ನಿಡಗುರುಕಿ ಜೀವೂಬಾಯಿ
ಶ್ರೀನಿವಾಸನೆ ಏಳು ಶ್ರೀನಿಕೇತನ ಏಳುಗಾನಲೋಲನೆ ಏಳು ಸಾನುರಾಗದಲಿಏಳಯ್ಯ ಬೆಳಗಾಯಿತು ಪ
ನಂಬಿದೆ ತಂದೆ ಮುದ್ದುಮೋಹನ ವಿಠ್ಠಲ ಏಳುಸುಂದರ ಶ್ರೀ ಉರುಗಾದ್ರಿವಾಸ ವಿಠ್ಠಲ ಏಳುಇಂದುಸಿರಿಉರುಗಾದ್ರಿವಾಸ ವಿಠ್ಠಲ ಏಳುಇಂದಿರಾಪತಿತಂದೆ ವೆಂಕಟೇಶ ವಿಠ್ಠಲನೆ1
ಆನಂದಮಯಅಂತರಾತ್ಮ ವಿಠ್ಠಲ ಏಳುನವನೀತಧರ ತಾಂಡವ ಕೃಷ್ಣ ವಿಠ್ಠಲ ಏಳುಜಗವ ಮೋಹಿಪಜಯಾಪತಿವಿಠ್ಠಲ ಏಳುಸಮರ್ಯಾರೋ ನಿನಗಿನ್ನು ಶಾಂತೀಶ ವಿಠ್ಠಲ ಏಳಯ್ಯ 2
ಗಂಗೆಯ ಪಡೆದ ಗಜವರದ ವಿಠ್ಠಲ ಏಳುಮಂಗಳ ಮಹಿಮ ಶೇಷಶಯನ ವಿಠ್ಠಲ ಏಳುಗರುಡನೇರುತ ಪೊರೆದಹರಿವಿಠ್ಠಲ ನೀ ಏಳುನಿರುತಪೊರೆ ಎಮ್ಮ ಧೃವವರದ ವಿಠ್ಠಲ ಏಳಯ್ಯ 3
ಪರಿಪಾಲಿಪ ಗುರುವಾಸುದೇವ ವಿಠ್ಠಲ ಏಳುವರಪಾಲಿಪ ವರದ ಲಕ್ಷ್ಮೀಶ ವಿಠ್ಠಲ ಏಳುಪದ್ಮನಾಭಪ್ರದ್ಯುಮ್ನ ವಿಠ್ಠಲ ಏಳುಮುದ್ದುಮಖದ ವರದ ವೆಂಕಟೇಶ ವಿಠ್ಠಲನೇ 4
ಸಜ್ಜನರ ಪ್ರಿಯ ಶ್ರೀ ಸುಙ್ಞÕನ ವಿಠ್ಠಲ ಏಳುಶಾಮಸುಂದರ ಕೃಷ್ಣ ಶ್ರೀನಾಥ ವಿಠ್ಠಲ ಏಳುಭಯಹಾರಿಭಾರತೀಶವಿಠ್ಠಲ ನೀ ಏಳುಪರಿಸರನೊಡೆಯ ಶ್ರೀ ವರಹ ವಿಠ್ಠಲನೆ 5
ಜ್ಞಾನನಿಧಿಆನಂದಮಯವಿಠ್ಠಲ ನೀ ಏಳುಸಜ್ಜನ ಪ್ರಿಯ ಶ್ರೀಪ್ರಾಜÕ ವಿಠ್ಠಲ ಏಳುಜಗನ್ಮೋಹನ ಜಗದ್ಭರಿತ ವಿಠ್ಠಲ ಏಳುವಿಶ್ವಮೂರುತಿ ವಿಜ್ಞಾನಮಯ ವಿಠ್ಠಲನೇ 6
ವಿಷ್ಣುಮೂರುತಿ ಕ್ರಷ್ಣದ್ವೈಪಾಯನ ವಿಠ್ಠಲ ಏಳುಅಕ್ಷರೇಢ್ಯನೆ ಲಕ್ಷ್ಮೀಶ ವಿಠ್ಠಲ ಏಳುಕಂಟಕಹಾರಿ ಶ್ರೀವೆಂಕಟೇಶ ವಿಠ್ಠಲ ಏಳುಸರಸೀಜಾಕ್ಷನೆ ಸಲಹೋ ಶ್ರೀರಮಣ ವಿಠ್ಠಲನೆ 7
