Tuesday 28 December 2021

ಏಳಿರನ್ನ ಭಾರತದ ವೀರ ಯೋಧರೆ others ELIRANNA BHARATADA VEERA YODHARE


ಏಳಿರನ್ನ ಭಾರತದ ವೀರ ಯೋಧರೆ ELIRANNA BHARATADA VEERA YODHARE

GAYATHRI TUMKUR VENKATESH november 1993


***

ತವರಿನ ಋಣವೊಂದು ತೀರುವ ದಿನವಿಂದು traditional TAVARINA RUNAVONDU TEERUVA DINAVINDU


ತವರಿನ ಋಣವೊಂದು ತೀರುವ ದಿನವಿಂದು 

TAVARINA RUNAVONDU TEERUVA DINAVINDU

GAYATHRI TUMKUR VENKATESH november 1993


***


ಸಾಗಿತೂ ತೇಲಿತೂ ಸೇರಿತೂ ನೌಕೆಯು others SAAGITU TELITU SERITU NAUKEYU


GAYATHRI TUMKUR VENKATESH november 1993


ಸಾಗಿತೂ... ತೇಲಿತೂ... ಸೇರಿತೂ... ನೌಕೆಯು.. 

ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್

ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ 


ಮೂಡಣದ ಕಡಲಿಗೆ ರವಿ ಮೂಡಿ ಬಂದಾ.. ಆ.. ಆ.. ಆ..

ನಾವಿಕರ ನೌಕರ ಜೊತೆಗೂಡಿ ನಿಂದಾ....

ತಣ್ಣನೆಯ ಗಾಳಿಯಲಿ ಮಧುರ ಮನವನೊಲಿಸಿದ (೨ ಸಲ)

ಬಾನಿನಾ...... ಬಾನೊಳು......   ಬಾನಿನ ಬಾನೊಳು

ಹಗಲಿರುಳು ತಣಿಸಿದ

ಸಾಗಿತೂ... ತೇಲಿತೂ.. ಸೇರಿತೂ... ನೌಕೆಯು.. 

ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್

ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್


ಬರಡಾದ ಬದುಕಿಗೆ ನವ ಚೇತನ ತುಂಬಿದೆ ಆ.. ಆ.. ಆ.. ಆ.. ಆ.. ಆ....

ಸವಿಯಾದ ಇಂಪಾದ ನವಗೀತೆ ತುಂಬಿದೆ... 

ತಿಳಿ ಮುಗಿಲ ಬಾನಿನಲಿ ಬಿಳಿ ಮುಗಿಲು ತೆಲುತಿದೆ (೨ ಸಲ)

ಸಹಕಾರ.... ಸಹಬಾಳ್ವೆ..... ಸಹಕಾರ ಸಹಬಾಳ್ವೆ

ಸಮರಸವೇ ಜೀವನ

ಸಾಗಿತೂ... ತೇಲಿತೂ.. ಸೇರಿತೂ... ನೌಕೆಯು.. 

ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್

 ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್

ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್

*** 

ನಾರಸಿಂಹನೆಂಬೊ ದೇವನು ನಾರಸಿಂಹ purandara vittala NARASIMHANEMBO DEVANU NARASIMHA

CHAITRA SURESH RAO 2020


2nd Audio by Mrs. Nandini Sripad

ನಾರಸಿಂಹನೆಂಬೊ ದೇವನು ನಾರಸಿಂಹನೆಂಬೊ ದೇವನು।
ನಂಬಿದಂಥ ನರರಿಗೆಲ್ಲ ವರವಕೊಡುವನು ।ಪ।

ಆದಿಯಲ್ಲಿ ಲಕ್ಷ್ಮೀಸಹಿತದಿ ಮಲಗಿರಲು
ಬಂದರಾಗ ಸನತ್ಕುಮಾರರು
ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದರು ।। ನಾರಸಿಂಹ ।।

ದ್ವಿತೀಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ
ಹಿರಣ್ಯಕಶಿಪುರೆಂಬ ಭ್ರಾತೃರು
ಪೃಥ್ವಿಯನ್ನು ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಹಿದನು ।। ನಾರಸಿಂಹ ।।

ಅನುಜನಾದ ಹಿರಣ್ಯಾಕ್ಷನ ಮರಣವನ್ನು
ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।। ನಾರಸಿಂಹ ।।

ಇಂದ್ರಲೋಕ ಸೂರೆ ಮಾಡಿದ
ಮೂರು ಲೋಕಕೆ ಅಸುರ ತನ್ನ ಭಯವ ತೋರಿದ
ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ ಬಂದು ಆಗ
ದೈತ್ಯನಾದ ಹಿರಣ್ಯಕಶಿಪುವಿಗೆ ಒಪ್ಪಿಸಿದನು ।। ನಾರಸಿಂಹ ।।

ನವಮಾಸಗಳು ತುಂಬಲು ಕಯಾದು
ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ।। ನಾರಸಿಂಹ ।।

ಬಾಲಚಂದ್ರನಂತೆ ಹೊಳೆಯುತಾ ಇರುತಿರಲು
ಐದು ವರ್ಷ ತುಂಬಿತಾಗಲೆ
ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ।। ನಾರಸಿಂಹ ।।

ಓಂ ನಮಃ ಶಿವಾಯ ಎನುತಲಿ
ಅಸುರ ತನ್ನ ಸುತನ ಬರೆದು ತೋರು ಎನಲು
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।। ನಾರಸಿಂಹ ।।

ಸುತ್ತ ಜನರ ಕರೆಸಿ ಬೇಗದಿ
ಅಸುರ ತನ್ನ ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳು ವಿಷವನಿಟ್ಟು ಭೋಜನಂಗಳ ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।। ನಾರಸಿಂಹ ।।

ಅಂಬುಧಿಯೊಳು ಮಗನ ಮಲಗಿಸಿ
ಮೇಲೆ ದೊಡ್ಡ ಬೆಟ್ಟವನಿಟ್ಟು ಬನ್ನಿರೋ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದನು ।। ನಾರಸಿಂಹ ।।

ಬೆಟ್ಟದಿಂದ ಕಟ್ಟಿ ಉರುಳಿಸಿ ಅಸುರ
ತನ್ನ ಪಟ್ಟದಾನೆ ಕಾಲಲಿ ಮೆಟ್ಟಿಸಿ
ಹರಿವ ಒಲೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು ಶಕ್ತನಲ್ಲದೆ ಪೋದನಂತೆ ।। ನಾರಸಿಂಹ ।।

ನಿನ್ನ ದೇವ ಇದ್ದ ಎಡೆಯನು ತೋರು
ಎನುತ ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂತ ಎಡೆಗಳುಂಟೆ ಲೋಕದಲ್ಲಿ
ಕಂಬದಲ್ಲೂ ಇರುವನೆಂದು ಕೈಯ ಮುಗಿದು ತೋರ್ದನಾಗೆ ।। ನಾರಸಿಂಹ ।।

ವರಕಂಬವನ್ನು ಒಡೆಯಲು ನರಹರಿಯು ಉಗ್ರಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ
ಪಿಡಿದು ಒತ್ತಿ ಕರುಳ ಬಗೆದು
ಮಾಲೆ ಹಾಕಿ ಕಂದ ಭಕ್ತನಪ್ಪಿಕೊಂಡ ।। ನಾರಸಿಂಹ ।।

ಅಂತರಿಕ್ಷದಲಿ ಅಮರರು ನೋಡಿ ಆಗ
ಪುಷ್ಪವೃಷ್ಟಿಯನ್ನೆ ಕರೆದರು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡೆಂದಭಯವಿತ್ತ ।। ನಾರಸಿಂಹ ।।

