Thursday, 14 November 2019

ಬಾ ಬಾರೋ ಬೇಗ ಬಾರೋ ಶಿವಶಂಕರ ankita govinda

by ಗೋವಿಂದದಾಸ
ಬಾ ಬಾರೋ ಬೇಗ ಬಾರೋ ಶಿವಶಂಕರ ಪ

ಬಾರೋ ಶಿವಶಂಕರಾ ಬಾರೋ ಶಶಿಶೇಖರಾಅ.ಪ

ಘೋರದುರಿತಪಾರಶುಭಾಕಾರ ದಯಾಸಾಗರದಯಾಸಾಗರ ಶೂರ ಗಿರಿಜೇಶ್ವರಾ 1

ನೀಲಲೋಹಿತಾಲಿಸೆಂದು ಬಾಲನಾ ವಾಗ್ವೊಲವನುಬಾಲನಾ ವಾಗ್ವೊಲವನೂ ಕಾಲನೆಮ್ಮನೆಳೆವನೂ ಬಾ ಬಾ 2

ರಜತಗಿರಿವಾಸ ಜಗದೀಶ ಗೋವಿಂದದಾಸನಾಈಶ ಗೋವಿಂದದಾಸನಾ ಪೋಷ ಫಣೀಂದು ಪಣಾ 3
********

No comments:

Post a Comment