ರಾಗ ದರ್ಬಾರು ಅಟತಾಳ
ಈ ತನುವ ನಂಬಲು ಬೇಡೊ ಜೀವವೆ ||ಪ||
ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವುದೊ
ಅನುವಿಲ್ಲದಾಗ ಈ ತನುವೆ ನಿನಗೆ ವೈರಿ ||ಅ||
ಜರೆಯು ಮರಣದಿಂದ ಭರಿತವಾದುದೀ ಕಾಯ
ಸ್ಥಿರವೆಂದು ನಂಬಿ ನೀ ಮರುಳಾಗಬೇಡ ||
ಧನಧಾನ್ಯ ಪಶುಪತ್ನಿ ಸ್ಥಿರವೆಂದು ತಿಳಿದು
ಮನುಮಥನಯ್ಯನ ಮರೆಯದೆ ಮನವೆ ||
ಶರಣೆಂದವರ ಕಾವ ಗರುಡಕೇತನ ನಮ್ಮ
ಪುರಂದರವಿಠಲನ್ನ ಮರೆಯದೆ ಮನವೆ ||
***
ಈ ತನುವ ನಂಬಲು ಬೇಡೊ ಜೀವವೆ ||ಪ||
ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವುದೊ
ಅನುವಿಲ್ಲದಾಗ ಈ ತನುವೆ ನಿನಗೆ ವೈರಿ ||ಅ||
ಜರೆಯು ಮರಣದಿಂದ ಭರಿತವಾದುದೀ ಕಾಯ
ಸ್ಥಿರವೆಂದು ನಂಬಿ ನೀ ಮರುಳಾಗಬೇಡ ||
ಧನಧಾನ್ಯ ಪಶುಪತ್ನಿ ಸ್ಥಿರವೆಂದು ತಿಳಿದು
ಮನುಮಥನಯ್ಯನ ಮರೆಯದೆ ಮನವೆ ||
ಶರಣೆಂದವರ ಕಾವ ಗರುಡಕೇತನ ನಮ್ಮ
ಪುರಂದರವಿಠಲನ್ನ ಮರೆಯದೆ ಮನವೆ ||
***
pallavi
I tanuva nambalu bEDo jIvane
anupallavi
anuvAgi ninnangake kelakAla tOruvudO anuvilladAga I tanuve ninage vairi
caraNam 1
jareyu maraNadinda bharitavAdudI kAya sthiravendu nambi nI maruLAga bEDa
caraNam 2
dhana dhAnya pashu patni sthiravendu tiLidu manumathanayyana mareyade manave
caraNam 3
sharaNavendavara kAva garuDakEtana namma purandara viTalanna mareyade manave
***
No comments:
Post a Comment