Wednesday, 11 December 2019

ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ankita mahipati keshava nama

ವಸಂತ ರಾಗ ಝಂಪೆತಾಳ

ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ
ಅಂಜು ಭವಭಯದುರಿತ ಹಿಂಗಿಸುವನು ||ಪ||

ಕೇಶವೆಂದೆನಲು ತಾ ಕ್ಲೇಶ ಪರಿಹರಿಸುವನು
ನಾಶಗೈಸುವ ಭವ ನಾರಾಯಣೆನಲು |
ಮೀಸಲು ಮನದಲೊಮ್ಮೆ ಮಾಧವೆಂದೆನಲು ತಾ ಭಾ-
ವಿಸುವ ಹೃದಯದೊಳು ಗೋವಿಂದನು |
ವಾಸನಿಯ ಪೂರಿಸುವ ವಿಷ್ಣುಯೆಂದೆನಲು ತಾ
ದೋಷ ಛೇದಿಸುವ ಮಧುಸೂದನನೆನಲು |
ಭಾಷೆ ಪಾಲಿಸುವ ತ್ರಿವಿಕ್ರಮೆಂದೆನಲು ತಾ
ಲೇಸು ಗೈಸುವ ಜನುಮ ವಾಮನನೆನಲು ||೧||

ಸಿರಿ ಸಕಲ ಪದವೀವ ಶ್ರೀಧರನೆಂದೆನಲು ತಾ
ಹರುಷ ಗತಿಯೀವ ಹೃಷಿಕೇಶನೆನಲು |
ಪರಮಪಾತಕದೂರ ಪದ್ಮನಾಭೆಂದೆನಲು
ದಾರಿದ್ರ್ಯಭಂಜನ ದಾಮೋದರೆನಲು |
ಸುರಿಸುವ ಅಮೃತ ಸಂಕರುಷಣೆಂದೆನಲು
ಹೊರೆವ ಧರೆಯೊಳು ವಾಸುದೇವನೆನಲು |
ಪರಿಪರಿಯ ಸಲಹುವ ಪ್ರದ್ಯುಮ್ನನೆಂದೆನಲು
ಅರಹು ಗತಿಯೀವ ಅನಿರುದ್ಧನೆನಲು ||೨||

ಪೂರಿಸುವ ಭಾವ ಪುರುಷೋತ್ತಮೆಂದೆನಲು ತಾ
ತಾರಿಸುವ ಜನುಮ ಅಧೋಕ್ಷಜೆನಲು |
ನರ ಜನ್ಮುದ್ಧರಿಸುವ ನಾರಸಿಂಹೆಂದೆನಲು
ಕರುಣ ದಯ ಬೀರುವ ಅಚ್ಯುತ ಎನಲು |
ಜರಿಸುವ ದುರ್ವ್ಯಸನ ಜನಾರ್ದನೆನಲು
ಊರ್ಜಿತಾಗುವುದು ಉಪೇಂದ್ರ ಎನಲು |
ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿ ಎನಲು
ಕರುಣದಿಂದಾಗುವ ಗುರು ಕೃಷ್ಣನು ||೩|
****

ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ
ಅಂಜುವ ಭವದುರಿತ ಹಿಂಗಿಸುವನು || pa ||

ಕೇಶವೆಂದೆನಲು ತಾ ಕ್ಲೇಶ ಪರಿಹರಿಸುವನು
ನಾಶಗೈಸುವ ಭವ ನಾರಾಯಣೆನಲು |
ಮೀಸಲು ಮನದಲೊಮ್ಮೆ ಮಾಧವೆಂದೆನಲು ತಾ
ಭಾವಿಸುವ ಹೃದಯದೊಳು ಗೋವಿಂದನು |
ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ
ದೋಷ ಛೇದಿಸುವ ಮಧುಸೂದನನೆನಲು |
ಭಾಷೆ ಪಾಲಿಸುವ ತ್ರಿವಿಕ್ರಮೆಂದೆನಲು ತಾ
ಲೇಸುಗೈಸುವ ಜನುಮ ವಾಮನನೆನಲು || ೧ ||

ಸಿರಿ ಸಕಲ ಪದವೀವ ಶ್ರೀಧರನೆಂದೆನಲು ತಾ
ಹರುಷಗತಿನೀವ ಹೃಷಿಕೇಶನೆನಲು |
ಪರಮ ಪಾತಕ ದೂರ ಪದ್ಮನಾಭೆಂದೆನಲು
ದಾರಿದ್ರ್ಯಭಂಜನ ದಾಮೋದರೆನಲು |
ಸುರಿಸುವ ಅಮೃತ ಸಂಕರುಷಣೆಂದೆನಲು
ಹೊರೆವ ಧರೆಯೊಳು ವಾಸುದೇವನೆನಲು |
ಪರಿಪರಿಯ ಸಲಹುವ ಪ್ರದ್ಯುಮ್ನನೆಂದೆನಲು
ಅರಹು ಗತಿನೀವ ಅನಿರುದ್ಧನೆನಲು || ೨ ||