ಲಕ್ಷ್ಮೀನಾರಸಿಂಹ ಚರಿತೆಯ
ಉದಯಕಾಲ ಪಠಿಸುವಂತ ನರರಿಗೆಲ್ಲ ಪುತ್ರಸಂತಾನಂಗಳಿತ್ತು
ಮತ್ತೆ ಬೇಡಿದಹಾಂಗೆ ಕೊಟ್ಟು
ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲರಾಯ ।। ನಾರಸಿಂಹ ।
***

pallavi

narasimhanembo dEvanu nambidantha nararigella varava koDuvanu

caraNam 1

Om namaha shivAya enutali asura tanna sutana baredu tOru embga narahariya
nAmavannu nagunagutale bareyutiralu eDadoDeya mEle shishuva dharege baDedu nUkidanu

caraNam 2

sattu janara karesi bEgadi asura tanna sutana kollisa bEkandAga aTTa aDaviyoL
viSavaniTTu bhOjanangaL mADi hariya smaraNe mADutale kunji tiLida jaTTi hAnge

caraNam 3

ambudiyoL magana malagisi mEle doDDa beTTavannu iTTu banniro hariya krpage
vashanAda taraLanendu varuNa dEva maraNa illada hAge mADi maneya taUUt kaLuhidanu

caraNam 4

beTTadainda kaTTI uruLisi asura tanna paTTadAne kAlisi meTTisi haralu maneya
mADi suTTu huliya bOninalli iTTu yatnavillade sutana kollalikke shaktanallade pOdanante

caraNam 5

ninna dEva idda eDeyanu tOru enuta pitanu tanna sutanu kOralu enna dEva
illadanda eDegaLuNTe lOkadalli kambadallu iruvanendu kaiya mugidu tOrdanAga

caraNam 6

vara khambavanu odeyalu narahariyu ugra kOpavannu tALida kaTakaDemba
dhvaniya mADi nagagaLinda piDidu otti karuLa bagidu mAle hAki kanda bhaktanappi koNDa

caraNam 7

antarikSadalli amararu nODi Aga puSpa vrSTiyanne kareyalu ajana paDeda
dEvi bandu toDeya mEle kuLidu koNDu amara patiyarella nODi anja beDenda bhaya koTTa

caraNam 8

lakSmI narasimha na cariteya udayakAla paDisuvanda nararigella putra santAnangaLittu
mattu bEDida hAge koTTu bhaktavatsala mukti koDuva purandara viTTalarAya
***


just scroll down for other devaranama 

ರಾಗ ಸುರಟಿ ಆದಿತಾಳ 

ನಾರಸಿಂಹನೆಂಬೊ ದೇವನು, ನಂಬಿದಂಥ
ನರರಿಗೆಲ್ಲ ವರವ ಕೊಡುವನು ||ಪ ||

ಓಂ ನಮಃ ಶಿವಾಯ ಎನುತಲಿ, ಅಸುರ ತನ್ನ
ಸುತನ ಬರೆದು ತೋರು ಎಂಬಾಗ
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡತೊಡೆಯ ಮೇಲೆ ಶಿಶುವ ಧರೆಗೆ ಬಡೆದು ನೂಕಿದನು ||

ಸುತ್ತು ಜನರ ಕರೆಸಿ ಬೇಗದಿ, ಅಸುರ ತನ್ನ
ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳ್( ಅಡುಗೆಯೊಳ್?) ವಿಷವನಿಟ್ಟು ಭೋಜನಂಗಳ್ ಮಾಡಿ
ಹರಿಯ ಸ್ಮರಣೆ ಮಾಡುತಲೆ ಕುಂಜಿ ತಿಳಿದ ಜಟ್ಟಿ ಹಾಂಗೆ ||

ಅಂಬುಧಿಯೊಳ್ ಮಗನ ಮಲಗಿಸಿ, ಮೇಲೆ ದೊಡ್ಡ
ಬೆಟ್ಟವನ್ನು ಇಟ್ಟು ಬನ್ನಿರೊ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದ ಹಾಗೆ ಮಾಡಿ ಮನೆಯ ತೊಟ್ಟು ಕಳುಹಿದನು ||

ಬೆಟ್ಟದಿಂದ ಕಟ್ಟಿ ಉರುಳಿಸಿ, ಅಸುರ ತನ್ನ
ಪಟ್ಟದಾನೆ ಕಾಲಿಲಿ ಮೆಟ್ಟಿಸಿ
ಹರಲು ಮನೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿ ಇಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲಿಕ್ಕೆ ಶಕ್ತನಲ್ಲದೆ ಪೋದನಂತೆ ||

ನಿನ್ನ ದೇವ ಇದ್ದ ಎಡೆಯನು, ತೋರು ಎನುತ
ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂಥ ಎಡೆಗಳುಂತೆ ಲೋಕದಲಿ
ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ ||

ವರ ಕಂಭವನು ಒದೆಯಲು, ನರಹರಿಯು
ಉಗ್ರ ಕೋಪವನ್ನು ತಾಳಿ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ
ಕರುಳ ಬಗಿದು ಮಾಲೆ ಹಾಕಿ ಕಂಡ ಭಕ್ತನಪ್ಪಿಕೊಂಡ ||

ಅಂತರಿಕ್ಷದಲ್ಲಿ ಅಮರರು ನೋಡಿ ಆಗ
ಪುಷ್ಪ ವೃಷ್ಟಿಯನ್ನೆ ಕರೆಯಲು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು
ಅಮರಪತಿಯರೆಲ್ಲ ನೋಡಿ ಅಂಜಬೇಡೆಂಬಭಯ ಕೊಟ್ಟ ||

ಲಕ್ಷ್ಮೀನಾರಸಿಂಹನ ಚರಿತೆಯ ಉದಯಕಾಲ
ಪಠಿಸುವಂಥ ನರರಿಗೆಲ್ಲ
ಪುತ್ರ ಸಂತಾನಂಗಳಿತ್ತು ಮತ್ತು ಬೇಡಿದ್ಹಾಗೆ ಕೊಟ್ಟು
ಭಕ್ತವತ್ಸಲ ಮುಕ್ತಿ ಕೊಡುವ ಪುರಂದರವಿಠಲರಾಯ ||

***

Narasimha nembo Devanu Nambidanta Nararigella Varava Koduvanu ||

Aadiyalli Lakshmi Sahitadi Malagiralu
Bandaraaga Sanatkumaararu
Aaga Dvaarapaalakaru Tadeyalaaga Kopadinda
Mooru Janmadalli Neevu Asuraraagi Puttirendu ||1||

Ditiya Gargbadalli Janisida
hiranyaakshya hiranyakashipu remba Bhraatruru
Pruthviyannu Mulugisida Kaaranaadi Shree Haariyu Thruthiya
Roopadinda Khalana Kondu Dhareyanulihidanu ||2||

Anujanaada hiranyaakshana Maranavannu
Keli Aaga Nadeda Tapasige
Hariya Meley Sittininda Ugra Tapassannu Maadi
Bramhaninda Varagalannu Padedukondu Bandanaaga ||3||

Indraloka Soore Maadida Mooru Lokake
Asura Tanna Bhayava Torida
Garbhini Kayaaduvannu Bramhaputra Bandu Aaga
Dyityaraaja hiranyakashipuvige Voppisidanu ||4||

Navamaasagalu Tumbalu Kayaadu Aaga
Putra Ratnavannu Padedalu
Naamakaranavannu Maadi Viprarannu Karesi Beyga
Dyitya Tanna Sutanige Prahalada nendu Karesidanu ||5||

Baalachandranante Holeyutaa Irutiralu
Iyidu Varsha Tumbitaagale
Gurugallannu Karesi Bega Sakala Vidyey Kalisirendu
Gurugalige Magannannu Voppisida Dyitya Taanu ||6||

Om Namaha Shivaaya Yenutali Asura Tanna
Sutana Baredu Toru Yennalu
Narahariya Naamavannu Nagunagutale Bareyutiralu
Yedade Todeya Meylidda Shishuva Badidu Dharegey Nookidanu ||7||

Sutta Janara Karesi Begadi Asura Tanna Sutana Kolisi Beku Yendaaga
Atta Adagiyolu Vishava Nittu Bhojanagala Maadi
Hariya Smaraney Maatradinda Bhunji Tilida Jattihaange ||8||

