ರಾಗ ಆನಂದಭೈರವಿ ಅಟತಾಳ
ಮೂಗು ಸಣ್ಣದು ಮೂಗುತಿ ದೊಡ್ಡದು , ಭಾರ ಯಾರ್‍ಹೊರಬೇಕು
ಇಂಥಾ ಆಡಿದ ಮಾತುಗಳಾಡಿದವಳ ಮೋರೆ ಹೇಗೆ ನೋಡಬೇಕು ||೧||
ಮೀರಿ ಹೋದ ಮಾತಿಗೆ ಎಲ್ಲ(ಎಳ್ಳು?) ನೀರೆ ಬಿಡಬೇಕು
ಕೂಡಿದ್ದ ಗೆಳೆಯರು ಆಡಿಕೊಂಡ ಮೇಲೆ ಕೇರಿಯೆ ಬಿಡ ಬೇಕು ||೨||
ವಾರಿಗೆ ಒಗತನ ಮೀರಿಹೋದವಳ ಕೈ ಯಾರು ಪಿಡಿಯಬೇಕು
ಸ್ವಾಮಿ ಶ್ರೀ ಪುರಂದರವಿಠಲರಾಯ ನೀನೇ ಪಿಡಿಯಬೇಕು ||೩||
***

pallavi
mUgu saNNadu. rAgA: Anandabhairavi. aTa tALA.
1: mUgu saNNadu mUkuti doDDadu bhAra yAr hora bEku
inthA Adida mAtugaLADidavaLa mOre hEge nODa bEku
caraNam 2
mIri hOda mAtige ella nIrE biDa bEku kUDitta
kaiLeyaru AdikoNDa mEle kEriye biDa bEku
caraNam 3
vArige ogatana mIrihOdavaLa kai yAru piDiyabEku
svAmi shrI purandara viTTalarAya nInE piDiya bEku
***
No comments:
Post a Comment