Saturday, 16 November 2019

ಶಂಭೋ ಶಂಕರ ಶೈಮಿನಿ ಪತಿಹರ ankita govinda

by ಗೋವಿಂದದಾಸ
ಶಂಭೋ ಶಂಕರ ಶೈಮಿನಿ ಪತಿಹರ |ಅಂಬಾವರನೆ ತ್ರಿಯಂಬಕ ಪಾಹೀ ||ಲಂಬೋದರ ಗುಹಜನಕ ಸದಾಶಿವ |ಸಾಂಬಮಹೇಶ ದಿಗಂಬರ ಪಾಹೀ 1

ನೀಲಗ್ರೀವ ಬಿಲೇಶಯ ಭೂಷಣ |ಫಾಲಾನಮನ ತ್ರಿಶೂಲಿಯೇಪಾಹಿ||ಕಾಲಾಕಾ¯ ಕಪಾಲಧರನೆ ಗಣ- |ಜಾಲನಮಿತ ಗುಣಶೀಲನೆ ಪಾಹೀ 2

ಮಂದಾಕಿನಿಧರ ಸುಂದರ ಶುಭಕರ |ಚಂದಿರಾ ಶೇಖರ | ಪಶುಪತೇ ಪಾಹೀ ||ಅಂಧಕರಿಪುಗೋವಿಂದದಾಸನ ಪ್ರಿಯ |ನಂದಿವಾಹನ ನಿನಗೊಂದಿಪೆ ಪಾಹೀ3
********

No comments:

Post a Comment