Sunday, 17 November 2019

ಶಿವ ಶಂಬೋ ಶಂಕರಾ ankita govinda

by ಗೋವಿಂದದಾಸ
ಶಿವ ಶಂಬೋ ಶಂಕರಾ | ಶಿವ ಸೋಮಶೇಖರಾ |ಶಿವನೆ ಗಂಗಾಧರ | ಶಿವ ಗೌರೀವರ |ಶಿವ ಚರ್ಮಾಂಬರ | ಶಿವಭವಭಯಹರ 1

ಶಿವ ನೀಲಕಂಧರಾ | ಶಿವಕಾಲಾ ಸಂಹರಾ |ಶಿವನೇ ಜಟಾಧರ | ಶಿವ ರಜತೇಶ್ವರ |ಶಿವ ಶೂಲಾಧರ | ಶಿವನಿಗೆ ಶಿರ ಸರ2

ಶಿವ ಭಸ್ಮಾಲೇಪನಾ | ಶಿವವೃಷಭವಾಹನಾ |ಶಿವ ಫಣಿಭೂಷಣ ಶಿವಗೆ ತ್ರಿಲೋಚನ |ಶಿವ ಗೋವಿಂದ |ಶಿವ ದಾಸರ ಪ್ರಿಯಾ 3
*******

No comments:

Post a Comment