Monday, 18 November 2019

ಬೇಸರದೆಂದೂ ಸದಾಶಿವನೆನ್ನಿ ಕಾಶಿಯ ಪ್ರಭು ankita prasannavenkata BESARDENDU SADASHIVANENNI KASHIYA PRABHU


ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ||pa||

ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ

ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ ||1||

ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ

ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ ||2||

ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ

ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ ||3||

ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ

ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ||4||

ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ

ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ
ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ
***

pallavi

bEsarade indu sadAshivanenni kAshiya prabhu vishvEsvaranenni

caraNam 1

nandivAhana Anandanu enni sundara gaNapana tande enni
nambi bhavAmbudhi anbigenni anbake arasu triyanbEngenni

caraNam 2

dakSaNa yajna vivakSakavanenni pakSigamana batu rakSEngenni
durdanajasura mardEngenni kapardi kapAlaya pidDDihanenni

caraNam 3

bEDida bhagyava niduvanenni bedana bakutige kuDidanenni
I pari nenedare pApa duravenni shrI prasanna venkaTage ati priyanenni
***


ಬೇಸರದೆಂದೂ ಸದಾಶಿವನೆನ್ನಿ
ಕಾಶಿಯ ಪ್ರಭು ವಿಶ್ವೇಶ್ವರನೆನ್ನಿ || pa ||

ನಂದಿವಾಹನ ಆನಂದನೆನ್ನಿ
ಸುಂದರ ಗಣಪನ ತಂದೆಯೆನ್ನಿ || 1 ||

ನಂಬಿ ಭವಾಂಬುಧಿ ಅಂಬಿಗನೆನ್ನಿ
ಅಂಬಿಕೆಯರಸು ತ್ರಿಯಂಬಕನೆನ್ನಿ || 2 ||

ಕರ್ಪುರಾಭಾಂಗ ಕಂದರ್ಪಹರನೆನ್ನಿ
ಸರ್ಪಭೂಷಣಗೆ ಸುಖಾರ್ಪಣವೆನ್ನಿ || 3 ||

ಬೇಡಿದ ಭಾಗ್ಯವನೀಡುವನೆನ್ನಿ
ಬೇಡನ ಭಕುತಿಗೆ ಕೂಡಿದನೆನ್ನಿ || 4 ||

ಶಂಭು ಗಜದ ಚರ್ಮಾಂಬರನೆನ್ನಿ
ಸಾಂಬ ಸುಗುಣ ಕರುಣಾಕರನೆನ್ನಿ || 5 ||

ಎಂದಿಗೂ ಭಾವುಕ ಮಂದಾರನೆನ್ನಿಂ
ಇಂದುಶೇಖರ ನೀಲಕಂಧರನೆನ್ನಿ || 6 ||

ದುರ್ದನುಜಾಸುರ ಮರ್ದಕನನ್ನಿ ಕ
ಪರ್ದಿಕಪಾಲಿಕ ವರ್ಧಕನೆ || 7 ||

ಶರಣು ಸುರಾರ್ಚಿತ ಚರಣನೆ ಎನ್ನಿ
ಪರಮ ಭಕ್ತರನು ಪೊರೆಯುವನೆನ್ನಿ || 8 ||

ತ್ರಿಪುರಾಂತಕ ನಿಷ್ಕಪಟನು ಎನ್ನಿ
ಅಪಮೃತಿಹರ ಖಳರಪಹರನೆನ್ನಿ || 9 ||

ದಕ್ಷನಯಜ್ಞ ವಿಶಿಕ್ಷಕನೆನ್ನಿ
ಪಕ್ಷಿಗಮನ ಭಟ ರಕ್ಷಕನೆನ್ನಿ || 10 ||

ಈಪರಿ ನೆನೆದರೆ ಪಾಪದೂರೆನ್ನಿ
ಶ್ರೀ ಪ್ರಸನ್ವೇಂಕಟಗೆ ಪ್ರಿಯನೆನ್ನಿ || 11 ||
***

besaradendu sadasivanenni kasiya prabhu visvesvaranenni || pa ||

nandivahana anandanenni sundara ganapana tandeyenni || 1 ||

nambi bhavambudhi ambiganenni ambikeyarasu triyambakanenni || 2 ||

karpurabhanga kandarpaharanenni sarpabhusanage sukharpanavenni || 3 ||

bedida bhagyavaniduvanenni bedana bhakutige kudidanenni || 4 ||

sambhu gajada carmambaranenni samba suguna karunakaranenni || 5 ||

endigu bhavuka mandaranennim indusekhara nilakandharanenni || 6 ||

durdanujasura mardakananni ka pardikapalika vardhakane || 7 ||

saranu surarcita caranane enni parama bhaktaranu poreyuvanenni || 8 ||

tripurantaka niskapatanu enni apamrtihara khalarapaharanenni || 9 ||

daksanayajna visiksakanenni paksigamana bhata raksakanenni || 10 ||

ipari nenedare papadurenni sri prasanvenkatage priyanenni || 11 ||
***

besaradendu sadasivanenni | kasiya prabu visvesvaranenni |

nandivahana anandanu enni | sundara ganapana tande enni |
nanbi bavanbudhi anbigenni | anbake arasu triyanbaengenni | 1 |

dakshana yajna vivakshakavanenni | pakshigamana batu rakshaengenni |
durdanajasura mardaengenni | kapardi kapalaya pididihanenni | 2 |

bedida bagyava niduvanenni | bedana bakutige kudidanenni |
i pari nenedare papa duravenni | sri prasanna venkatage ati priyanenni | 3 |
***

by ಪ್ರಸನ್ನವೆಂಕಟದಾಸರು
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.

ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1

ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2

ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3

ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4

ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5

ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6

ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7

ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8

ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9

ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10

ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11

*******

No comments:

Post a Comment