Ambudhiyolu Magana Malagisi Meyley Dodda
Bettavannu Ittu Banniro
Hariya Krupege Vashanaada Taralanendu Varunadeva
Marana Illadhaange Maadi Manege Kottu Kaluhidenu     ||9||

Bettadinda Katti Urulisi Asura Tanna
Pattadaane Kaalali Meyttisi
Urriyuva Voleya Maadi Suttu Huliya Boninalli Ittu
Yatnavillade Sutana Kollalu Shaktanallade Podanante ||10||

Ninna Deva Idda Yedeyanu Toru Yenuta
Pitanu Tanna Sutana Koralu
Yenna Deva Illadanta Yedegaluntee Lokadalli
Kambhadalu Iruvanendu Kyiya Mugidi Tordhanaaga ||11||

Narahari Narahari baa baa
Narahari Narahari baa baa

Varakambhavannu Vodeyalu Narahariyu
Ugra Kopavannu Taalida

(Bagavatham Narasimha avatara slokam)
***


Narasimha nembo Devanu Nambidanta Nararigella Varava Koduvanu ||

Aadiyalli Lakshmi Sahitadi Malagiralu Bandaraaga Sanatkumaararu
Aaga Dvaarapaalakaru Tadeyalaaga Kopadinda
Mooru Janmadalli Neevu Asuraraagi Puttirendu ||1||

Ditiya Gargbadalli Janisida hiranyaakshya hiranyakashipu remba Bhraatruru
Pruthviyannu Mulugisida Kaaranaadi Shree Haariyu Thruthiya
Roopadinda Khalana Kondu Dhareyanulihidanu ||2||

Anujanaada hiranyaakshana Maranavannu Keli Aaga Nadeda Tapasige
Hariya Meley Sittininda Ugra Tapassannu Maadi
Bramhaninda Varagalannu Padedukondu Bandanaaga ||3||

Indraloka Soore Maadida Mooru Lokake Asura Tanna Bhayava Torida
Garbhini Kayaaduvannu Bramhaputra Bandu Aaga
Dyityaraaja hiranyakashipuvige Voppisidanu ||4||

Navamaasagalu Tumbalu Kayaadu Aaga Putra Ratnavannu Padedalu
Naamakaranavannu Maadi Viprarannu Karesi Beyga
Dyitya Tanna Sutanige Prahalada nendu Karesidanu ||5||

Baalachandranante Holeyutaa Irutiralu Iyidu Varsha Tumbitaagale
Gurugallannu Karesi Bega Sakala Vidyey Kalisirendu
Gurugalige Magannannu Voppisida Dyitya Taanu ||6||

Om Namaha Shivaaya Yenutali Asura Tanna Sutana Baredu Toru Yennalu
Narahariya Naamavannu Nagunagutale Bareyutiralu
Yedade Todeya Meylidda Shishuva Badidu Dharegey Nookidanu ||7||

Sutta Janara Karesi Begadi Asura Tanna Sutana Kolisi Beku Yendaaga
Atta Adagiyolu Vishava Nittu Bhojanagala Maadi
Hariya Smaraney Maatradinda Bhunji Tilida Jattihaange ||8||

Ambudhiyolu Magana Malagisi Meyley Dodda Bettavannu Ittu Banniro
Hariya Krupege Vashanaada Taralanendu Varunadeva
Marana Illadhaange Maadi Manege Kottu Kaluhidenu     ||9||

Bettadinda Katti Urulisi Asura Tanna Pattadaane Kaalali Meyttisi
Urriyuva Voleya Maadi Suttu Huliya Boninalli Ittu
Yatnavillade Sutana Kollalu Shaktanallade Podanante ||10||

Ninna Deva Idda Yedeyanu Toru Yenuta Pitanu Tanna Sutana Koralu
Yenna Deva Illadanta Yedegaluntee Lokadalli
Kambhadalu Iruvanendu Kyiya Mugidi Tordhanaaga ||11||

Narahari Narahari baa baa
Narahari Narahari baa baa
Varakambhavannu Vodeyalu Narahariyu UGRA Kopavannu Taalida

Satyam Vidhaatum Nijabhrutyabhaashitam Vyaptim Cha
Bhooteshvakhileshu Chaatmanaha|
Adyasyataatyadhbhutaroopamudhvahan Stambhe Sabhaayaam
Na Mrugam Na Maanusham||

Katakatemba Dhvaniya Maadi Nakhagalinda Pididu Votti
Karula Bagedu Maale Haaki Kandha Bhaktanappikonda ||12||

Antarikshadalli Amaararu Nodi Aaga Pushpavrushtiyanne Karedaru
Ajana Padeda Devi^ Bandu Todeya Meyley Kulitiralu
Amarapatiyarella Nodi Anja Bedembhaya Kotta ||13||

Lakshmi Narashima chariteya Udaya Kaala Patisuvanta Nararigella
Putrasantaanangalittu Mattey Bedidhaange Kottu
Bhaktavatsala Mukuti Koduva Purandara Vittala Raya ||13||
***



ನಾರಸಿಂಹ ನೆಂಬೋ  ದೇವನು 
ನಂಬಿದಂತ  ನರರಿಗೆಲ್ಲ ವರವ ಕೊಡುವನು ।।

ಆದಿಯಲ್ಲಿ  ಲಕ್ಷ್ಮಿ ಸಹಿತದಿ  ಮಲಗಿರಲು  ಬಂದರಾಗ ಸನತ್ ಕುಮಾರರು
ಆಗ ದ್ವಾರಪಾಲಕರು  ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು  ಅಸುರರಾಗಿ ಪುಟ್ಟಿರೆಂದು ।

ನಾರಸಿಂಹ  ಲಕ್ಷ್ಮೀ  ನಾರಸಿಂಹ ಕರಿಗಿರಿ  ನಾರಸಿಂಹ  ನೆಂಬೋ  ದೇವನು  ನಂಬಿದಂತ ನರರಿಗೆಲ್ಲ      ವರವ ಕೊಡುವನು ।।೧।।

ದಿತಿಯ ಗರ್ಭದಲ್ಲಿ  ಜನಿಸಿದ  ಹಿರಣ್ಯಾಕ್ಷ  ಹಿರಣ್ಯಕಶಿಪುರೆಂಬ  ಭ್ರಾತೃರು
ಪೃಥ್ವಿಯನ್ನು  ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ  ಖಳನ  ಕೊಂದು ಧರೆಯನುಳುಹಿದೆನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ನೀರಾ  ನಾರಸಿಂಹ  ನೆಂಬೋ ದೇವನು ನಂಬಿದಂತ ನರರಿಗೆಲ್ಲ    ವರವ ಕೊಡುವನು ।।೨।।

ಅನುಜನಾದ ಹಿರಣ್ಯಾಕ್ಷನ  ಮರಣವನ್ನು ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಝರಣಿ  ನಾರಸಿಂಹ ನೆಂಬೋ   ದೇವನು  ನಂಬಿದಂತ ನರರಿಗೆಲ್ಲ     ವರವ ಕೊಡುವನು ।।೩।।

ಇಂದ್ರ ಲೋಕ  ಸೂರೆ ಮಾಡಿದ  ಮೂರು ಲೋಕಕೆ ಅಸುರ  ತನ್ನ ಭಯವ ತೋರಿದ ಗರ್ಭಿಣಿ ಕಯಾಧುವನ್ನು  ಬ್ರಹ್ಮಪುತ್ರ  ಬಂದು ಆಗ
ದೈತ್ಯರಾಜ ಹಿರಣ್ಯಕಶಿಪುವಿಗೆ  ಒಪ್ಪಿಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಮುಳಬಾಗಿಲು ನಾರಸಿಂಹ ನೆಂಬೋ  ದೇವನು  ನಂಬಿದಂತ       ನರರಿಗೆಲ್ಲ ವರವ ಕೊಡುವನು ।।೪।।