ದುರುಳರ ಮಡುಹಿದ ವರದ ವಿಠ್ಠಲ ಏಳುಕಂಜಾಕ್ಷ ಪನ್ನಗಶಯನ ವಿಠ್ಠಲ ಏಳುದಾರಿತೋರುವ ದಾಮೋದರ ವಿಠ್ಠಲ ನೀ ಏಳುಸರಸಿಜನಾಭನೆಪೊರೆಎನ್ನ ವಿಠ್ಠಲ8
ಕಂಜಾಕ್ಷ ಕಮಲನಾಥ ವಿಠ್ಠಲ ಏಳುಮುರಮರ್ದನನೆ ಏಳು ಮುರಳೀಧರ ವಿಠ್ಠಲದಯದಿ ಪಾಲಿಪ ದಯಾನಿಧೆ ವಿಠ್ಠಲ ನೀ ಏಳುಅಚ್ಚುತಹರಿಕೃಷ್ಣ ಕ್ರೇತಜÕ ವಿಠ್ಠಲ9
ಜ್ಞಾನಿಗಳರಸ ಆನಂದ ವಿಠ್ಠಲ ಏಳುಭಾಗವತಪ್ರಿಯ ಭಾರ್ಗವೀಶ ವಿಠ್ಠಲ ಏಳುಕರ್ತೃ ಶ್ರೀ ಪುರುಷೋತ್ತಮ ವಿಠ್ಠಲ ನೀ ಏಳುಮುರವೈರಿ ಮಧುರಾನಾಥ ವಿಠ್ಠಲನೆ 10
ರಮೆಯರಸನೆ ರಮಾಧವ ವಿಠ್ಠಲ ನೀ ಏಳುಕರುಣಾಳುಹರಿಕಾರುಣ್ಯ ವಿಠ್ಠಲ ಏಳುಎದುರಿಲ್ಲ ನಿನಗೆ ಯದುಪತಿ ನೀ ಏಳುಉದ್ಧರಿಸೆನ್ನಉದ್ಧವವರದ ವಿಠ್ಠಲನೆ11
ಗೋಪಿಕಾಲೋಲ ಗೋಪೀನಾಥ ವಿಠ್ಠಲ ಏಳುವೆಂಕಟೇಶ ವೈಕುಂಠಪತಿ ವಿಠ್ಠಲ ಏಳುಶ್ರೀನಿಕೇತನ ಶ್ರೀಕಾಂತ ವಿಠ್ಠಲ ಏಳುಧನ್ಯನಾದೆನೋ ದೇವ ಧನ್ವಂತ್ರಿವಿಠ್ಠಲ 12
ಶ್ರೀಧರಪೊರೆವೇದವತೀಶ ವಿಠ್ಠಲ ಏಳುಸಾಧುಗಳರಸನೆ ಭಕ್ತವತ್ಸಲ ಏಳುಮೇಧಿನಿಯೊಳು ನಿನ್ನ ಪೋಲುವರ್ಯಾರಿಲ್ಲಸಾದರದಿಂ ಕೇಳೋ ನೀ ಎನ್ನಸೊಲ್ಲ 13
ರನ್ನ ಮಂಟಪದೊಳಗೆ ಚಿನ್ನದ ತೊಟ್ಟಿಲೊಳುಕನ್ನೆಯರು ತೂಗಿ ಪಾಡಿದರೊ ಗೋವಿಂದಕರುಣಾಸಾಗರ ಕೃಷ್ಣ ಕಡು ನಿದ್ರೆ ಸಾಕೆಂದುಕಮಲಾಕ್ಷಿ ಸ್ತುತಿಸುವಳು ಕಮಲನಾಭವಿಠ್ಠಲಏಳಯ್ಯ ಬೆಳಗಾಯಿತು 14
*******

No comments:
Post a Comment