Wednesday, 8 December 2021

ಪರಮ ಪದವಿಯನೀವ ಗುರುಮುಖ್ಯ ಪ್ರಾಣನ ankita neleyadikeshava PARAMA PADAVIYANEEVA GURU MUKHYAPRANANA

ಮುಖ್ಯಪ್ರಾಣ ಸ್ತುತಿ ಕನಕದಾಸರಿಂದ –

ಪರಮ ಪದವೀವ 
ನಮ್ಮ ಮುಖ್ಯಪ್ರಾಣ ।
ಧರೆಯೊಳಗುಳ್ಳ ದಾಸರು 
ಭಜಿಸಿರಣ್ಣಾ ।। ಪಲ್ಲವಿ ।।

ಅಂದು ತ್ರೇತಾಯುಗದಿ 
ಹನುಮಂತನಾಗವತರಿಸಿ ।
ಬಂದು ದಾಶರಥಿಯ ಪಾದಕೆರಗಿ ।
ಸಿಂಧುವನು ದಾಟಿ 
ಮುದ್ರಿಕೆಯಿತ್ತು ದಾನವ ।
ವೃಂದಪುರ ದಹಿಸಿ ಚೂಡಾಮಣಿಯ 
ತಂದವನು ।। ಚರಣ ।।

ದ್ವಾಪರ ಯುಗದಲಿ
ಭೀಮಸೇನನಾಗಿ ।ಶ್
ರೀಪತಿಯಲಿ ಕಡು 
ಭಕುತಿಯಿಂದಾ ।
ಕೋಪಾವೇಶವತಾಳಿ 
ದುಃಶಾಸನನು ಸೀಳಿ ।
ಭೂಪರ ರಣದೊಳಗ 
ಕರಕರದು ಜರಿವವನು ।। ಚರಣ ।।

ಕಲಿಯುಗದೊಳು 
ತುರ್ಯಾಶ್ರಮವನೆ ಧರಿಸಿ ।
ಕಲುಷ ಮಾಯವಾದ 
ಮಾಯಿಗಳ ಸೋಲಿಸಿ ।
ಶೀಲವಾದ ಮಧ್ವ ಮತವಾ ನೀ -
ಗಣನೆಗೆ ತಂದುಕೊಂಡು ಸೀಯೆ । ಕಾಗಿ ।
ನೆಲೆಯಾದಿ ಕೇಶವನ 
ಪರದೈವವೆನಿಸುವನು ।। ಚರಣ ।।
****

ರಾಗ : ಮುಖಾರಿ ತಾಳ : ಆದಿ (raga, taala may differ in audio)

ಪರಮ ಪದವಿಯ ನೀವ ಗುರುಮುಖ್ಯ ಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ || pa ||

ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ |
ಬಂದು ದಾಶರಥಿಯ ಪಾದಕೆರಗಿ ||
ಸಿಂಧುವನೆ ದಾಟಿ ಮುದ್ರಿಕೆಯನ್ನು ದಾನವರ |
ವೃಂದಪುರ ದಹಿಸಿ ಚೂಡಾಮಣಿಯ ತಂದವನ || 1 ||

ದ್ವಾಪರಯುಗದಲಿ ಭೀಮಸೇನ ನೆನಿಸಿ |
ಶ್ರೀಪತಿಯ ಪಾದ ಕಡು ಭಜಕನಾಗಿ ||
ಕೋಪಾವೇಶದಲ್ಲಿ ದುಃಶಾಸನನನು ಸೀಳಿ |
ಭೂಪರ ಬಲದೊಳಗೆ ಜರಜರೆದು ಕರೆದವನ || 2 ||

ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ |
ಕಲುಷದ ಮಾಯಿಗಳನು ಸೋಲಿಸಿ ||
ಖಿಲವಾದ ಮಧ್ವಮತವನೆ ನಿಲಿಸಿ |
ಪುರಂದರವಿಠಲನೆ ಪರದೈವನೆಂದೆನಿಸುವನ || 3 ||
***

Parama padaviya nīva gurumukhya prāṇana dhareyoḷaguḷḷa mānavarella bhajisiro || pa ||

andu trēteyali hanumanāgi avatarisi | bandu dāśarathiya pādakeragi || sindhuvane dāṭi mudrikeyannu dānavara | vr̥ndapura dahisi cūḍāmaṇiya tandavana || 1 ||

dvāparayugadali bhīmasēna nenisi | śrīpatiya pāda kaḍu bhajakanāgi || kōpāvēśadalli duḥśāsanananu sīḷi | bhūpara baladoḷage jarajaredu karedavana || 2 ||

kaliyugadali turīyāśramavane dharisi | kaluṣada māyigaḷanu sōlisi || khilavāda madhvamatavane nilisi | purandaraviṭhalane paradaivanendenisuvana || 3 ||

Parama padaviya niva gurumukhya pranana dhareyolagulla manavarella bhajisiro || pa ||

andu treteyali hanumanagi avatarisi | bandu dasarathiya padakeragi || sindhuvane dati mudrikeyannu danavara | vrndapura dahisi cudamaniya tandavana || 1 ||

dvaparayugadali bhimasena nenisi | sripatiya pada kadu bhajakanagi || kopavesadalli duhsasanananu sili | bhupara baladolage jarajaredu karedavana || 2 ||

kaliyugadali turiyasramavane dharisi | kalusada mayigalanu solisi || khilavada madhvamatavane nilisi | purandaravithalane paradaivanendenisuvana || 3 ||
***

ಪರಮ ಪದವಿಯನೀವ ಗುರುಮುಖ್ಯಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ | ಪ |

ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ
ಬಂದು ದಾಶರಥಿಯ ಪಾದಕೆರಗಿ
ಸಿಂಧುವನು ದಾಟಿ ಮುದ್ರಿಕೆಯಿತ್ತು ದಾನವರ
ವೃಂದಪುರ ದಹಿಸಿ ಚೂಡಾಮಣಿಯ ತಂದವನ | ೧ |

ದ್ವಾಪರಯುಗದಲಿ ಭೀಮಸೇನನೆನಿಸಿ
ಶ್ರೀಪತಿಯ ಪಾದ ಕಡು ಭಜಕನಾಗಿ
ಕೋಪಾವೇಶದಲಿ ದುಶ್ಯಾಸನನನು ಸೀಳಿ
ಭೂಪರ ಬಲದೊಳಗೆ ಜರೆ ಜರೆದು ಕರೆದವನ | ೨ |

ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ
ಕಲುಷದ ಮಾಯಿಗಳನು ಸೋಲಿಸಿ
ಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿ
ನೆಲೆಯಾದಿ ಕೇಶವ ಪರದೈವನೆಂದೆನಿಸುವನ | ೩ |
*****

ಪರಮಪದವಿಯನೀವ ಗುರುಮುಖ್ಯ ಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಪ

ಅಂದು ತ್ರೇತಾಯುಗದಿ ಹನುಮನಾಗವತರಿಸಿ
ಬಂದು ದಾಶರಥಿಯ ಪಾದಕೆರಗಿಸಿಂಧುವನು 
ದಾಂಟಿ ಮುದ್ರಿಕೆಯಿತ್ತು ದಾನವರವೃಂದಪುರ 
ದಹಿಸಿ ಚೂಡಾಮಣಿಯ ತಂದವನ1

ದ್ವಾಪರಯುಗದಲಿ ಭೀಮಸೇನನೆನಿಸಿ
ಶ್ರೀಪತಿಯಪಾದ ಕಡು ಭಜಕನಾಗಿಕೋಪಾವೇಶದಲಿ 
ದುಶ್ಶಾಸನನನು ಸೀಳಿಭೂಪನ 
ಜಲದೊಳಗೆ ಕರೆಕರೆದು ಜರೆದವನ 2

ಕಲಿಯುಗದಲಿ ತುರೀಯಾಶ್ರಮವನೆ 
ಧರಿಸಿಕಲುಷದ ಮಾಯಿಗಳನೆ ಸೋಲಿ
ಸಿಖಿಲವಾದ ಮಧ್ವಮತವನು ಬಲಿದೆನಿಸಿ 
ಕಾಗಿನೆಲೆಯಾದಿಕೇಶವನೆ ಪರದೈವನೆಂದವನ 3
***

check following - it is said kruti by purandaradasa
ಪರಮ ಪದವಿಯ ನೀವ ಗುರುಮುಖ್ಯ ಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ || pa ||

ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ |
ಬಂದು ದಾಶರಥಿಯ ಪಾದಕೆರಗಿ ||
ಸಿಂಧುವನೆ ದಾಟಿ ಮುದ್ರಿಕೆಯನ್ನು ದಾನವರ |
ವೃಂದಪುರ ದಹಿಸಿ ಚೂಡಾಮಣಿಯ ತಂದವನ || 1 ||

ದ್ವಾಪರಯುಗದಲಿ ಭೀಮಸೇನ ನೆನಿಸಿ |
ಶ್ರೀಪತಿಯ ಪಾದ ಕಡು ಭಜಕನಾಗಿ ||
ಕೋಪಾವೇಶದಲ್ಲಿ ದುಃಶಾಸನನನು ಸೀಳಿ |
ಭೂಪರ ಬಲದೊಳಗೆ ಜರಜರೆದು ಕರೆದವನ || 2 ||

ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ |
ಕಲುಷದ ಮಾಯಿಗಳನು ಸೋಲಿಸಿ ||
ಖಿಲವಾದ ಮಧ್ವಮತವನೆ ನಿಲಿಸಿ |
ಪುರಂದರವಿಠಲನೆ ಪರದೈವನೆಂದೆನಿಸುವನ || 3 ||
***

Parama padaviya nīva gurumukhya prāṇana dhareyoḷaguḷḷa mānavarella bhajisiro || pa ||

andu trēteyali hanumanāgi avatarisi | bandu dāśarathiya pādakeragi || sindhuvane dāṭi mudrikeyannu dānavara | vr̥ndapura dahisi cūḍāmaṇiya tandavana || 1 ||

dvāparayugadali bhīmasēna nenisi | śrīpatiya pāda kaḍu bhajakanāgi || kōpāvēśadalli duḥśāsanananu sīḷi | bhūpara baladoḷage jarajaredu karedavana || 2 ||

kaliyugadali turīyāśramavane dharisi | kaluṣada māyigaḷanu sōlisi || khilavāda madhvamatavane nilisi | purandaraviṭhalane paradaivanendenisuvana || 3 ||

plain english

Parama padaviya niva gurumukhya pranana dhareyolagulla manavarella bhajisiro || pa ||

andu treteyali hanumanagi avatarisi | bandu dasarathiya padakeragi || sindhuvane dati mudrikeyannu danavara | vrndapura dahisi cudamaniya tandavana || 1 ||

dvaparayugadali bhimasena nenisi | sripatiya pada kadu bhajakanagi || kopavesadalli duhsasanananu sili | bhupara baladolage jarajaredu karedavana || 2 ||

kaliyugadali turiyasramavane dharisi | kalusada mayigalanu solisi || khilavada madhvamatavane nilisi | purandaravithalane paradaivanendenisuvana || 3 ||
***

No comments:

Post a Comment