ನವಮಾಸಗಳು ತುಂಬಲು  ಕಯಾಧು ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು  ಕರೆಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಚಿಂತಲವಾಡಿ  ನಾರಸಿಂಹ ನೆಂಬೋ  ದೇವನು  ನಂಬಿದಂತ    ನರರಿಗೆಲ್ಲ ವರವ ಕೊಡುವನು।।೫।।

ಬಾಲಚಂದ್ರನಂತೆ ಬೆಳೆಯುತಾ  ಇರುತಿರಲು ಐದು ವರ್ಷ ತುಂಬಿತಾಗಲೇ
ಗುರುಗಳನ್ನು ಕರೆಸಿ ಬೇಗ  ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ  ಮಗನನ್ನು ಒಪ್ಪಿಸಿದ   ದೈತ್ಯ ತಾನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಸೀಬಿ  ನಾರಸಿಂಹ ನೆಂಬೋ  ದೇವನು  ನಂಬಿದಂತ ನರರಿಗೆಲ್ಲ    ವರವ ಕೊಡುವನು।।೬।।

ಓಂ ನಮಃ ಶಿವಾಯ ಎನುತಲಿ  ಅಸುರ ತನ್ನ  ಸುತನ ಬರೆದು ತೋರು ಎನ್ನಲು ನರಹರಿಯ ನಾಮವನ್ನು  ನಗುನಗುತಲಿ ಬರೆಯುತಿರಲು
ಶ್ರವಣಂ  ಕೀರ್ತನಂ  ವಿಷ್ಣೋಃ  ಸ್ಮರಣಂ ಪಾದ ಸೇವನಂ
ಅರ್ಚನಂ ವಂದನಂ ದಾಸ್ಯಂ ಸತ್ಯಂ ಆತ್ಮ ನಿವೇದನಂ
ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು
ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ !
ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ !
ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ನಾಮಕಲ್ ನಾರಸಿಂಹ ನೆಂಬೋ  ದೇವನು  ನಂಬಿದಂತ       ನರರಿಗೆಲ್ಲ  ವರವ ಕೊಡುವನು ।।೭।।

ಸುತ್ತ ಜನರ ಕರೆಸಿ ಬೇಗದಿ ಅಸುರ ತನ್ನ ಸುತನ ಕೊಲಿಸಬೇಕು  ಎಂದಾಗ
ಅಟ್ಟ  ಅಡವಿಯೊಳು  ವಿಷವಹಿಟ್ಟು   ಭೋಜನಂಗಳ  ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಪಾನಕ ನಾರಸಿಂಹ ನೆಂಬೋ  ದೇವನು  ನಂಬಿದಂತ      ನರರಿಗೆಲ್ಲ  ವರವ ಕೊಡುವನು ।।೮।।

ಅಂಬುಧಿಯೋಳು ಮಗನ ಮಲಗಿಸಿ  ಮೇಲೆ ದೊಡ್ಡ ಬೆಟ್ಟವನ್ನು  ಇಟ್ಟು  ಬನ್ನಿರೋ ಹರಿಯ ಕೃಪೆಗೆ ವಶನಾದ  ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ  ಮಾಡಿ ಮನೆಗೆ  ಕೊಟ್ಟು ಕಳುಹಿಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಜ್ವಾಲ ನಾರಸಿಂಹ ನೆಂಬೋ  ದೇವನು  ನಂಬಿದಂತ       ನರರಿಗೆಲ್ಲ  ವರವ ಕೊಡುವನು ।।೯।।

ಬೆಟ್ಟದಿಂದ ಕಟ್ಟಿ ಉರುಳಿಸಿ  ಅಸುರ ತನ್ನ ಪಟ್ಟದಾನೆ  ಕಾಲಲಿ ಮೆಟ್ಟಿಸಿ
ಹರಿವ  ಒಲೆಯ ಮಾಡಿ ಹುಲಿಯ ಬೋನಿನಲ್ಲಿ ನಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು  ಶಕ್ತನಲ್ಲದೆ ಪೋದನಂತೆ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಕಾರ್ಪರ ನಾರಸಿಂಹ ನೆಂಬೋ  ದೇವನು  ನಂಬಿದಂತ    ನರರಿಗೆಲ್ಲ  ವರವ ಕೊಡುವನು ।।೧೦।।

ನಿನ್ನ ದೇವ ಇದ್ದ ಎಡೆಯನು  ತೋರು ಎನುತ ಪಿತನು  ತನ್ನ ಸುತನ ಕೋರಲು
ವಾಸವ್ಯದಿ  ಸರ್ವತ್ರ ತಸ್ಮಾಸ್ತಮ್  ದೇನ  ದೃಷ್ಯತೇ ಹಾ ಹರಿ ಸರ್ವತ್ರ ಸಾ ಸರ್ವತ್ರ ಸ್ಥಂಭೇನ ದೃಶ್ಯತೇ । ಸ್ಥಂಭೇನ ದೃಶ್ಯತೇ । ಸ್ಥಂಭೇನ ದೃಶ್ಯತೇ ।
ಎನ್ನ ದೇವ ಇಲ್ಲದಂತ ಎಡೆಗಳುಂಟೆ  ಲೋಕದಲ್ಲಿ
ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ  ನರಹರಿ ।
ನರಹರಿ । ನರಹರಿ  ಬಾ ಬಾ ಬಾ ಬಾ ಬಾ ಬಾ .........

ವರಕಂಭವನ್ನು  ಒದೆಯಲು ನರಹರಿಯು ಉಗ್ರಕೋಪವನ್ನು  ತಾಳಿದ
ಸತ್ಯಂ ವಿಧಾತಂ ನಿಜ ಭೃತ್ಯ ವಾಸಿತಮ್  ವ್ಯಾಪ್ತಿಂಚ  ಭೂತೇ
ಸ್ವಖಿಲೇಶು  ತಾತ್ಮನಃ ಅದೃಷ್ಯತಾ ಅತ್ಯಧ್ಬುತರೂಪಮುತ್ತಃ
ಸ್ತಂಭೇ ಸಭಾಯ ನ ಮೃದಂ  ನ ಮಾನುಷಂ  ನ ಮೃಡಂ ನ ಮಾನುಷಂ
ಕಟಕಟೆಂಬ  ಧ್ವನಿಯ ಮಾಡಿ  ನಖಗಳಿಂದ  ಪಿಡಿದು ಒತ್ತಿ
ಕರುಳ ಬಗೆದು ಮಾಲೆ ಹಾಕಿ ಕಂಡ ಭಕ್ತನಪ್ಪಿಕೊಂಡ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಭದ್ರ ನಾರಸಿಂಹ ನೆಂಬೋ  ದೇವನು  ನಂಬಿದಂತ      ನರರಿಗೆಲ್ಲ  ವರವ ಕೊಡುವನು ।।೧೧।।

ಅಂತರಿಕ್ಷದಲ್ಲಿ ಅಮರರು  ನೋಡಿ ಆಗ ಪುಷ್ಪವೃಷ್ಟಿಯನ್ನೇ  ಕರೆದರು
ಅಜನ ಪಡೆದ ದೇವಿ ಬಂದು  ತೊಡೆಯ ಮೇಲೆ ಕುಳುತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡಂದಭಯವಿತ್ತ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ    ತೊರೆವೆಯ ನಾರಸಿಂಹ ನೆಂಬೋ  ದೇವನು  ನಂಬಿದಂತ     ನರರಿಗೆಲ್ಲ  ವರವ ಕೊಡುವನು ।।೧೨।।


