Monday, 18 November 2019

ಸಂತತಂ ತೋಷಂ ದೇಹಿ ತ್ವಂ ದೇಹಿ ankita prasannavenkata

ಸಂತತಂ ತೋಷಂ ದೇಹಿ ತ್ವಂ ದೇಹಿ
ಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ||pa||

ದೇಹಿ ದೇಹಿ ತವ ಸ್ನೇಹ ಸುಖ ವಚಂ
ಬ್ರೂಹಿ ಸುವಚನಂ ಗಹನ ಜ್ಞಾನಂ ||1||

ಅಭ್ರೋಡುಪ ನಿಭ ಶುಭ್ರಶರೀರಾ
ದಭ್ರ ದಯಾನಿಧೆ ವಿಭ್ರಾಜಿತಶಂ ||2||

ವಾಸವ ಸೇನಾಧೀಶ ಖಳಾನ್ವಯ
ನಾಶ ಸ್ವಜನ ಪರಿಪೋಷ ಸುತೋಷಂ ||3||

ಭೂರಿ ಫಲದ ಭಯದೂರ ಕುಮಾರ ಕು
ಮಾರ ಸುಧಾರಾತೀರಗ ಸುಮತಿಂ ||4||

ಪನ್ನಗ ನೃಪ ಸುಪನ್ನಗನಗಪ ಪ್ರ
ಸನ್ನವೆಂಕಟಪತಿ ಚಿನ್ಮಯ ಭಕ್ತಿಂ ||5||
*******

No comments:

Post a Comment