Saturday, 16 November 2019

ವೆಂಕಟಪತಿ ಶರಣು ಹಾಹಾ ವೆಂಕಟಪತಿ ankita prasannavenkata

by ಪ್ರಸನ್ನವೆಂಕಟದಾಸರು
ವೆಂಕಟಪತಿ ಶರಣು ಹಾಹಾ ವೆಂಕಟಪತಿ ಶರಣು ಪ.

ಕಮಲಸಂಭವನುತಚರಣಶುಭಕಮಲಾರಿಕುಲಭರಣಕಮಲಸಖಸಂತಾರುಣ ಕಿರಣ ಕರುಣಾಸಂಪೂರ್ಣ1

ಸಿರಿಭೂದೇವಿಯರ ರಮಣ ದಿವ್ಯಸರಸಾಕ್ಷ ಖಗವರಗಮನಸುರರಿಪುಗಣಾಸುರದಮನಭವಹರಸುರವರಸಮ ನಾಮ ನಮೊ2

ಶೇಷಗಿರಿಯತಟನಿಲಯ ಫಣಶೇಷಭೂಷಣಮಣಿನಿಲಯಪ್ರಸನ್ವೆಂಕಟ ತಿರುಮಲೆಯೊಳಿಹ ಚೆಲುವ ಸ್ವಸುಖ
*******

No comments:

Post a Comment