Tuesday, 5 October 2021

ಬ್ರಹ್ಮನರಸಿ ವಾಣೀ ನಿನ್ನ ಸ್ಮರಿಸೆ ವೇದಮರ್ಮ ತಿಳಿಸಿ ankita indiresha BRAHMANARASI VAANI NINNA SMARISE VEDAMARMA TILISI



ಬ್ರಹ್ಮನರಸಿ ವಾಣೀ ನಿನ್ನ ಸ್ಮರಿಸೆ ವೇದಮರ್ಮ ತಿಳಿಸಿ ಪರಬ್ರಹ್ಮನ ತೋರಿಸೆ ಪ


ವೀಣೆ ಕರದಿ ಪಿಡಿದು ಆನನ ತೂಗುತಶ್ರೀನಿವಾಸನ ಗುಣಗಾನ ಮಾಡುವಿಯೆ 1

ಸುಂದರ ಮಣಿ ಭೂಷ ವೃಂದ ಶೋಭಿತ ಕರಇಂದುವದನೆ ಮಯೂರೇಂದ್ರ ವಾಹನಳೆ2

ಈಸು ಪುಸ್ತಕದೊಳು ವಾಸಮಾಡುತಇಂದಿರೇಶನ ಸೊಸೆ ಭಕ್ತರಾಶಿಗೆ ಪೊಳೆಯೆ 3

****


No comments:

Post a Comment