yes
ಉಡುಪಿಯ ಕಂಡಿರಾ...ಅ
ಉಡುಪಿಯ ಕೃಷ್ಣನ ಕಂಡಿರಾ...ಅ
ll 2 ll
ಕೃಷ್ಣನ ಕಂಡಿರಾ.... ಅ ಕೃಷ್ಣನ ಕಂಡಿರಾ.... ಅ
ಕೃಷ್ಣನ ಉಡುಪಿಯ ಕಂಡಿರಾ....ಅ
Il ಉಡುಪಿಯ ಕಂಡಿರಾ... ll
ಜಗದೊಡೆಯ ಬಂದ ಉಡುಪಿಯಲ್ಲಿ ನಿಂದ
ಪಡು ಗಡಲ ದಾರಿಯಿಂದ ll 2 ll
ಮಿಗಿಲುಂಟೆ ಚಂದ ಕಣ್ಗಳಾನಂದ ಆನಂದ ಕಂದನಿಂದ....
ದ್ವಾರೆಕೆಯ ವಾಸ ಓ ಋಷಿಕೇಶ ಸಾಕೆನಿಸಿತೇನು
ಈಶ.... ವಾರಿಯಲ್ಲಿ ಬಂದೆ ದಾರಿಯಲ್ಲಿ ನಿಂದೆ
ನೀ ದಾಟಿ ತೇಸಾ ತೇಸಾ...ಅ
Il ಉಡುಪಿಯ ಕಂಡಿರಾ... ll
ಕಡೆಗೋಲು ಕೈಯ್ಯಯಾ...
ಕಡುನೀಲ ಮೈಯ್ಯಾಯಾ... ಈ ಬಾಲ ರೂಪ ಕಂಡು ll 2 ll
ಕೊಡಮಡದ ಶಿರವು ಜೋಡಿಸದ ಕರವೋ
ಬರೀ ಹುಲ್ಲು ಮಣ್ಣು ದೂಂಡೊ
ಆ ಮುಗುಳು ನಗುಗೆ ಆ ನಿಂತ ಬಗೆಗೆ
ಮರುಳಾದಳಂತೆ ಗೋಪಿ... ಇ...
ಶ್ರೀ ಮಧ್ವಗೊಳಿದ ಕೃಷ್ಣನಗೆಳಿದ
ಹೆಗ್ಗಲದ ನಾಡು ಉಡುಪಿ...
ಮರುಳಾದಳಂತೆ ಗೋಪಿ... ಇ...
ಶ್ರೀ ಮಧ್ವಗೊಳಿದ ಕೃಷ್ಣನಗೆಳಿದ
ಹೆಗ್ಗಲದ ನಾಡು ಉಡುಪಿ...
Il ಉಡುಪಿಯ ಕಂಡಿರಾ... ll
ಪಡುಗಡಲ ತೀರದಿಂದೆದ್ದು ಬಾರಾ ಕಡೆಗೋಲು ಹಗ್ಗ ಹಿಡಿದು ll 2 ll
ಬಿಡುಗಡೆಯ ದಾರಿ ಭಕ್ತರಿಗೆ ತೋರಿ
ನಮ್ಮೆದೆಯ ಬೆಣ್ಣೆ ಕಡಿದು ಆನಂದ ತಿರ್ಥಂಕರಿಗೆ
ಪಾರ್ಥ ಸಾರಥಿಯು ಕರಗಿ ಬಂದು
ಬಾನಿಂದ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು
ನಮ್ಮೆದೆಯ ಬೆಣ್ಣೆ ಕಡಿದು ಆನಂದ ತಿರ್ಥಂಕರಿಗೆ
ಪಾರ್ಥ ಸಾರಥಿಯು ಕರಗಿ ಬಂದು
ಬಾನಿಂದ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು
Il ಉಡುಪಿಯ ಕಂಡಿರಾ... ll 2 ll
Il ಉಡುಪಿಯ ಕೃಷ್ಣನ ll 2 ll
******
No comments:
Post a Comment