ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ||pa||
ಶೇಷಗಿರಿಯವಾಸ ಶ್ರೀಶ ದೋಷರಹಿತನೆ
ಏಸು ದಿನಕು ನಿನ್ನ ಪಾದದಾಸನು ನಾನೆ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ||1||
ಕಮಲನಯನ ಕಾಮಜನಕ ಕರುಣವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ||2||
ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ
ಶರಣಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ||3||
***
pallavi
indu ninna moreya hokke venkaTEshane entigAdarenna kAyO shrInivAsane
caraNam 1
shESagiri vAsA shrIsha dOSa rahitane Eshu dinaku ninna
pAda dAsanu nAnE klEsha kEyisa tiru enna svAmiyu nInE
caraNam 2
kamala nayana kamala nAbha hE dayAnidhE
yamanapuradi shikshisa tiru pArthasArathiyE
caraNam 3
uraga shayana surari koDeya siriya ramaNane sharaNa bAla
birudu tOri poreyo dEvanE karuNisenage mukyiya purandara viTTalana
***
pallavi
intu ninna mareya hokke vEnkaTEshane endigAdarenna kAyo shrInivAsane
caraNam 1
shESagiriya vAsa shrIsha dOSa rahitane Esu dinaku ninna
pAda dAsanu nAne klEsha gaisadiru enna svAmiyu nIne
caraNam 2
kamala nayana kAma janaka karuNa vAridhE rameyanALva
kamalanAbhahE dayAnid hE yamana puradi shikSisadiru pArthasArathE
caraNam 3
uraga shayana surarikoDeya siriya ramaNane sharaNa pAla birudu
tOri poreva dEvane karuNisenage mukutiya purandara viTTalane
***
ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ
ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ ||pa||
ಶೇಷಗಿರಿಯ ವಾಸ ಶ್ರೀಶ ದೋಷರಹಿತನೆ
ಏಸು ದಿನಕು ನಿನ್ನ ಪಾದ ದಾಸನು ನಾನೆ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||1||
ಕಮಲನಯನ ಕಾಮಜನಕ ಕರುಣವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ ||2||
ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ
ಶರಣಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ ||3||
***
Indu ninna mareya hokke veṅkaṭēśane
endigādarenna kāyo śrīnivāsane ||pa||
śēṣagiriya vāsa śrīśa dōṣarahitane
ēsu dinaku ninna pāda dāsanu nāne
klēśagaisadiru enna svāmiyu nīne ||1||
kamalanayana kāmajanaka karuṇavāridhē
rameyanāḷva kamalanābha hē dayānidhē
yamana puradi śikṣisadiru pārthasārathē ||2||
uragaśayana surarigoḍeya siriya ramaṇane
śaraṇapāla birudu tōri poreva dēvane
karuṇisenage mukutiya purandaraviṭhalane ||3||
***
bilahari - rupaka (raga tala may differ in audio)
Endigadarenna kayo srinivasane||pa||
Seshagiriyavasa srisa dosharahitane
Esu dinaku ninna padadasanu nane
Klesagaisadiru enna svamiyu nine||1||
Kamalanayana kamajanaka karunavaridhe
Rameyanalva kamalanaba he dayanidhe
Yamana puradi sikshisadiru parthasarathe||2||
Uragasayana surarigodeya siriya ramanane
Saranapala birudu tori poreva devane
Karunisenage mukutiya purandaravithalane||3||
***
P: indu ninna moreya hokke venkaTEshane endigAdarenna kAyO shrInivAsane
C1: shESagiriya vAsA shrIsha dOSa rahitane Eshu dinaku ninna
pAda dAsanu nAnE klEsha kEyisa tiru enna svAmiyu nInE
2: kamala nayana kAma janaka karuna vAridhe Rameya natha kamala natha he dayanidhe
yamanapuradi shikshisa tiru pArthasArathiyE
3: uraga shayana surari koDeya siriya ramaNane sharaNa bAla
birudu tOri poreyo dEvanE karuNisenage mukyiya purandara viTTalana
***
Meaning: Today (indu) I have entered(hokke) your protection(moreya)(surrendered to you) O venkateSa. O srinivAsa please protect(kAyo) at all times.
C1: O shESagiri vAsa, shrisha, dosha rahita, I am your servant at all times (lyrics not clear/exact)
*****
ರಾಗ ಖರಹರ ಮಟ್ಟೆತಾಳ
ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ
ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ ||
ಶೇಷಗಿರಿಯವಾಸ ಶ್ರೀಶ ದೋಷರಹಿತನೆ
ಏಸು ದಿನಕು ನಿನ್ನ ಪಾದದಾಸನು ನಾನೆ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||
ಕಮಲನಯನ ಕಾಮಜನಕ ಕರುಣವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ ||
ಉರಗಶಯನ ಸುರರಿಗೊಡೆಯ ಸಿರಿಯರಮಣನೆ
ಶರಣಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ ||
************
ಇಂದು ನಿನ್ನ ಮೊರೆಯ ಹೊಕ್ಕೆನು ವೆಂಕಟೇಶನೇ |
ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ
ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ ||
ಶೇಷಗಿರಿಯವಾಸ ಶ್ರೀಶ ದೋಷರಹಿತನೆ
ಏಸು ದಿನಕು ನಿನ್ನ ಪಾದದಾಸನು ನಾನೆ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||
ಕಮಲನಯನ ಕಾಮಜನಕ ಕರುಣವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ ||
ಉರಗಶಯನ ಸುರರಿಗೊಡೆಯ ಸಿರಿಯರಮಣನೆ
ಶರಣಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ ||
************
ಇಂದು ನಿನ್ನ ಮೊರೆಯ ಹೊಕ್ಕೆನು ವೆಂಕಟೇಶನೇ |
ಎಂದಿಗಾದರೆನ್ನ ಕಾಯೋ ಶ್ರೀನಿವಾಸನೇ | ಪ |
ಶೇಷಗಿರಿಯ ವಾಸ ಶ್ರೀಶ ದೋಷರಹಿತನೇ |
ಏಸು ದಿನಕೂ ನಿನ್ನ ಪಾದ ದಾಸನು ನಾನೇ |
ಕ್ಲೇಶ ಗೈಸದಿರು ಎನ್ನ ಸ್ವಾಮಿಯು ನೀನೇ | ೧ |
ಕಮಲ ನಯನ ಕಾಮ ಜನಕ ಕರುಣ ವಾರಿಧೇ |
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ |
ಯಮನ ಪುರದೀ ಶಿಕ್ಷಿಸದಿರು ಪಾರ್ಥ ಸಾರಥೇ | ೨ |
ಉರಗ ಶಯನ ಸುರರಿಗೊಡೆಯ ಸಿರಿಯ ರಮಣನೇ |
ಶರಣಪಾಲ ಬಿರುದು ತೋರಿ ಪೊರೆವ ದೇವನೇ |
ಕರುಣಿಸೆಮಗೆ ಮುಕುತಿಯನು ಪುರಂದರ ವಿಠಲನೇ | ೩
***
No comments:
Post a Comment