Tuesday, 19 November 2019

ಹಲವು ಬ್ರಾಹ್ಮಣ ಮಂದಿಗಳಿಗಶನವನಿಕ್ಕಿ ankita govinda

by ಗೋವಿಂದದಾಸ
ಹಲವು ಬ್ರಾಹ್ಮಣ ಮಂದಿಗಳಿಗಶನವನಿಕ್ಕಿಸಲಹುವೆಯನುದಿನ ತಳೆದು ಖ್ಯಾತಿಯನು1

ನಳಿನನೇತ್ರನೆ ನಿನ್ನ ಪಾದದರ್ಶನದಿಂದಹಲವು ಜನ್ಮದ ದೋಷ ನಾಶವಾಯ್ತದೆಂದು2

ಅನ್ನಬ್ರಹ್ಮನುಉಡುಪಿಕೃಷ್ಣನೆಂದೆನಿಸಿದೆಸ್ವರ್ಣಬ್ರಹ್ಮನು ತಿರುಪತಿ ಶ್ರೀನಿವಾಸ3

ನಾದಬ್ರಹ್ಮನು ಪಂಢರೇಶ ವಿಠಲರಾಯ-ನೆನ್ನಿಸಿ ಮೆರೆªÀಗೋವಿಂದದಾಸರ ಪ್ರೀತ್ಯ4
********

No comments:

Post a Comment