ಕಾಖಂಡಕಿ ಶ್ರೀ ಕೃಷ್ಣದಾಸರು
ಜೋ ಜೋಯನುತಲಿ ಗೋಪಿ ವಾಣಿಲಿತೂಗಿದಳು ಕೃಷ್ಣನ್ನ ಜೋ ಜೋ ಪ
ರನ್ನ ಖಚಿತ ತೊಟ್ಟಿಲದೊಳಗ ಚಿನ್ನಾಂಬರದ್ಹಾಸಿಗಿ ಹಾಕಿ ಉನ್ನತ ಮಹಿಮನ ತಂದಿರಿಸಿ ಚೆನ್ನಾಗಿ ಪಿಡಿದ್ಹೆಡೆಯಾಡಿಸುತಾ 1
ದುಷ್ಟ ಸೋದರ ಮಾವನ ತಲೆಯಾ ಅಷ್ಟಮಿ ದಿವಸದ ರಾತ್ರಿಯಲಿ ಸ್ಪಷ್ಟದಿ ಪ್ರಕಟಿಸಿದೈಧರಿಲಿ 2
ಸುರರ ಮನೋಬಯಕೆಯವೃಕ್ಷಾ ಗುರುಮಹಿಪತಿಸುತ ಗಧ್ಯಕ್ಷಾ ಗಿರುವೆನೀ ಮಾಡು ಸಂರಕ್ಷಾ 3
****
No comments:
Post a Comment