Thursday 17 October 2019

ಬಾಲ ಲೀಲೆಯ ಜಗಕೆ ತೋರುತ ankita vijaya vittala


ಗೋಪಿಕಾ ಗೀತೆ
ಬಾಲ ಲೀಲೆಯ ಜಗಕೆ ತೋರುತ 1
ಗಾಡಿಗಾರನು ಅವಳ ಹೆಗಲನೇರಿಸಿ 2
ದೀನನಾಥನು ಅದೃಶ್ಯನಾದನು 3
ಅಗರು ಕಸ್ತೂರೀ ಪೂಸಿ ಹೃದಯಕೇ
ಮೊಗರು ಕುಚಗಳ ಮುಖದ ಕಮಲವು 4
ಎತ್ತ ಪೋದನೋ ರಂಗ ಎನುತಲಿ
ಚಿತ್ತ ಭ್ರಮೆಯಲಿ ಹುಡುಕುತ್ತಿದ್ದರು 5
ಎಲ್ಲಿ ಪೋದನೋ ಕೃಷ್ಣ ಎನುತಲಿ
ಮತ್ತೆ ಸಖಿಯರು ಹುಡುಕುತ್ತಿದ್ದರು 6
ಸುತ್ತ ಗೋಕುಲಾದೊಳಗೆ ಸ್ತ್ರೀಯರೂ
ಪಾದ ಕಾಣದೇ 7
ಗಿಳಿಯು ಕೋಗಿಲೇ ಹಂಸ ಭೃಂಗನೇ
ನಳಿನನಾಭನ ಸುಳಿವು ಕಂಡಿರಾ8
ಕಂದ ಮೂಲವೇ ಜಾಜಿ ವೃಕ್ಷವೇ
ಇಂದಿರೇಶನ ಸುಳಿವು ಕಂಡಿರಾ 9
ಇಂದಿರೇಶನು ನಮ್ಮನು ವಂಚಿಸೀ
ಮಂದಭಾಗ್ಯರ ಮಾಡಿ ಪೋರನು10
ಶ್ರುತಿಗೆ ಸಿಲುಕದ ದೋಷದೂರನೇ
ವ್ರತವ ಕೆಡಿಸಿರೆ ಎಲ್ಲಿಗ್ಹೋಗೋಣ11
ರಂಗರಾಯನು ಬಂದು ಸೇರಿದ 12
ಬಹಳ ಪರಿಯಲಿ ಸ್ತೋತ್ರಮಾಡಲು
ಕೃಷ್ಣರಾಯನು ಬಂದು ಸೇರಿದ13
ಮದನನಯ್ಯನಾ ಮುದದಿ ನೆನೆದರೆ
ನದಿಯ ತೀರದಿ ವಿಜಯವಿಠ್ಠಲ14
ನದಿಯ ತೀರದ ತೀರ್ಥಪಾದರುಸಲಿಹ ಭಕುತರ ಪಾಲಿಸೂವನು 15
**********

No comments:

Post a Comment