ರಾಗ ಹಿಂದೋಳ ಖಂಡಛಾಪುತಾಳ
Audio by Mrs. Nandini Sripad
ಶ್ರೀ ವಿಜಯದಾಸರ ಕೃತಿ
ದಯವಿರಲಿ ಎನ್ನಲ್ಲಿ ಧರಣಿಧರನೆ ॥ ಪ ॥
ಭಯಗಳನು ಪೋಗಾಡು ಭಕ್ತಜನ ಪ್ರೀಯಾ ॥ ಅ ಪ ॥
ಎರಗಿಸುವುದು ಚರಣದಲಿ ಶಿರಸು ।
ಎರಗಲಿ ನಿನ್ನ ಧ್ಯಾನದಲಿ ಮನಸು ॥
ಎರವೆರವು ಮಾಡದಲೆ ನಿನ್ನ ನಾಮಾಮೃತವ ।
ಎರದು ಸಾಕುವುದು ಸಂತತ ಎನ್ನ ಬಿಡದೆ ॥ 1 ॥
ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ।
ಶ್ರುತಿಗಳೊಳು ಪೇಳುತಿದೆ ಒರದೊರದೂ ॥
ಕ್ಷಿತಿಯೊಳಗೆ ರವಿ ಶಶಿಯ ಗತಿತಪ್ಪಿದರೇನು ।
ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ ॥ 2 ॥
ಕೊಡುವಲ್ಲಿ ಕೊಳುವಲ್ಲಿ ಅಡಿಗಡಿಗೆ ಭಕುತಿರಸ ।
ಕುಡಿಸುವಲಿ ಕೆಲಕಾಲ ಸಂತೋಷವ ॥
ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ।
ಮೃಡನೊಡಿಯಾ ಸಿರಿ ವಿಜಯವಿಠ್ಠಲ ತಿರುಮಲೇಶಾ ॥ 3 ॥
***
Dayavirali ennalli dharanidharane
Bayagalanu pogadu Baktajana priya ||pa||
Eragisuvadu caranadali Sirasu
Eragali ninna dhyanadali manasu
Eraveravu madadale ninna namamrutava
Eradu sakuvadu santata enna bidade ||1||
Matigetta manavage gati nine avava
Srutigalolu pelutide varadoradu
Kshitiyolage ravi sasiya gati tappidarenu
Patita pavana ninna krupege enegane ||2||
Koduvalli koluvalli yadiyadige Bakutirasa
Kudisuvali kalakala santoshava
Badisi porevalli ninagavalli sarigane
Mrudanodiya siri vijayaviththala tirumalesa ||3|||
***
ದಯವಿರಲಿ ಎನ್ನಲ್ಲಿ ಧರಣಿಧರನೆ
ಭಯಗಳನು ಪೋಗಾಡು ಭಕ್ತಜನ ಪ್ರೀಯಾ ||pa||
ಎರಗಿಸುವದು ಚರಣದಲಿ ಶಿರಸು
ಎರಗಲಿ ನಿನ್ನ ಧ್ಯಾನದಲಿ ಮನಸು
ಎರವೆರವು ಮಾಡದಲೆ ನಿನ್ನ ನಾಮಾಮೃತವ
ಎರದು ಸಾಕುವದು ಸಂತತ ಎನ್ನ ಬಿಡದೆ ||1||
ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ
ಶ್ರುತಿಗಳೊಳು ಪೇಳುತಿದೆ ವರದೊರದೂ
ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು
ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ ||2||
ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ
ಕುಡಿಸುವಲಿ ಕಲಕಾಲ ಸಂತೋಷವ
ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ
ಮೃಡನೊಡಿಯಾ ಸಿರಿ ವಿಜಯವಿಠ್ಠಲ ತಿರುಮಲೇಶಾ ||3|||
********
ದಯವಿರಲಿ ಎನ್ನಲ್ಲಿ ಧರಣಿಧರನೆ
ಭಯಗಳನು ಪೋಗಾಡು ಭಕ್ತಜನ ಪ್ರೀಯಾ ||pa||
ಎರಗಿಸುವದು ಚರಣದಲಿ ಶಿರಸು
ಎರಗಲಿ ನಿನ್ನ ಧ್ಯಾನದಲಿ ಮನಸು
ಎರವೆರವು ಮಾಡದಲೆ ನಿನ್ನ ನಾಮಾಮೃತವ
ಎರದು ಸಾಕುವದು ಸಂತತ ಎನ್ನ ಬಿಡದೆ ||1||
ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ
ಶ್ರುತಿಗಳೊಳು ಪೇಳುತಿದೆ ವರದೊರದೂ
ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು
ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ ||2||
ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ
ಕುಡಿಸುವಲಿ ಕಲಕಾಲ ಸಂತೋಷವ
ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ
ಮೃಡನೊಡಿಯಾ ಸಿರಿ ವಿಜಯವಿಠ್ಠಲ ತಿರುಮಲೇಶಾ ||3|||
********
No comments:
Post a Comment