ಲಕ್ಷ್ಮೀ  ನಾರಸಿಂಹ ಚರಿತೆಯೇ ಉದಯ ಕಾಲದಲ್ಲಿ  ಪಠಿಸುವಂತ ನರರಿಗೆಲ್ಲ
ಪುತ್ರಸಂತಾನಂಗಳಿತ್ತು  ಮತ್ತೆ ಬೇಡಿದಹಾಂಗೆ  ಕೊಟ್ಟು
ಭಕ್ತವತ್ಸಲ ಮುಕ್ತಿ ಕೊಡುವ  ಪುರಂದರ ವಿಠ್ಠಲರಾಯ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಅಹೋಬಿಲ  ನಾರಸಿಂಹ ನೆಂಬೋ  ದೇವನು  ನಂಬಿದಂತ    ನರರಿಗೆಲ್ಲ  ವರವ ಕೊಡುವನು ।।೧೩।।

ನಾರಸಿಂಹ ಲಕ್ಷ್ಮೀ  ನಾರಸಿಂಹ ನೆಂಬೋ  ದೇವನು  ನಂಬಿದಂತ  ನರರಿಗೆಲ್ಲ           ವರವ ಕೊಡುವನು........ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಕರಿಗಿರಿ ನಾರಸಿಂಹ,ನೀರಾ  ನಾರಸಿಂಹ, ಕಾರ್ಪರ ನಾರಸಿಂಹ, ತೊರವೆಯ ನಾರಸಿಂಹ, ಅಹೋಬಿಲ  ನಾರಸಿಂಹ 
*****

just scroll down for other devaranama 

ಮಣ್ಣಾದರೆ ಕನ್ನಡ ನಾಡಲಿ others MANNAADARE KANNADA NAADALI

 PRERANA SURESH RAO november 1993


ಮಣ್ಣಾದರೆ ಕನ್ನಡ ನಾಡಲಿ

mannadare kannada naadali

***


ಯಾರಿಗೂ ಹೇಳೋಣು ಬ್ಯಾಡ ಯಾರಿಗೂ others YAARIGU HELONA BYAADA YAARIGU

bank program chaitra suresh rao and prerana suresh rao October 1997

writer da ra bendre

ಯಾರಿಗೂ ಹೇಳೋಣು ಬ್ಯಾಡ

ಯಾರಿಗೂ ಹೇಳೋಣು ಬ್ಯಾಡ


ಹಾರಗುದರಿ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗ
ದೂರ ದೂರ ಹೋಗೋಣಾಂತ ||೧||

ಯಾರಿಗೂ ಹೇಳೋಣು ಬ್ಯಾಡ
ಹಣ್ಣು ಹೂವು ತುಂಬಿದಂಥ
ನಿನ್ನ ತೋಟ ಸೇರಿ ಒಂದ
ತಿನ್ನೋಣಂತ ಅದರ ಹೆಸರ || ೨ ||


ಯಾರಿಗೂ ಹೇಳೋಣು ಬ್ಯಾಡ
ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ದಣಿಯದಲೇ ಆಡೋಣಂತ || ೩ ||

ಯಾರಿಗೂ ಹೇಳೋಣು ಬ್ಯಾಡ
ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತ || ೪ ||


ಯಾರಿಗೂ ಹೇಳೋಣು ಬ್ಯಾಡ
ಹಾವಿನ ಮರಿಯಾಗಿ ಅಲ್ಲಿ
ನಾವೂನೂ ಹೆಡೆಯಾಡಿಸೋಣ
ಹೂವೆ ಹೂವು ಹಸಿರೆ ಹಸಿರು || ೫ ||

ಯಾರಿಗೂ ಹೇಳೋಣು ಬ್ಯಾಡ
ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೊಣಂತ
ಯಾರಿಗೂ ಹೇಳೋಣು ಬ್ಯಾಡ || ೬ ||

 - ಅಂಬಿಕಾತನಯದತ್ತ
***

ಕನ್ನಡದೊಡವೆಯತೊಡುತಿಹೆ ನಾನು KANNADADODAVEYA TODUTIHE NAANU ನುಡಿ ಸಿಂಗಾರ NUDI SINGAARA

Kannadadodaveya todutihe naanu..

written by: Vijaya Bhartur (B R Vijayakumar)

(Song Title: Nudi Singara   ನುಡಿ ಸಿಂಗಾರ)

CHAITRA SURESH RAO october 2015


***

ಹಮ್ ಹೊಂಗೆ ಕಾಮ್ಯಾಬ್ others HUM HONGE KAMAYAB on instrument

 

PRERANA SURESH RAO Independence Day, Hassan August 1997


ಹಮ್ ಹೊಂಗೆ ಕಾಮ್ಯಾಬ್

ಹಮ್ ಹೊಂಗೆ ಕಾಮ್ಯಾಬ್ ಏಕ್ ದಿನ್

ಹೋ ಹೋ ಮನ್ ಮೈನ್ ಹೈ ವಿಶ್ವಾಸ್, ಪೂರಾ ಹೈ ವಿಶ್ವಾಸ್

ಹಮ್ ಹೊಂಗೆ ಕಾಮ್ಯಾಬ್ ಏಕ್ ದಿನ್


ಹಮ್ ಚಲೇಂಗೆ ಸಾಥ್ ಸಾಥ್

ದಾಲ್ ಹಾಥೋನ್ ಮೈನ್

ಹಾಥ್ ಹಮ್ ಚಲೇಂಗೆ ಸಾಥ್ ಸಾಥ್ ಏಕ್ ದಿನ್

ಹೋ ಹೋ ಮನ್ ಮೈನ್ ಹೈ ವಿಶ್ವಾಸ್, ಪೂರಾ ಹೈ ವಿಶ್ವಾಸ್

ಹಮ್ ಹೋಂಗೆ ಕಾಮ್ಯಾಬ್ ಏಕ್ ದಿನ್


ಹೋಗಿ ಶಾಂತಿ ಚಾರೋ ಔರ್ ಹೋಗಿ

ಶಾಂತಿ ಚಾರೋ ಔರ್ ಏಕ್ ದಿನ್

ಹೋ ಹೋ ಮನ್ ಮೈನ್ ಹೈ ವಿಶ್ವಾಸ್, ಪೂರಾ ಹೈ ವಿಶ್ವಾಸ್ ಹೋಗಿ ಶಾಂತಿ ಚಾರೋ ಔರ್

ಏಕ್ ದಿನ್


ನಹೀ ದರ್ ಕಿಸಿ ಕಾ ಆಜ್ ನಹೀ ದರ್ ಕಿಸಿ

ಕಾ ಆಜ್ ಕೆ ದಿನ್ ಹೋ ಹೋ ಮನ್ ಮೈನ್ ಹೈ ವಿಶ್ವಾಸ್

ಪೂರಾ ಹೈ ವಿಶ್ವಾಸ್

ನಹೀ ದರ್ ಕಿಸಿ ಕಾ ಆಜ್ ಕೆ ದಿನ್


ಹೋ ಹೋ ಮನ್ ಮೈನ್ ಹೈ ವಿಶ್ವಾಸ್, ಪೂರಾ ಹೈ ವಿಶ್ವಾಸ್

ಹೋಗಿ ಶಾಂತಿ ಚಾರೋ ಔರ್ ಏಕ್ ದಿನ್

***

Honge Kaamyaab, Hum Honge Kaamyaab

Hum Honge Kaamyaab Ek Din

Ho Ho Mann Main Hai Vishwas

Poora Hai Vishwas

Hum Honge Kaamyaab Ek Din. (full para 2 times)


Hum Chalenge Saath Saath

Dale Haathon Main Haath

Hum Chalenge Saath Saath Ek Din

Ho Ho Ho Mann Main Hai Vishwas

Poora Hai Vishwas

Hum Chalenge Saath Saath Ek Din.


Nahi Darr Kisi Ka Aaj

Nahi Bhay Kisi Ka Aaj

Nahi Darr Kisi Ka Aaj Ke Din

Ho Ho Mann Main Hai Vishwas

Poora Hai Vishwas

Nahi Darr Kisi Ka Aaj Ke Din.


Nahi Darr Kisi Ka Aaj

Nahi Bhay Kisi Ka Aaj

Nahi Darr Kisi Ka Aaj Ke Din

Ho Ho Mann Main Hai Vishwas

Poora Hai Vishwas

Nahi Darr Kisi Ka Aaj Ke Din.


