Saturday 14 December 2019

ಪೊಂದಿ ಬದುಕಿರೊ ರಾಘವೇಂದ್ರ ರಾಯರ ankita jagannatha vittala

ರಾ ಗ - ಸೌರಾಷ್ಟ್ರ : ತಾ ಳ - ಆ ದಿ ತಾ ಳ

ಪೊಂದಿ ಬದುಕಿರೊ – ರಾಘವೇಂದ್ರ ರಾಯರ        || ಪ ||
ಕು೦ದದೆಮ್ಮನು – ಕರುಣದಿ೦ದ ಪೊರೆವರ        || ಅ ||

ನ೦ಬಿ ತುತಿಸುವ – ಜನಕದ೦ಬಕಿಷ್ಟವ
ತು೦ಬಿ ಕೊಡುವನು – ಅನ್ಯರ್ಹ೦ಬಲೀಯನು    || ೧ ||

ಅಲವಬೋಧರ – ಸುಮತ ಜಲಧಿಚ೦ದಿರ
ಒಲಿದು ಭಕ್ತರ – ಕಾಯ್ವ ಸುಲಭಸು೦ದರ        || ೨ ||

ಗುರುಸುಧೀ೦ದ್ರರ -ವಿಮಲ ಕರಜನೆನಿಪರ
ಸ್ಮರಿಸಿ ಸುರುಚಿರ – ವಿಮಲಚರಣಪುಷ್ಕರ    || ೩ ||

ಫಾಲಲೋಚನ – ವಿನುತ ಮೂಲರಾಮನ
ಲೀಲೆಯನುದಿನ – ತುತಿಪ ಶೀಲ ಸದ್ಗುಣ        || ೪ ||

ಭೂತಭಾವನ – ಜಗನ್ನಾಥ ವಿಠ್ಠಲನ
ಪ್ರೀತಿಪಾತ್ರನ – ನ೦ಬಿರೀತನನುದಿನ        || ೫ ||
****



ಪೊಂದಿ ಬದುಕಿರೋ ರಾಘವೇಂದ್ರ ರಾಯರ
ಕುಂದದೆಮ್ಮನು ಕರುಣದಿಂದ ಪೊರೆವರ || ಪ ||


ನಂಬಿ ತುತಿಸುವಾ ಜನ ಕದಂಬಕಿಷ್ಟವ
ತುಂಬಿ ಕೊಡುವರೋ ಅನ್ಯ ಹಂಬಲೀಯರು || 1 ||


ಫಾಲಲೋಚನ ವಿನುತ | ಮೂಲ ರಾಮನಾ
ಶೀಲ ಸದ್ಗುಣ ನುತಿಪ ಮೇಲು ಭರತನಾ || 2 ||


ಅಲವ ಬೋಧರಾ ಸುಮತ | ಜಲಧಿ ಚಂದಿರಾ
ಒಲಿದು ಭಕ್ತಾರಾ ಪೊರೆವ ಸುಲಭ ಸುಂದರಾ || 3 ||


ಗುರು ಸುಧೀಂದ್ರರಾ ವಿಮಲ | ಕರಜರೆನಿಪರಾ
ಸ್ಮರಿಸಿ ಸುರುಚಿರಾ ವಿಮಲ ಚರಣ ಪುಷ್ಕರಾ || 4 ||


ಭೂತ ಭಾವನಾ ಜಗನ್ನಾಥ ವಿಠಲನಾ
ಪ್ರೀತಿ ಪಾತ್ರನಾ ನಂಬಿರೀತನೀಕ್ಷಣಾ || 5 ||
***

Pondi badukiro raghavendra rayara kundadem’manu karunadinda porevara || pa ||

nambi tutisuva jana kadambakistava tumbi koduvaro an’ya hambaliyaru || 1 ||

phalalocana vinuta | mula ramana sila sadguna nutipa melu bharatana || 2 ||

alava bodhara sumata | jaladhi candira olidu bhaktara poreva sulabha sundara || 3 ||

guru sudhindrara vimala | karajarenipara smarisi surucira vimala carana puskara || 4 ||

bhuta bhavana jagannatha vithalana priti patrana nambiritaniksana || 5 ||
****

ಜಗನ್ನಾಥದಾಸರು
ಪೊಂದಿ ಬದುಕಿರೊ ರಾಘವೇಂದ್ರ ರಾಯರ
ಕುಂದದೆಮ್ಮನು ಕರುಣದಿಂದ ಪೊರೆವರ ಪ

ನಂಬಿ ತುತಿಸುವಾ ಜನ ಕದಂಬಕಿಷ್ಟವ
ತುಂಬಿ ಕೊಡುವರೋ ಅನ್ಯ ಹಂಬಲೀಯರು 1

ವಿನುತ | ಮೂಲ ರಾಮನಾ
ಶೀಲ ಸದ್ಗುಣ ನುತಿಪ ಮೇಲು ಭರತನಾ 2

ಜಲಧಿ ಚಂದಿರಾ
ಒಲಿದು ಭಕ್ತಾರಾ ಪೊರೆವ ಸುಲಭ ಸುಂದರಾ 3

ಗುರು ಸುಧೀಂದ್ರರಾ ವಿಮಲ | ಕರಜರೆನಿಪರಾ
ಸ್ಮರಿಸಿ ಸುರುಚಿರಾ ವಿಮಲ ಚರಣ ಪುಷ್ಕರಾ 4

ಭೂತ ಭಾವನಾ ಜಗನ್ನಾಥ ವಿಠಲನಾ
ಪ್ರೀತಿ ಪಾತ್ರನಾ ನಂಬಿರೀತನೀಕ್ಷಣಾ 5

***


Pondi badukiro – raghavendra rayara || pa ||

Kundademmanu – karunadinda porevara || a ||

Nambi tutisuva – janakadanbakishtava
Tumbi koduvanu – anyarhanbaliyanu || 1 ||

Alavabodhara – sumata jaladhichandira
Olidu Baktara – kayva sulabasundara || 2 ||

Gurusudhindrara -vimala karajanenipara
Smarisi surucira – vimalacharanapushkara || 3 ||

Palalocana – vinuta mularamana
Lileyanudina – tutipa sila sadguna || 4 ||

Butabavana – jagannatha viththalana
Pritipatrana – nanbiritananudina || 5 ||
***

No comments:

Post a Comment