..
ನಮಿಸಿರೊ ನಾರಾಯಣನಂಘ್ರಿಗೆ ಭವಕ್ರಮವಿನ್ನು ಸಾಕು ಮುಕ್ತಿಸುಖವೆ ಬೇಕೆಂಬುವರು ಪ.
ಮೂರುಬಾರಿ ಪೊಡವಡಿರೊ ಮ-ತ್ತಾರು ಬಾರಿ ಪೊಡವಡಿ ಪುರುಷೋತ್ತಮಗೆಆರೆರಡಕೂಡಿ ಪೊಡವಡಿ ಪುರುಷೋತ್ತಮಗೆರ ಇಪ್ಪತ್ತಮೂರಕ್ಕೊಂದ ಕೂಡಿ ಪೊಡವಡಿರೊ 1
ಶಕ್ತಿಯಿದ್ದರೆ ನಾಲ್ವತ್ತೆಂಟು ಸಾರಿ ಹರಿ-ಗರ್ತಿಯಿಂದಲಿ ಪೊಡವಡಿರೊಆರ್ತಬಂಧು ಸಿರಿರಮಣಗೆ ಅಷ್ಟಾಂಗಯುಕ್ತವಾಗಿ ದಂಡದಂತೆ ಭೂತಳದಲಿ 2
ಉರಸಾ ಶಿರಸಾದೃಷ್ಟ್ಯಾ ಮನಸಾ ವಚಸಾ ತಥಾಪದ್ಬ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಮೋಷ್ಟಾಂಗಾಈ ರೀತಿಯೆಂಬ ವ್ಯಾಸನಮಂತ್ರ ಗುರುಮಂತ್ರವನೆನಂಬಿ ಭಕುತಿರಸ ತುಂಬಿ 3
ಸಂಧ್ಯಾಂ ದೃಷ್ಟ್ವಾಗುರುಂ ಸಾಧ್ಯಂ ಗುರು ಸ್ವಗುರು ಮೇವಚಾದ್ವಿಚತುರ್ವಿಂಶತ್ತದರ್ಧಂ ನಾತದರ್ಧಮಥವಾನಮೇ ನಮೋತದರ್ಥಯಥವಾತದರ್ಧಂ ಸರ್ವದಾ ಮಮೇ 4
ಆರೋಗಣೆಯ ಮಾಡಲಾಗ ವಂದಿಸಬೇಡಗುರು ಹಿರಿಯರ ಸಂಗದೊಳೆರಗಬೇಡಸಿರಿ ಹಯವದನನಗ್ರಪೃಷ್ಟಾತ (?)ಪುರ ವಾಮಭಾಗ ಮಜ್ಜನಕಾಲಂಗಳ ಬಿಟ್ಟು5
***
No comments:
Post a Comment