Honge Kaamyaab, Hum Honge Kaamyaab

Hum Honge Kaamyaab Ek Din . . .

***

हम होंगे कामयाब, हम होंगे कामयाब,

हम होंगे कामयाब, एक दिन

कोरस : हो हो.. मन में है विश्वास, पूरा है विश्वास

हम होंगे कामयाब एक दिन…(2)

आ…

होगी शांति चारों ओर, होगी शांति चारों ओर

होगी शांति चारों ओर, एक दिन

कोरस : हो हो..मन में है विश्वास, पूरा है विश्वास

होगी शांति चारों ओर एक दिन…


हम चलेंगे साथ-साथ

डाल हाथों में हाथ

हम चलेंगे साथ-साथ, एक दिन

कोरस : हो हो..मन में है विश्वास, पूरा है विश्वास

हम चलेंगे साथ-साथ एक दिन…


नहीं डर किसी का आज

नहीं डर किसी का आज (2), एक दिन

कोरस : हो हो..मन में है विश्वास, पूरा है विश्वास

नहीं डर किसी का आज के दिन…

हम होंगे कामयाब…(3) एक दिन

***

ಜಬ್ ಕೊಯಿ ಬಾತ್ others JAB KOI BAAT जब कोई बात बिगड़जाए hindi

 

jab koi baat - PRERANA SURESH RAO 2008


जब कोई बात बिगड़जाए  hindi film song


जब कोई बात बिगड़ जाये

जब कोई मुश्किल पड जाये

तुम देना साथ मेरा, ओ हमनवा

जब कोई बात बिगड़ जाये

जब कोई मुश्किल पड जाये

तुम देना साथ मेरा, ओ हमनवा

ना कोई है, ना कोई था

जिन्दगी में तुम्हारे सिवा

तुम देना साथ मेरा, ओ हमनवा

तुम देना साथ मेरा, ओ हमनवा


हो चांदनी जब तक रात

देता है हर कोई साथ

तुम मगर अंधेरो में ना छोड़ना मेरा हाथ

हो चांदनी जब तक रात

देता है हर कोई साथ

तुम मगर अंधेरो में ना छोड़ना मेरा हाथ


जब कोई बात बिगड़ जाये

जब कोई मुश्किल पड जाये

तुम देना साथ मेरा, ओ हमनवा

ना कोई है, ना कोई था

जिन्दगी में तुम्हारे सिवा

तुम देना साथ मेरा, ओ हमनवा


वफादारी की वो रस्में,

निभायेंगे हम तुम कस्में

एक भी सांस जिन्दगी की

जब तक हो अपने बस में

वफादारी की वो रस्में,

निभायेंगे हम तुम कस्में

एक भी सांस जिन्दगी की

जब तक हो अपने बस में


जब कोई बात बिगड़ जाये

जब कोई मुश्किल पड जाये

तुम देना साथ मेरा, ओ हमनवा

जब कोई बात बिगड़ जाये

जब कोई मुश्किल पड जाये

तुम देना साथ मेरा, ओ हमनवा


ना कोई है, ना कोई था

जिन्दगी में तुम्हारे सिवा

तुम देना साथ मेरा, ओ हमनवा

तुम देना साथ मेरा, ओ हमनवा

दिल को मेरे हुआ यकीं

हम पहले भी मिले कही

सिलसिला ये सदियों का

कोई आज की बात नहीं


जब कोई बात बिगड़ जाये

जब कोई मुश्किल पड जाये

तुम देना साथ मेरा, ओ हमनवा

जब कोई बात बिगड़ जाये

जब कोई मुश्किल पड जाये

तुम देना साथ मेरा, ओ हमनवा


ना कोई है, ना कोई था

जिन्दगी में तुम्हारे सिवा

तुम देना साथ मेरा, ओ हमनवा

तुम देना साथ मेरा, ओ हमनवा

***


Jab koi baat bigad jaye

Jab koi mushkil pada jaaye

Tum dena sath mera o humnawaz

Jab koi baat bigad jaye

Jab koi mushkil pada jaaye

Tum dena sath mera o humnawaz

Na koi hai, na koi tha

Zindagi mein tumhare siwa

Tum dena sath mera o humnawaz

Tum dena sath mera o humnawaz


Ho chandni jab tak raat

Deta hai har koi sath

Tum magar andheron mein

Na chhodna mera hath

Ho chandni jab tak raat

Deta hai har koi sath

Tum magar andheron mein

Na chhodna mera hath

Jab koi baat bigad jaye

Jab koi mushkil pada jaaye

Tum dena sath mera o humnawaz

Na koi hai, na koi tha

Zindagi mein tumhare siwa

Tum dena sath mera o humnawaz


Wafadaari ki woh rasmein

Nibhaayenge hum-tum to kasmein

Ek bhi saans zindagi ki

Jab tak ho apne bas mein

Wafadaari ki woh rasmein

Nibhaayenge hum-tum to kasmein

Ek bhi saans zindagi ki

Jab tak ho apne bas mein

Jab koi baat bigad jaye

Jab koi mushkil pada jaaye

Tum dena sath mera o humnawaz

Na koi hai, na koi tha

Zindagi mein tumhare siwa

Tum dena sath mera o humnawaz


Dil ko mere hua yakeen

Hum pehle bhi mile kahin

Silsila yeh sadiyon ka

Koi aaj ki baat nahi

Dil ko mere hua yakeen

Hum pehle bhi mile kahin

Silsila yeh sadiyon ka

Koi aaj ki baat nahi

Jab koi baat bigad jaye

Jab koi mushkil pada jaaye

Tum dena sath mera o humnawaz

Jab koi baat bigad jaye

Jab koi mushkil pada jaaye

Tum dena sath mera o humnawaz

Na koi hai, na koi tha

Zindagi mein tumhare siwa

Tum dena sath mera o humnawaz

Tum dena sath mera o humnawaz

***

ಜಬ್ ಕೊಯಿ ಬಾತ್ JAB KOI BAAT BIGADAJAAYE

***

ವಾರಿಜಾಸನ ರಾಣಿ others VAARIJAASANA RAANI


chaitra suresh rao and prerana suresh rao
Bank Program Hassan October 1997

ವಾರಿಜಾಸನ ರಾಣಿ  VAARIJAASANA RAANI 

***

 

ಐಗಿರಿ ನಂದಿನಿ traditional AIGIRI NANDINI आईगिरी नंदिनी devanagari

 

chaitra suresh rao and prerana suresh rao
CKS School Day, Hassan November 1999 


ಪ್ರಾರ್ಥನೆ ಹಾಡು देवनागरी 

आईगिरी नंदिनी 

ಐಗಿರಿ ನಂದಿನಿ AIGIRI NANDINI

||ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್||


 

ಅಯಿಗಿರಿ (ಐಗಿರಿ) ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೇ

ಗಿರಿವರ ವಿಂಧ್ಯ ಶಿರೋದಿ ನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ|

ಭಗವತಿ ಹೇ ಶಿತಿಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಭೂರಿಕೃತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಅಯಿ ರಣ ದುರ್ಮದ ಶತೃ ವಧೋದಿತ ದುರ್ದರ ನಿರ್ಜರೇ ಶಕ್ತಿಭೃತೇ

ಚತುರ ವಿಚಾರ ದುರೀಣ ಮಹಾಶಿವ ದೂತಕೃತ ಪ್ರಮಥಾಧಿಪತೇ|

ದುರಿತ ದುರೀಹ ದುರಾಶಯ ದುರ್ಮದ ದಾನವ ದೂತ ಕೃತಾಂತಮತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಅಯಿ ಶರಣಾಗತ ವೈರಿ ವಧೂವರ ವೀರವರಾಭಯದಾಯಕರೇ