ಪೂರಿಸುವ ಭಾವ ಪುರುಷೋತ್ತಮೆಂದೆನಲು ತಾ
ತಾರಿಸುವ ಜನುಮ ಅಧೋಕ್ಷಜೆನಲು |
ನರ ಜನ್ಮುದ್ಧರಿಸುವ ನಾರಸಿಂಹೆಂದೆನಲು
ಕರುಣ ದಯ ಬೀರುವ ಅಚ್ಯುತನೆನಲು |
ಜರಿಸುವ ದುರ್ವ್ಯಸನ ಜನಾರ್ದನೆನಲು
ಊರ್ಜಿತಾಗುವುದು ಉಪೇಂದ್ರ ಎನಲು |
ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು
ಕರುಣದಿಂದೊದಗುವ ಗುರು ಕೃಷ್ಣನು || ೩ ||
***

Mun̄jāne eddu muraharana smarisele manave an̄juva bhavadurita hiṅgisuvanu || pa ||

kēśavendenalu tā klēśa pariharisuvanu nāśagaisuva bhava nārāyaṇenalu |

mīsalu manadalom’me mādhavendenalu tā bhāvisuva hr̥dayadoḷu gōvindanu |

vāsaneya pūrisuva viṣṇu yendenalu tā dōṣa chēdisuva madhusūdananenalu |

bhāṣe pālisuva trivikramendenalu tā lēsugaisuva januma vāmananenalu || 1 ||

siri sakala padavīva śrīdharanendenalu tā haruṣagatinīva hr̥ṣikēśanenalu |

parama pātaka dūra padmanābhendenalu dāridryabhan̄jana dāmōdarenalu |

surisuva amr̥ta saṅkaruṣaṇendenalu horeva dhareyoḷu vāsudēvanenalu |

paripariya salahuva pradyumnanendenalu arahu gatinīva anirud’dhanenalu || 2 ||

pūrisuva bhāva puruṣōttamendenalu tā tārisuva januma adhōkṣajenalu |

nara janmud’dharisuva nārasinhendenalu karuṇa daya bīruva acyutanenalu |

jarisuva durvyasana janārdanenalu ūrjitāguvudu upēndra enalu |

taraḷa mahipati prāṇadoḍeya śrīhariyenalu karuṇadindodaguva guru kr̥ṣṇanu || 3| |

Plain English

Munjane eddu muraharana smarisele manave anjuva bhavadurita hingisuvanu || pa ||

kesavendenalu ta klesa pariharisuvanu nasagaisuva bhava narayanenalu |

misalu manadalom’me madhavendenalu ta bhavisuva hrdayadolu govindanu |

vasaneya purisuva visnu yendenalu ta dosa chedisuva madhusudananenalu |

bhase palisuva trivikramendenalu ta lesugaisuva januma vamananenalu || 1 ||

siri sakala padaviva sridharanendenalu ta harusagatiniva hrsikesanenalu |

parama pataka dura padmanabhendenalu daridryabhanjana damodarenalu |

surisuva amrta sankarusanendenalu horeva dhareyolu vasudevanenalu |

paripariya salahuva pradyumnanendenalu arahu gatiniva anirud’dhanenalu || 2 ||

purisuva bhava purusottamendenalu ta tarisuva januma adhoksajenalu |

nara janmud’dharisuva narasinhendenalu karuna daya biruva acyutanenalu |

jarisuva durvyasana janardanenalu urjitaguvudu upendra enalu |

tarala mahipati pranadodeya srihariyenalu karunadindodaguva guru krsnanu || 3 ||
****


Mun̄jāne eddu muraharana smariselā manavē
an̄ju bhavabhayadurita hiṅgisuvanu ||pa||

kēśavendenalu tā klēśa pariharisuvanu
nāśagaisuva bhava nārāyaṇenalu |
mīsalu manadalom’me mādhavendenalu tā bhā-
visuva hr̥dayadoḷu gōvindanu |
vāsaniya pūrisuva viṣṇuyendenalu tā
dōṣa chēdisuva madhusūdananenalu |
bhāṣe pālisuva trivikramendenalu tā
lēsu gaisuva januma vāmananenalu ||1||

siri sakala padavīva śrīdharanendenalu tā
haruṣa gatiyīva hr̥ṣikēśanenalu |
paramapātakadūra padmanābhendenalu
dāridryabhan̄jana dāmōdarenalu |
surisuva amr̥ta saṅkaruṣaṇendenalu
horeva dhareyoḷu vāsudēvanenalu |
paripariya salahuva pradyumnanendenalu
arahu gatiyīva anirud’dhanenalu ||2||

pūrisuva bhāva puruṣōttamendenalu tā
tārisuva januma adhōkṣajenalu |
nara janmud’dharisuva nārasinhendenalu
karuṇa daya bīruva acyuta enalu |
jarisuva durvyasana janārdanenalu
ūrjitāguvudu upēndra enalu |
taraḷa mahipati prāṇadoḍeya śrīhari enalu
karuṇadindāguva guru kr̥ṣṇanu ||3||
***

ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ
ಅಂಜು ಭವಭಯದುರಿತ ಹಿಂಗಿಸುವನು ||ಪ||

