ ಮಮಪ್ರಾಣಪ 3
*******

No comments:

Post a Comment