ತ್ರಿಭುವನ ಮಸ್ತಕ ಶೂಲಿ ವಿರೋಧಿ ಶಿರೋಧಿ ಕೃತಾಮಲ ಶೂಲಕರೇ|

ದುಮಿ ದುಮಿತಾಮರ ದುಂದುಭಿ ನಾದ ಮುಹೋ ಮುಖರೀಕೃತ ತಿಗ್ಮಕರೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಅಯಿ ನಿಜ ಹುಂಕೃತಿ ಮಾತ್ರ ನಿರಾಕೃತ ಧೂಮ್ರ ವಿಲೋಚನ ಧೂಮ್ರಶತೇ

ಸಮರ ವಿಶೋಷಿತ ಶೋಧಿತ ಬೀಜ ಸಮುದ್ಭವ ಶೋಣಿತ ಬೀಜಲತೇ|

ಶಿವ ಶಿವ ಶುಂಭ ನಿಶುಂಭ ಮಹಾಹವ ತರ್ಪಿತ ಭೂತ ಪಿಶಾಚ ರತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಧನುರನು ಸಂಗ ರಣ ಕ್ಷಣ ಸಂಗ ಪರಿಸ್ಫುರ ದಂಗ ನಟತ್ಕಟಕೇ

ಕನಕ ಪಿಶಂಗ ಪೃಷತ್ಕ ನಿಷಂಗ ರಟದ್ಭಟ ಶೃಂಗ ಹತಾವಟುಕೇ|

ಕೃತ ಚತುರಂಗ ಬಲಕ್ಷಿತಿ ರಂಗ ಘಟತ್ಬಹುರಂಗ ರಟದ್ಬಟುಕೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಸುರಲಲನಾ ತತಥೇಯಿ ತತಥೇಯಿ ತಥಾಭಿ ನಯೋತ್ತರಾ ನೃತ್ಯರತೇ

ಧಿಮಿಕಿಟ ಧಿಕ್ಕಟ ಧಿಕ್ಕಟ ಧಿಮಿಧ್ಮನಿ ಧೀರ ಮೃದಂಗ ನಿನಾದರತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಜಯ ಜಯ ಜಪ್ಯ ಜಯೇ ಜಯು ಶಬ್ದ ಪರಸ್ತುತಿ ತತ್ವರ ವಿಶ್ವನುತೇ

ಝುಣ ಝುಣ ಝಿಂಜಿಮಿ ಝಿಂಕೃತ ನೂಪುರ ಸಿಂಜಿತ ಮೋಹಿತ ಭೂತಪತೇ|

ನಟಿತ ನಟಾರ್ಧ ನಟೀ ನಟ ನಾಯಕ ನಾಟಿತ ನಾಟ್ಯ ಸುಗಾನರತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಅಯಿ ಸುಮನಃ ಸುಮನಃ ಸುಮನಃ ಸುಮನಃಸುಮನೋಹರಕಾಂತಿಯುತೇ

ಶ್ರಿತ ರಜನೀ ರಜನೀ ರಜನೀ ರಜನೀ ರಜನೀಕರ ವಕ್ತ್ರವೃತೇ|

ಸುನಯನ ವಿಭ್ರಮರ ಭ್ರಮರ ಭ್ರಮರ ಭ್ರಮರ ಭ್ರಮರಾಧಿಪತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿಕ ರಲ್ಲಕ ಮಲ್ಲರತೇ

ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಝಲ್ಲಿಕ ಭಿಲ್ಲಿಕ ವರ್ಗವೃತೇ|

ಸಿತಕೃತ ಫುಲ್ಲ ಸಮುಲ್ಲಸಿತಾರುಣ ತಲ್ಲಜ ಪಲ್ಲವ ಸಲ್ಲಲಿತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಅವಿರಲಗಂಡ ಗಲನ್ಮದ ಮೇದುರ ಮತ್ತ ಮತಂಗಜ ರಾಜಪತೇ

ತ್ರಿಭುವನ ಭೂಷಣ ಭೂತ ಕಲಾನಿಧಿ ರೂಪಪಯೋನಿಧಿ ರಾಜಸುತೇ|

ಅಯಿ ಸುದತೀಜನ ಲಾಲಸ ಮಾನಸ ಮೋಹನ ಮನ್ಮಥ ರಾಜಸುತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಕಮಲ ದಲಾಮಲ ಕೋಮಲ ಕಾಂತಿ ಕಲಾ ಕಲಿತಾಮಲ ಭಾಲಲತೇ

ಸಕಲ ವಿಲಾಸ ಕಲಾ ನಿಲಯಕ್ರಮ ಕೇಲಿ ಚಲತ್ಮಲ ಹಂಸಕುಲೇ|

ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲತ್ವ ಕುಲಾಲಿ ಕುಲೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಕರ ಮುರಲೀ ರವ ವೀಜಿತ ಕೂಜಿತ ಲಜ್ಜಿತ ಕೋಕಿಲ ಮಂಜುಮತೇ

ಮಿಲಿತ ಪುಲಿಂದ ಮನೋಹರ ಗುಂಜಿತ ರಂಜಿತ ಶೈಲ ನಿಕುಂಜಗತೇ|

ನಿಜಗುಣ ಭೂತ ಮಹಾ ಶಬರೀಗಣ ಸದ್ಗುಣ ಸಂಭೃತ ಕೇಲಿತಲೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಕಟಿ ತಟ ಪೀತದುಕೂಲ ವಿಚಿತ್ರಮಯೂಖ ತಿರಸ್ಕೃತ ಚಂದ್ರರುಚೇ

ಪ್ರಣತ ಸುರಾಸುರ ಮೌಲಿಮಣಿ ಸ್ಫುರ ದಂಶುಲ ಸನ್ನಖ ಚಂದ್ರರುಚೇ|

ಜಿತ ಕನಕಾಚಲ ಮೌಲಿ ಪದೋರ್ಜಿತ ನಿರ್ಭರ ಕುಂಜರ ಕುಂಭಕುಚೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ವಿಚಿತ ಸಹಸ್ರಕರೈಕ ಸಹಸ್ರಕರೈಕ ಸಹಸ್ರಕರೈಕನುತೇ

ಕೃತಸುರ ತಾರಕ ಸಂಗರ ತಾರಕ ಸಂಗರ ತಾರಕ ಸೂನುಸುತೇ|

ಸುರಥ ಸಮಾಧಿ ಸಮಾನ ಸಮಾಧಿ ಸಮಾಧಿ ಸಮಾಧಿ ಸುಜಾತರತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಪದ ಕಮಲಂ ಕರುಣಾನಿಲಯೇ ವರಿವಸ್ಯತಿಯೋನುದಿನಂ ಸ ಶಿವೇ

ಅಯಿ ಕಮಲೇ ಕಲಾನಿಲಯೇ ಕಮಲಾನಿಲಯಃ ಸಕಥಂ ನ ಭವೇತ್|

ಶಿವ ಪದಮೇವ ಪರಂಪದ ಮಿತ್ಯನು ಶೀಲಯತೋ ಮಮಕಿಂ ನ ಶಿವೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||


ಕನಕಲಸತ್ಕಲ ಸಿಂಧು ಜಲೈರನು ಸಿಂಚನುತೇ ಗುಣರಂಗ ಭುವಂ

ಭಜತಿ ಸ ಕಿಂ ನಶಚೀ ಕುಚಕುಂಬ ತಟೀ ಪರಿರಂಭ ಸುಖಾನುಭವಂ|

ತವಚರಣಂ ಶರಣಂ ಕರವಾಣಿ ನತಾಮರ ವಾಣಿ ನಿವಾಸಿ ಶಿವಂ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ||