ಕೇಶವೆಂದೆನಲು ತಾ ಕ್ಲೇಶ ಪರಿಹರಿಸುವನು
ನಾಶಗೈಸುವ ಭವ ನಾರಾಯಣೆನಲು |
ಮೀಸಲು ಮನದಲೊಮ್ಮೆ ಮಾಧವೆಂದೆನಲು ತಾ ಭಾ-
ವಿಸುವ ಹೃದಯದೊಳು ಗೋವಿಂದನು |
ವಾಸನಿಯ ಪೂರಿಸುವ ವಿಷ್ಣುಯೆಂದೆನಲು ತಾ
ದೋಷ ಛೇದಿಸುವ ಮಧುಸೂದನನೆನಲು |
ಭಾಷೆ ಪಾಲಿಸುವ ತ್ರಿವಿಕ್ರಮೆಂದೆನಲು ತಾ
ಲೇಸು ಗೈಸುವ ಜನುಮ ವಾಮನನೆನಲು ||೧||

ಸಿರಿ ಸಕಲ ಪದವೀವ ಶ್ರೀಧರನೆಂದೆನಲು ತಾ
ಹರುಷ ಗತಿಯೀವ ಹೃಷಿಕೇಶನೆನಲು |
ಪರಮಪಾತಕದೂರ ಪದ್ಮನಾಭೆಂದೆನಲು
ದಾರಿದ್ರ್ಯಭಂಜನ ದಾಮೋದರೆನಲು |
ಸುರಿಸುವ ಅಮೃತ ಸಂಕರುಷಣೆಂದೆನಲು
ಹೊರೆವ ಧರೆಯೊಳು ವಾಸುದೇವನೆನಲು |
ಪರಿಪರಿಯ ಸಲಹುವ ಪ್ರದ್ಯುಮ್ನನೆಂದೆನಲು
ಅರಹು ಗತಿಯೀವ ಅನಿರುದ್ಧನೆನಲು ||೨||

ಪೂರಿಸುವ ಭಾವ ಪುರುಷೋತ್ತಮೆಂದೆನಲು ತಾ
ತಾರಿಸುವ ಜನುಮ ಅಧೋಕ್ಷಜೆನಲು |
ನರ ಜನ್ಮುದ್ಧರಿಸುವ ನಾರಸಿಂಹೆಂದೆನಲು
ಕರುಣ ದಯ ಬೀರುವ ಅಚ್ಯುತ ಎನಲು |
ಜರಿಸುವ ದುರ್ವ್ಯಸನ ಜನಾರ್ದನೆನಲು
ಊರ್ಜಿತಾಗುವುದು ಉಪೇಂದ್ರ ಎನಲು |
ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿ ಎನಲು
ಕರುಣದಿಂದಾಗುವ ಗುರು ಕೃಷ್ಣನು ||೩||
***

ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ ಅಂಜುವ ಭವದುರಿತ ಹಿಂಗಿಸುವನು ಪ  


ಕ್ಲೇಶ ಪರಿಹರಿಸುವನು ಭವ ನಾರಾಯಣೆನಲು ಮೀಸಲು ಮನದಲೊಮ್ಮೊ ಮಾಧವೆಂದೆನಲು ತಾ ಭಾವಿಸುವ ಹೃದಯದೊಳು ಗೋವಿಂದನು ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ ದೋಷ ಛೇದಿಸುವ ಮಧುಸೂದನೆನಲು ಲೇಸುಗೈಸುವ ಜನುಮ ವಾಮನೆನಲು 1 

ಸಿರಿ ಸಕಲ ಪದವೀವ ಶ್ರೀಧರಂದೆನಲು ತಾ ಹರುಷಗತಿನೀವ ಹೃಷೀ ಕೇಶನೆನಲು ಪಾತಕ ದೂರ ಪದ್ಮಾನಾಭೆಂದೆನಲು ಭಂಜನ ದಾಮೋದರೆನಲು ಸುರಿಸುವ ಅಮೃತವ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವೆನಲು ಪರಿಪರಿಯ ಸಲುಹುವ ಪ್ರದ್ಯುಮ್ನನೆಂದೆನಲು ಅರಹುಗತಿನೀವ ಅನಿರುದ್ದನೆನಲು 2 

ಪೂರಿಸುವ ಭಾವ ಪರುಷೋತ್ತಮೆಂದೆನಲು ತಾ ತಾರಿಸುವ ಜನುಮ ಅಧೋಕ್ಷಜೆನಲು ನರಜನ್ಮುದ್ಧರಿಸುವ ನಾರಸಿಂಹೆಂದೆನಲು ಕರುಣ ದಯ ಬೀರುವ ಅಚ್ಯುತನೆನಲು ಜರಿಸುವ ದುವ್ರ್ಯಸನ ಜನಾರ್ದನೆನಲು ಊರ್ಜಿತಾಗುವುದು ಉಪೇಂದ್ರ ಎನಲು ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು ಕರುಣದಿಂದದೊಗುವ ಗುರುಕೃಷ್ಣನು 3

***

No comments:

Post a Comment