 ತವ ವಿಮಲೇಂದು ಕುಲಂ ವದನೇಂದುಮಲಂ ಸಕಲಂನನುಕೂಲಯತೇ

ಕಿಮು ಪುರುಹೂತ ಪುರೀಂದುಮುಖೀಸುಮುಖೀಭಿರಸೌವಿಮುಖೀಕ್ರಿಯತೇ|

ಮಮ ತು ಮತಂ ಶಿವನಾಮಧನೇ ಭವತೀ ಕೃಪಯಾಕಿಮುತ ಕ್ರಿಯತೇ

ಜಯ ಜಯ ಹೇ ಮಹಿಷಾಸುರಮರ್ಧಿನಿ ರಮ್ಯ ಕಪರ್ಧಿನಿ ಶೈಲಸುತೇ||


ಅಯಿ ಮಯಿದೀನ ದಯಾಲು ತಯಾ ಕೃಪಯೈವತ್ವಯಾ ಭವಿತವ್ಯಮುಮೇ

ಅಯಿಜಗತೋ ಜನನೀ ಕೃಪಯಾಸಿ ಯಥಾಸಿ ತಥಾನುಮಿತಾಸಿ ರತೇ|

ಯದುಚಿತಮತ್ರ ಭವತ್ಯುರರೀ ಕುರುತಾ ದುರುತಾಪ ಮಪಾಕುರುತೇ

ಜಯ ಜಯ ಹೇ ಮಹಿಷಾಸುರಮರ್ಧಿನಿ ರಮ್ಯ ಕಪರ್ಧಿನಿ ಶೈಲಸುತೇ|


॥ಇತಿ ಶ್ರೀಮಹಿಷಾಸುರಮರ್ದಿನ ಸ್ತೋತ್ರಂ ಸಂಪೂರ್ಣಮ್॥

***


 ayi giri nandini, nandita medini, visva vinodini, nandinute ||

giri vara vindhya shirodhini vasini vishnuvilaasini jisnunute ||

bhagavati he shitikaNthakutumbini bhoorikutumbini bhoorikrute ||

jaya jaya he mahishaasuramardhini ramyakapardini shailasute ||


suravaravarshiNi durdharadharshiNi durmukhamarshiNi harsharate ||

tribhuvanaposhiNi shankaratoshiNi kilbishamoshiNi ghosharate ||

danujaniroshiNi ditisutaroshiNi durmadashoshiNi sindhusute ||

jaya jaya he mahishaasuramardhini ramyakapardini shailasute ||


ayi jagadamba madamba kadambavanapriyavaasini haasarate ||

shikharishiromaNi tungahimaalaya shringanijaalaya madhyagate ||

madhumadhure madhukaitabhaganjini kaitabhabhanjini raasarate ||

jaya jaya he mahishaasuramardhini ramyakapardini shailasute ||


ayi shatakhaNda vikhaNditaruNda vituNditashuNda gajaadhipate ||

ripugajagaNda vidaaraNachaNda paraakramashuNda mrigaadhipate ||

nijabhujadaNda nipaatitakhaNda vipatitamuNda bhataadhipate ||

jaya jaya he mahishaasuramardhini ramyakapardini shailasute ||


ayi raNadurmadashatruvadhodita durdharanirjara shaktibhrute ||

chaturavicharadhuriiNamahasiva dutakrita pramathaadhipate ||

duritaduriihaduraashayadurmati daanavaduta krutaantamate ||

jaya jaya he mahishaasuramardhini ramyakapardini shailasute ||


ayi sharaNaagata vairivadhoovara viiravaraabhayadaayakare ||

tribhuvanamastaka shoolavirodhishiirodhikritaamala shoolakare ||

dumidumitaamara dundubhinaada mahomukhariikrita tigmakare ||

jaya jaya he mahishaasuramardhini ramyakapardini shailasute ||


ayi nijahunkriti maatraniraakrita dhoomravilochana dhoomrashate ||

samravishoshita shoNitabeeja samudbhavashoNita biijalate ||

shivashivashumbhani shumbhamahaahavatarpita bhutapishaacharate ||

jaya jaya he mahishaasuramardhini ramyakapardini shailasute ||


dhanuranusangaraNakshaNasanga parishphuradanga naTatkaTake ||

kanakapishanga prishatkanishanga rasadbhatasringa hataabaTuke ||

krutachaturanga balakshitiranga ghatadbahuranga raTadbaTuke ||

jaya jaya he mahishaasuramardhini ramyakapardini shailasute ||


jaya jaya japyajaye jayashabda parastutitatatpara vishvanute ||

jhaNa jhaNa jhinjhimijhinkritanoopura sinjitamohita bhootapate ||

natita nataardhanatiinatanaayaka naatitanaatyasugaanarate ||

jaya jaya he mahishaasuramardhini ramyakapardini shailasute ||


ayi sumanah sumanah sumanah sumanoharakaantiyute ||

shrita rajanii rajanii rajanii rajanii rajaniikaravakravrute ||

sunayanavibhra marabhra marabhra marabhra marabhra maraadhipate||

jaya jaya he mahishaasuramardhini ramyakapardini shailasute ||


sahitamahaahava mallamatallika mallitarallaka mallarate ||

virachitavallika pallikamallika shrillikabhillika vargavrute ||

sita kruta phullisamullasitaakruNtallaja pallavasallalite ||

jaya jaya he mahishaasuramardhini ramyakapardini shailasute ||


aviralagaNda galanmadamedura mattamatangajaraajapate ||

tribhuvana bhooshaNa bhootakalaanidhi roopapayonidhiraajasute ||

ayi sudatiijanalaalasamaanasa mohanamanmatharaajasute ||

jaya jaya he mahishaasuramardhini ramyakapardini shailasute ||


kamaladalaamalakomala kaantikalaakalitaamala bhaalatale ||

sakalavilaasakalaanilayakrama kelichalatkala hamsakule ||

alikulasankula kuvalayamaNdala maulimiladbakulaalikule ||

jaya jaya he mahishaasuramardhini ramyakapardini shailasute ||


karamuraliirava viijita koojita lajjita kokila manjumate ||

militapulinda manoharagunjita ranjitashailanikunjagate ||

nijaguNabhoota mahaashabariigaNa sadguNasambhruta kelitale ||

jaya jaya he mahishaasuramardhini ramyakapardini shailasute ||


katitatapiitadukoolavichitra mayookhatiraskrita chandraruche||

praNatasuraasura maulimaNisphuradamshulasannakha chandraruche||

jitakanakaachala maulipadorjita nirbharakunjara kumbhakuche ||

jaya jaya he mahishaasuramardhini ramyakapardini shailasute ||


vijitasahasra karaikasahasra karaikasahasra karaikanute ||

krutasurataaraka sangarataaraka sangarataaraka soonusute ||

surathasamaadhi samaanasamaadhi samaadhi samaadhi sujaatarate ||

jaya jaya he mahishaasuramardhini ramyakapardini shailasute ||


padakamalam karuNaanilaye varivasyati yonudinam sashive ||

ayi kamale kamalaanilaye kamalaanilayah sakatham na bhavet ||

tava padameva param padamityanushiilayato mama kim na shive ||

jaya jaya he mahishaasuramardhini ramyakapardini shailasute ||


kanakalasatkala sindhujalairanusinchinute guNarangabhuvam ||

bhajati sa kim na sachikuchakumbha tatiiparirambha sukhaanubhavam ||

tava charaNam sharaNam karavaaNi nataamaravaaNi nivaasisivam ||

jaya jaya he mahishaasuramardhini ramyakapardini shailasute ||


tava vimalendukulam vadanendum alam sakalam nanu koolayate ||

kimu puruhoota puriindumukhiisumukhiibhirasau vimukhiikriyate ||

mama tu matam sivanaamadhane bhavatii kripayaa kimuta kriyate ||

jaya jaya he mahishaasuramardhini ramyakapardini shailasute ||


ayi mayi diinadayaalutayaa krupayaiva tvayaa bhavitavyamume ||

ayi jagato jananii krupayaasi yathaasi tathanumitaasitare ||

yaduchitamatra bhavatyurariikrutaadurutaapa mapaakrurute ||

jaya jaya he mahishaasuramardhini ramyakapardini shailasute ||

***